ವಿದ್ಯೆ ಒಲಿಯಲು, ಬುದ್ಧಿವಂತರಾಗಲು ಹೀಗೆ ಮಾಡಿ..

ಯಾರ ಮೇಲೆ ಸರಸ್ವತಿಯ ಕೃಪೆ ಸದಾ ಇರುತ್ತದೆಯೋ, ಅವನ ಮೇಲೆ ಲಕ್ಷ್ಮೀ ಕೃಪೆಯೂ ಸದಾ ಇರುತ್ತದೆ. ವಿದ್ಯಾವಂತನಾದವನು ಎಲ್ಲಿ ಬೇಕಾದರೂ ಬದುಕಬಲ್ಲ. ಹಾಗಾದ್ರೆ ಸರಸ್ವತಿಯ ಕೃಪೆ ನಮ್ಮ ಮೇಲಿರಬೇಕು ಅಂದ್ರೆ ಏನು ಮಾಡಬೇಕು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816

ವಿದ್ಯೆ ಇಲ್ಲದವನು ಹದ್ದಿಗಿಂತ ಕಡೆ ಅಂತಾರೆ. ಆದ್ರೆ ವಿದ್ಯೆ ಇದ್ದವನಿಗೆ ರಾಜಾತಿಥ್ಯ ಸಿಗುತ್ತದೆ. ಹಾಗೆ ವಿದ್ಯಾವಂತರಾಗಲು ಶಾರದಾ ದೇವಿಯ ಕೃಪೆ ನಮ್ಮ ಮೇಲಿರಬೇಕು. ಹಾಗಾಗಿ ಪ್ರತಿದಿನ ಸರಸ್ವತಿಗೆ ಸಂಬಂಧಿಸಿದ ಶ್ಲೋಕವನ್ನು ಭಕ್ತಿಯಿಂದ ಪಠಿಸಿ. ಆ ಶ್ಲೋಕ ಹೀಗಿದೆ,

ಸರಸ್ವತಿ ನಮಸ್ತುಭ್ಯಂ ವರದೇ ಕಾಮರೂಪಿಣಿ
ವಿದ್ಯಾರಂಭಂ ಕರಿಶ್ಯಾಮಿ ಸಿದ್ದಿರ್ಭವತು ಮೇ ಸದಾ

ಈ ಶ್ಲೋಕವನ್ನ ಪ್ರತಿದಿನ ಶುಚಿರ್ಭೂತರಾಗಿ ದೇವರಮುಂದೆ ಕುಳಿ ಭಕ್ತಿಯಿಂದ ಜಪಿಸಿ. ಸರಸ್ವತಿಗೆ ಬಿಳಿ ಬಣ್ಣವೆಂದರೆ ತುಂಬ ಇಷ್ಟ. ಹಾಗಾಗಿ ಸಾಧ್ಯವಾದಲ್ಲಿ ಬಿಳಿ ಬಣ್ಣದ ಹೂವನ್ನು ಪ್ರತಿದಿನ ಸರಸ್ವತಿಗೆ ಅರ್ಪಿಸಿ.

ಇನ್ನು ಇದರ ಜೊತೆಗೆ ಲಕ್ಷ್ಮೀ ಹಯಗ್ರೀವ ಸ್ವಾಮಿ ಕೃಪೆಯೂ ಕೂಡ ನಿಮ್ಮ ಮೇಲಿದ್ದರೆ, ನೀವು ವಿದ್ಯಾವಂತರಾಗ್ತೀರಾ. ಲಕ್ಷ್ಮೀ ಹಯಗ್ರೀವ ಸ್ವಾಮಿ ಕೃಪೆ ನಿಮ್ಮ ಮೇಲಿರಬೇಕು ಅಂದ್ರೆ ಹಯಗ್ರೀವನಿಗೆ ಸೇರಿದ ಶ್ಲೋಕ ಹೇಳಬೇಕು. ಆ ಶ್ಲೋಕ ಹೀಗಿದೆ,

ಜ್ಞಾನಾನಂದ ಮಯಂ ದೇವಂ ನಿರ್ಮಲ ಸ್ಪಟಿಕಾಕೃತಿಂ
ಆಧಾರಂ ಸರ್ವ ವಿದ್ಯಾನಾಂ ಹಯಗ್ರೀವಂ ಉಪಾಸ್ಮಹೆ

ಈ ಶ್ಲೋಕವನ್ನ ಪ್ರತಿದಿನ ಶುಚಿರ್ಭೂತರಾಗಿ ದೇವರಮುಂದೆ ಕುಳಿ ಭಕ್ತಿಯಿಂದ ಜಪಿಸಿ. ಇನ್ನು ನಿಮ್ಮ ಮನೆಯ ಬಳಿ, ಅಥವಾ ನಿಮ್ಮ ಊರಿನಲ್ಲಿ ಲಕ್ಷ್ಮೀ ಹಯಗ್ರೀವ ಸ್ವಾಮಿ ದೇವಸ್ಥಾನವಿದ್ದರೆ, ಅಲ್ಲಿ ಹೋಗಿ ದೇವರಿಗೆ ಅಭಿಷೇಕ ಮಾಡಿದ ಜೇನುತುಪ್ಪ ಮನೆಗೆ ತಂದು ಪ್ರತಿದಿನ ಕೊಂಚ ಕೊಂಚ ಸೇವಿಸಿದರೆ ಉತ್ತಮ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ

About The Author