ಮಂಗಳವಾರ ಮತ್ತು ಶನಿವಾರ ಹನುಮಂತನ ದಿನವೆಂದು ಪರಿಗಣಿಸಲಾಗಿದೆ. ಬೇರೆ ದಿನಗಳಿಗಿಂತ ಈ ದಿನಗಳಲ್ಲಿ ಆಂಜನೇಯನನ್ನ ಪ್ರಾರ್ಥಿಸಿದರೆ, ಉತ್ತಮ ಫಲ ಸಿಗುತ್ತದೆ ಎಂದು ಹೇಳಲಾಗಿದೆ. ಹಾಗಾದ್ರೆ ಮಂಗಳವಾರ ಮತ್ತು ಶನಿವಾರ ಯಾವ ಮಂತ್ರವನ್ನ ಹೇಳಿದ್ರೆ, ಹನುಮಂತ ಒಲಿಯುತ್ತಾನೆ ಅನ್ನೋದನ್ನ ನೋಡೋಣ ಬನ್ನಿ.
ಶ್ರೀ ಕೇರಳ ಭಗವತಿ ಜ್ಯೋತಿಷ್ಯ ಫಲಂ ಪ್ರಧಾನ ಮಾಂತ್ರಿಕರು ರಾಘವೇಂದ್ರ ಭಟ್: 9448001466
ಕೆಲ ಶುಭಕಾರ್ಯಗಳನ್ನ ಮಂಗಳವಾರ ಮಾಡಲಾಗುವುದಿಲ್ಲ. ಅಲ್ಲದೇ, ಉಗುರು ಕತ್ತರಿಸುವುದು, ಕೂದಲು ಕತ್ತರಿಸುವುದು, ಯಾವುದಾದರೂ ಉತ್ತಮ ಕೆಲಸವನ್ನ ಪ್ರಾರಂಭಿಸುವುದು ಇತ್ಯಾದಿ ಮಂಗಳವಾರ ನಿಷಿದ್ಧವಿದೆ. ಆದ್ರೆ ಇವತ್ತು ನಾವು ಹೇಳುವ ಆಂಜನೇಯ ಮಂತ್ರವನ್ನ ಪ್ರತಿ ಮಂಗಳವಾರ ಮತ್ತು ಶನಿವಾರ ಜಪಿಸಿದರೆ, ಉತ್ತಮ ಫಲ ನೀವು ಪಡೆಯಬಹುದು.
ಓಂ ಆಂಜನೇಯ ವಿದ್‌ಮಹೇ , ಮಹಾ ಬಾಲಾಯ ಧೀಮಹೀ
ತನ್ನೋ ಹನುಮಾನ್ ಪ್ರಚೋದಯಾತ್
ಓಂ ಆಂಜನೇಯ ವಿದ್‌ಮಹೇ ವಾಯು ಪುತ್ರಾಯ ಧೀಮಹೀ
ತನ್ನೋ ಹನುಮಾನ್ ಪ್ರಚೋದಯಾತ್
ಈ ಮಂತ್ರವನ್ನ ಪ್ರತೀ ಮಂಗಳವಾರ ಮತ್ತು ಶನಿವಾರ ಶುಚಿರ್ಭೂತರಾಗಿ ದೇವರ ಮುಂದೆ ಕುಳಿತು 108 ಬಾರಿ ಜಪಿಸಬೇಕು. ಸಾಧ್ಯವಾದ್ರೆ ಪ್ರತಿದಿನ ಜಪಿಸಿ, ಸಾಧ್ಯವಾಗದಿದ್ರೆ, ಈ ಎರಡು ದಿನ ಜಪಿಸಿ.
ನಿಮ್ಮ ಸಕಲ ಕಷ್ಟಗಳು ಪರಿಹಾರವಾಗಬೇಕು, ಇಷ್ಟಾರ್ಥ ಸಿದ್ಧಿಯಾಗಬೇಕು ಅಂದ್ರೆ ಪ್ರತೀ ಮಂಗಳವಾರ ಮತ್ತು ಶನಿವಾರದ ದಿನ ಆಂಜನೇಯ ದೇವಸ್ಥಾನಕ್ಕೆ ಹೋಗಿ ದೇವರ ದರ್ಶನ ಪಡೆದು ಪ್ರಾರ್ಥಿಸಿ. ಮತ್ತು ಈ ಮಂತ್ರವನ್ನು 108 ಬಾರಿ ಜಪಿಸಿ. ಆದರೆ ಈ ಮಂತ್ರ ಹೇಳುವ ದಿನ ನೀವು ಮದ್ಯ ಮಾಂಸ ಸೇವಿಸುವಂತಿಲ್ಲ. ಮದ್ಯ ಮಾಂಸ ಸೇವಿಸಿದ್ರೆ, ನೀವು ಮಂತ್ರ ಹೇಳಿ ಉಪಯೋಗವಾಗುವುದಿಲ್ಲ.
ಇಷ್ಟೇ ಅಲ್ಲದೇ, ಪ್ರತೀ ಮಂಗಳವಾರ ಮತ್ತು ಶನಿವಾರ ಹನುಮಂತನ ದೇವಸ್ಥಾನಕ್ಕೆ ಹೋಗಲು ಸಾಧ್ಯವಾಗದಿದ್ದರೆ, ಶನಿವಾರವಾದ್ರೂ ದೇವಸ್ಥಾನಕ್ಕೆ ಹೋಗಿ ಬನ್ನಿ. ನಿಮಗೆ ಹನುಮಾನ ಚಾಲೀಸಾ ಪಠಿಸಲು ಬಂದರೆ, ಪಠಿಸಿ. ಇಲ್ಲವಾದಲ್ಲಿ ಪ್ರತಿದಿನ ಹನುಮಾನ್ ಚಾಲೀಸಾ ಕೇಳಿ. ಇದರಿಂದ ನಿಮ್ಮಲ್ಲಿನ ಧೈರ್ಯ ಹೆಚ್ಚುತ್ತದೆ.

ಶ್ರೀ ಕೇರಳ ಭಗವತಿ ಜ್ಯೋತಿಷ್ಯ ಫಲಂ ಪ್ರಧಾನ ಮಾಂತ್ರಿಕರು ರಾಘವೇಂದ್ರ ಭಟ್ ನಿಮ್ಮ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಸರ್ವಸಮಸ್ಯೆಗಳಿಗೆ ಅಖಂಡ ಮಂಡಲ ಪೂಜಾ ದೈವ ಶಕ್ತಿಯಿಂದ ಕೇವಲ 2 ದಿನದಲ್ಲಿ ಪರಿಹಾರ ಕರೆ ಮಾಡಿ 9448001466
ನಿಮ್ಮ ಸಮಸ್ಯೆಗಳಾದ ಮದುವೆಯಲ್ಲಿ ವಿಳಂಬ, ಸ್ತ್ರೀ-ಪುರುಷ ಪ್ರೇಮ ವಿಚಾರ, ಗಂಡ-ಹೆಂಡತಿ ಸಮಸ್ಯೆ,ಕೋರ್ಟ್ ಕೇಸ್, ವ್ಯಾಪಾರದಲ್ಲಿ ಲಾಭ ನಷ್ಟ, ಪ್ರೀತಿಯಲ್ಲಿ ನಂಬಿ ಮೋಸ, ಇಷ್ಟಪಟ್ಟವರು ನಿಮ್ಮಂತ ಆಗಲು ಕರೆ ಮಾಡಿ:-9448001466




