ಶಕ್ತಿಯುಕ್ತಿಗಾಗಿ ಹಿಂದೂಗಳು ಪೂಜಿಸೋದು ಹನುಮಂತನನ್ನ. ನಾವು ಈಗಾಗಲೇ ಹನುಮಂತನ ಮಂತ್ರಗಳ ಬಗ್ಗೆ, ಯಾವ ದಿನ ಹನುಮನ ದೇವಸ್ಥಾನಕ್ಕೆ ಹೋಗಬೇಕು, ಇತ್ಯಾದಿ ವಿಷಯಗಳ ಬಗ್ಗೆ ಹೇಳಿದ್ದೇನೆ. ಇಂದು ನಾವು ಯಾವ ರೀತಿಯ ಹನುಮನ ಫೋಟೋವನ್ನ ಮನೆಯಲ್ಲಿ ಹಾಕಬಾರದು ಅನ್ನೋ ಬಗ್ಗೆ ಹೇಳಲಿದ್ದೇವೆ.
ಶ್ರೀ ಸಾಯಿ ಭಗವತಿ ಜ್ಯೋತಿಷ್ಯ ಶಾಸ್ತ್ರ, ಪ್ರಧಾನ್ ತಾಂತ್ರಿಕ:-ವಾಸುದೇವನ್: 9663502278
ಮನೆಯಲ್ಲಿ ಹನುಮಂತನ ಫೋಟೋವನ್ನ ಇಡುವುದರಿಂದ ಸಕಾರಾತ್ಮಕ ಶಕ್ತಿಗಳ ಪ್ರಭಾವ ಹೆಚ್ಚಿರುತ್ತದೆ. ಹನುಮಾನ್ ಚಾಲೀಸಾ ಹೇಳುವುದರಿಂದ ನಕಾರಾತ್ಮಕ ಶಕ್ತಿಗಳು ತೊಲಗುತ್ತದೆ ಎಂಬ ಬಗ್ಗೆ ಎಲ್ಲರಿಗೂ ಗೊತ್ತು. ಆದ್ರೆ ಹನುಮಂತನ ಫೋಟೋವನ್ನ ಹಾಕಲು ಕೂಡ ಕೆಲ ನಿಯಮಗಳಿದೆ.
ಸಂಜೀವಿನಿ ಪರ್ವತದ ಜೊತೆ ಹಾರುತ್ತಿರುವ ಫೋಟೋವನ್ನ ಮನೆಯಲ್ಲಿ ಇಡುವುದು ಅಷ್ಟು ಉತ್ತಮವಲ್ಲ. ಅಲ್ಲದೇ, ರಾಮ ಲಕ್ಷ್ಮಣರನ್ನು ಹೊತ್ತೊಯ್ಯುತ್ತಿರುವ ಫೋಟೋ, ದುಷ್ಟ ಸಂಹಾರ ಮಾಡುತ್ತಿರುವ ಫೋಟೋವನ್ನ ಮನೆಯಲ್ಲಿರಿಸಿಕೊಳ್ಳಬಾರದು.
ಹಾಗಾದ್ರೆ ಯಾವ ರೀತಿಯ ಹನುಮನ ಫೋಟೋವನ್ನ ಮನೆಯಲ್ಲಿ ಇಡುವುದು ಉತ್ತಮ ಅನ್ನೋ ಪ್ರಶ್ನೆಗೆ ಉತ್ತರ. ಕೇಸರಿ ಬಣ್ಣ ತೊಟ್ಟು ಆಶೀರ್ವದಿಸುತ್ತಿರುವ ಹನುಮನ ಫೋಟೋವನ್ನ ಮನೆಯಲ್ಲಿಡಬೇಕು. ಕಾರ್ಯಸಿದ್ಧಿ ಆಂಜನೇಯನ ಫೋಟೋವನ್ನ ಮನೆಯಲ್ಲಿರಿಸಬೇಕು. ಆದ್ರೆ ದೇವರ ಕೋಣೆಯಲ್ಲಿ ಅಥವಾ, ಹಾಲ್‌ನಲ್ಲಿ, ಮನೆಯ ಮುಖ್ಯದ್ವಾರದ ಮೇಲ್ಭಾಗದಲ್ಲಿ ಹನುಮನ ಫೋಟೋ ಹಾಕುವುದು ಉತ್ತಮ. ಆದ್ರೆ ಬೆಡ್‌ರೂಮಿನಲ್ಲಿ ಹನುಮನ ಫೋಟೋ ಹಾಕಕೂಡದು.

ಶ್ರೀ ಸಾಯಿ ಭಗವತಿ ಜ್ಯೋತಿಷ್ಯ ಶಾಸ್ತ್ರ, ಪ್ರಧಾನ್ ತಾಂತ್ರಿಕ:-ವಾಸುದೇವನ್
ಇವರು ನಿಮ್ಮ ಸಮಸ್ಯೆಗಳಾದ:-ಮದುವೆ ವಿಳಂಬ, ದಾಂಪತ್ಯ ಸಮಸ್ಯೆ, ಸ್ತ್ರೀ-ಪುರುಷ ಪ್ರೇಮ ವಿಚಾರ, ದಾಂಪತ್ಯ ಕಲಹ, ಡಿವೋರ್ಸ್ ಪ್ರಾಬ್ಲಮ್, ಕೋರ್ಟ್ ಕೇಸ್,ಮಾಟ-ಮಂತ್ರ ತಡೆ, ಇನ್ನೂ ಅನೇಕ ನಿಮ್ಮ ಜೀವನದ ಸರ್ವ ಗುಪ್ತ ಸಮಸ್ಯೆಗಳಿಗೆ ಶಾಸ್ತ್ರೋಕ್ತ 2 ದಿನಗಳಲ್ಲಿ ಪರಿಹಾರ ಮಾಡುತ್ತಾರೆ.
ಮೊಬೈಲ್ ನಂಬರ್:-9663502278
ಶ್ರೀ ಸಾಯಿ ಸರ್ವ ಶಕ್ತಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಮಂಜುನಾಥ್ ರಾವ್ ಕುಡ್ಲ
9611663202




