ಕಾಲಿಗೆ ಚಿನ್ನದ ಗೆಜ್ಜೆಯನ್ನೇಕೆ ಧರಿಸಬಾರದು ಗೊತ್ತಾ..?

ಚಿನ್ನವನ್ನ ಲಕ್ಷ್ಮೀಯ ಸ್ವರೂಪ ಅಂತಾ ಹೇಳಲಾಗುತ್ತದೆ. ದೇವಿ ಪೂಜೆ ಮಾಡುವ ವೇಳೆ ಚಿನ್ನವನ್ನು ಇಟ್ಟು ಪೂಜೆ ಮಾಡಿದರೆ, ಐಶ್ವರ್ಯ, ಸಂಪತ್ತು ಹೆಚ್ಚಾಗುತ್ತದೆ, ಅಭಿವೃದ್ಧಿ ಹೊಂದುತ್ತೇವೆ ಎಂಬ ನಂಬಿಕೆ ಇದೆ. ಅಂಥ ಚಿನ್ನವನ್ನ ಕಾಲಿಗೆ ಧರಿಸಿದರೆ ತಪ್ಪು ಅಂತಾ ಹೇಳಲಾಗುತ್ತದೆ. ಯಾಕೆ ಹೀಗೆ ಅನ್ನೋ ಬಗ್ಗೆ ಮತ್ತಷ್ಟು ಮಾಹಿತಿಯನ್ನ ತಿಳಿಯೋಣ ಬನ್ನಿ..

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816

ಚಿನ್ನ ಲಕ್ಷ್ಮೀಯ ಸ್ವರೂಪವಾಗಿರುವುದರಿಂದ ಅದನ್ನು ಕಾಲಿಗೆ ಧರಿಸಿದರೆ, ಲಕ್ಷ್ಮೀ ದೇವಿಗೆ ಅಪಮಾನ ಮಾಡಿದಂತೆ ಎನ್ನಲಾಗಿದೆ. ಹಾಗಾಗಿ ಕಾಲಿಗೆ ಚಿನ್ನದ ಗೆಜ್ಜೆಯನ್ನು ಧರಿಸಬಾರದು ಎಂದು ಹೇಳುತ್ತಾರೆ. ಹಾಗಾಗಿ ಬಳೆ, ಉಂಗುರ, ಕಿವಿಯೋಲೆ, ಸರ ಬಂಗಾರದ್ದಾದರೂ, ಗೆಜ್ಜೆ ಮತ್ತು ಕಾಲುಂಗುರ ಬೆಳ್ಳಿಯದ್ದೇ ಆಗಿರಬೇಕು ಅಂತಾ ಹೇಳ್ತಾರೆ.

ಇನ್ನು ವೈಜ್ಞಾನಿಕವಾಗಿ ನೋಡುವುದಾದರೆ, ಅಗತ್ಯಕ್ಕಿಂತ ಹೆಚ್ಚು ಚಿನ್ನ ಧರಿಸಿದರೆ, ದೇಹದಲ್ಲಿನ ಉಷ್ಣತೆ ಹೆಚ್ಚುತ್ತದೆ. ಆದರೆ ಚಿನ್ನ ಬೆಳ್ಳಿ ಸಮವಾಗಿ ಧರಿಸಿದರೆ, ದೇಹದ ಉಷ್ಣತೆ ಸಮತೋಲನವಾಗಿರುತ್ತದೆ. ಆದ್ದರಿಂದಲೇ ಸೊಂಟದ ಭಾಗದವರೆಗೆ ಚಿನ್ನ, ಮತ್ತು ಕಾಲಿಗೆ ಬೆಳ್ಳಿ ಧರಿಸಲಾಗುತ್ತದೆ. ಕಾಲಿಗೆ ಬೆಳ್ಳಿ ಗೆಜ್ಜೆ ಧರಿಸುವುದರಿಂದ ಹಲವು ಆರೋಗ್ಯ ಸಮಸ್ಯೆಗಳು ಕಡಿಮೆಯಾಗುತ್ತದೆ.

ಕಾಲಿಗೆ ಬೆಳ್ಳಿಯ ಖಡ್ಗ ಅಥವಾ ಬೆಳ್ಳಿ ಗೆಜ್ಜೆ ಧರಿಸುವುದರಿಂದ ಬೆನ್ನು ನೋವು, ಸೊಂಟ ನೋವು, ಕಾಲು ನೋವಿನ ಸಮಸ್ಯೆಗೆ ಪರಿಹಾರ ಸಿಗುತ್ತದೆ ಎಂದು ಹೇಳಲಾಗಿದೆ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ

About The Author