ಕೆಲವರಿಗೆ 30 ವರ್ಷ ದಾಟಿದರೂ ಮದುವೆಯಾಗುವುದಿಲ್ಲ. ಯಾಕಂದ್ರೆ ಅವರಿಗೆ ಗುರುಬಲ ಕೂಡಿ ಬಂದಿರುವುದಿಲ್ಲ. ಯೋಗ ಚೆನ್ನಾಗಿದ್ದರೆ, ಗುರು ಬಲ ಕೂಡಿ ಬರುತ್ತದೆ. ಮದುವೆಯೂ ಆಗುತ್ತದೆ. ಆದ್ರೆ ಯೋಗ ಚೆನ್ನಾಗಿ ಇಲ್ಲದಿದ್ದರೆ ನೆಮ್ಮದಿಯೇ ಇರುವುದಿಲ್ಲ. ಕೆಲಸದ ಬಗ್ಗೆ ಯೋಚನೆ, ಕುಟುಂಬ, ಮದುವೆ, ಅಕ್ಕಪಕ್ಕದ ಮನೆಯವರ- ಸಂಬಂಧಿಕರ ಟೀಕೆಯ ಮಾತುಗಳನ್ನೆಲ್ಲ ಕೇಳಿಸಿಕೊಳ್ಳಬೇಕಾಗುತ್ತದೆ. ಹೀಗೆ ಮನುಷ್ಯನ ನೆಮ್ಮದಿಯನ್ನ ಹಾಳು ಮಾಡುವ ಯೋಗ ಅಂದ್ರೆ ಗುರು ಚಾಂಡಾಲ ಯೋಗ. ಈ ಬಗ್ಗೆ ಮತ್ತಷ್ಟು ಮಾಹಿತಿಯನ್ನ ತಿಳಿಯೋಣ ಬನ್ನಿ.



ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಗುರು ಮತ್ತು ರಾಹು ಎರಡೂ ಗ್ರಹಗಳು ಒಂದೇ ರಾಶಿಗೆ ಪ್ರವೇಶಿಸಿದಾಗ ಗುರು ಚಾಂಡಾಲ ಯೋಗ ಪ್ರಾರಂಭವಾಗುತ್ತದೆ. ಈ ಯೋಗ ಪ್ರಾರಂಭವಾದರೆ, ಮನುಷ್ಯ ಪಡಬಾರದ ಕಷ್ಟಗಳನ್ನ ಪಡುತ್ತಾನೆ ಎನ್ನುತ್ತೆ ಜ್ಯೋತಿಷ್ಯ. ಇನ್ನು ಈ ಯೋಗ ಬಂದವರಿಗೆ ಕೆಲಸದಲ್ಲಿ, ವ್ಯಾಪಾರದಲ್ಲಿ ಉತ್ತಮ ಲಾಭ ಗಳಿಸಲಾಗುವುದಿಲ್ಲ. ಆತ ಎಷ್ಟೇ ಬುದ್ಧಿವಂತನಾಗಿದ್ದರೂ ಹಣವಂತನಾಗಿದ್ದರೂ, ಏನನ್ನೂ ಸಾಧಿಸಲಾಗುವುದಿಲ್ಲ.
ಮೊದಲೇ ಹೇಳಿರುವಂತೆ ಎಷ್ಟೇ ಪ್ರಯತ್ನ ಪಟ್ಟರೂ ಮದುವೆ ಕೂಡ ಆಗಲಾಗುವುದಿಲ್ಲ. ಯಾಕೆಂದರೆ ನಿಮ್ಮ ರಾಶಿ ಚಕ್ರದಲ್ಲಿರುವ ರಾಹು ಗುರುವಿನ ಬಲವನ್ನ ಕಡಿಮೆ ಮಾಡುತ್ತಾನೆ. ಇದರಿಂದ ಋಣಾತ್ಮಕ ಪರಿಣಾಮ ಹೆಚ್ಚಾಗಿ ಗುರು ಬಲ ಇಲ್ಲದಂತಾಗುತ್ತದೆ. ಈ ವೇಳೆ ನಿಮ್ಮ ಬುದ್ಧಿ ನಿಮ್ಮ ಕೈಯಲ್ಲಿರುವುದಿಲ್ಲ. ಬಾಯಿಗೆ ಬಂದಂತೆ ಮಾತನಾಡುವುದು, ಗುರು ಹಿರಿಯರಿಗೆ ಮರ್ಯಾದೆ ನೀಡದಿರುವುದು, ಪ್ರತೀ ವಿಷಯಕ್ಕೂ ಜಗಳವಾಡುವ ಬುದ್ಧಿ ಬರುತ್ತದೆ. ಇದರಿಂದ ಮನೆಯ ನೆಮ್ಮದಿಯೇ ಹಾಳಾಗುತ್ತದೆ.
ಇನ್ನು ಈ ಯೋಗ ಬಂದರೆ ಏನು ಪರಿಹಾರ ಮಾಡಿಕೊಳ್ಳಬೇಕು ಅಂತಾ ನೋಡುವುದಾದರೆ, ಪ್ರತೀ ಗುರುವಾರ ರಾಯರ ದೇವಸ್ಥಾನ, ಸಾಯಿಬಾಬಾ ದೇವಸ್ಥಾನ, ಅಥವಾ ದತ್ತಾತ್ರೇಯ ಹೀಗೆ ಯಾವುದಾದರೂ ಗುರುವಿನ ದೇವಸ್ಥಾನಕ್ಕೆ ಭೇಟಿ ನೀಡಿ. ಪ್ರತಿದಿನ ಗುರುವಿನ ನಾಮಸ್ಮರಣೆ ಮಾಡಿ.
ಗೋಪೂಜೆ, ಹನುಮನ ಪೂಜೆ ಮಾಡಿ. ಮಾತಿನ ಮೇಲೆ ನಿಗಾ ಇಡಿ, ಗುರು ಹಿರಿಯರ ಮಾತು ಕೇಳಿ. ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮುನ್ನ ಮನೆಯವರ ಸಲಹೆ ಪಡೆಯಿರಿ. ಇದರಿಂದ ದುಷ್ಪರಿಣಾಮವಾಗುವುದು ಕೊಂಚ ಕಡಿಮೆಯಾಗುತ್ತದೆ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ




