ತಂದೆ ತಾಯಿಗೆ ಮಕ್ಕಳ ಭವಿಷ್ಯದ ಬಗ್ಗೆ ಚಿಂತೆಯಿದ್ದಷ್ಟು, ಬೇರೆ ಯಾವ ಯೋಚನೆಗಳಿರುವುದಿಲ್ಲ. ಮಕ್ಕಳು ಹುಟ್ಟಿದಾಗಿನಿಂದ, ಅವರ ವಿದ್ಯಾಭ್ಯಾಸ, ಕೆಲಸ, ಮದುವೆ, ಮಕ್ಕಳು ಹೀಗೆ ಎಲ್ಲ ವಿಷಯಗಳ ಬಗ್ಗೆ ಪೋಷಕರು ಕಾಳಜಿ ವಹಿಸುತ್ತಾರೆ. ಅದರಲ್ಲೂ ಹೆಣ್ಣು ಮಕ್ಕಳ ತಂದೆ ತಾಯಿಗೆ ಎಂಥ ಗಂಡು ಸಿಗುತ್ತಾನೋ ಎಂಬ ಚಿಂತೆ ಇದ್ದರೆ, ಗಂಡಿನ ತಂದೆ ತಾಯಿಗೆ ಎಂಥ ಸೊಸೆ ಸಿಗುತ್ತಾಳೋ ಎಂಬ ಚಿಂತೆ ಇರುತ್ತದೆ.



ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಆದರೂ ಕೂಡ ಮಗನ ಮದುವೆ ಮಾಡಿ, ಸೊಸೆಯನ್ನು ಮನೆ ತುಂಬಿಸಿಕೊಳ್ಳುವ ಖುಷಿಯೇ ಬೇರೆಯಾಗಿರುತ್ತದೆ. ಅಂಥ ಸಂದರ್ಭದಲ್ಲಿ ಸೊಸೆಯನ್ನು ಅಕ್ಕಿ-ಬೆಲ್ಲದ ಸೇರಿಗೆ ಕಾಲ್ತಾಗಿಸುವ ಮೂಲಕ ಗೃಹ ಪ್ರವೇಶ ಮಾಡಿಕೊಳ್ಳಲಾಗುತ್ತದೆ. ಹಾಗಾದ್ರೆ ಈ ಪದ್ಧತಿಯನ್ನು ಯಾಕೆ ಮಾಡಲಾಗುತ್ತದೆ. ಇದರ ಹಿಂದಿರುವ ಮಹತ್ವವೇನು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ಗೃಹಲಕ್ಷ್ಮೀಯ ಗೃಹಪ್ರವೇಶವಾಗುವಾಗ ಅಕ್ಕಿ ಮತ್ತು ಬೆಲ್ಲದ ಸೇರನ್ನ ಹೊಸ್ತಿಲ ಮೇಲಿಡಲಾಗುತ್ತದೆ. ಅದನ್ನ ಸರಿಸಿ ಆ ಮನೆ ಸೊಸೆ ಒಳಗೆ ಬರಬೇಕಾಗುತ್ತದೆ. ಹೀಗೆ ಸೇರಿಗೆ ಕಾಲು ತಾಗಿಸಿ ಬರುವಾಗ ಅದು ಮನೆಯ ಹೆಚ್ಚಿನ ಭಾಗವನ್ನು ಆವರಿಸಿದರೆ, ಮನೆಯಲ್ಲಿ ಆಹಾರ, ಧನ, ಧಾನ್ಯದ ಕೊರತೆ ಇರುವುದಿಲ್ಲ ಎಂದರ್ಥ.
ಉಳಿದ ಸಮಯದಲ್ಲಿ ಆಹಾರಕ್ಕೆ ಕಾಲು ತಾಗಿಸಿದರೆ ನಮಸ್ಕರಿಸುವ ಪದ್ಧತಿ ಇದೆ. ಆದ್ರೆ ಸೇರಿಗೆ ಕಾಲು ತಾಗಿಸಿದರೆ, ಅದು ಆ ಸಮಯದಲ್ಲಿ ತಪ್ಪಾಗುವುದಿಲ್ಲ. ಯಾಕಂದ್ರೆ ಆ ವೇಳೆ ವಧು ವರರು ದೇವರಿಗೆ ಸಮನಾಗಿರುತ್ತಾರೆ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ




