ಹಸ್ತರೇಖೆಯಿಂದ ಮನುಷ್ಯನ ಭವಿಷ್ಯವನ್ನ ಹೇಳಬಹುದು. ಮನುಷ್ಯನ ಏಳು ಬೀಳುಗಳು ರೇಖೆಯ ಮೇಲೆ ಅವಲಂಬಿತವಾಗಿರುತ್ತದೆ ಎಂಬ ಮಾತಿದೆ. ಹುಡುಗರು ತಮ್ಮ ಬಲಗೈ , ಹುಡುಗಿಯರು ತಮ್ಮ ಎಡಗೈ ನೋಡಿಕೊಂಡು ಭವಿಷ್ಯ ತಿಳಿದುಕೊಳ್ಳಬಹುದು.

ಈ ಭಾವಚಿತ್ರದಲ್ಲಿರುವಂತೆ ನಿಮ್ಮ ಕೈಯಲ್ಲಿ ರೇಖೆಯಿದ್ದರೆ. ಅಂಥವರ ಗುಣ ಹೇಗಿರುತ್ತದೆ, ಅಂಥವರ ಭವಿಷ್ಯ ಹೇಗಿರುತ್ತದೆ ಅನ್ನೋದರ ಬಗ್ಗೆ ನಾವಿವತ್ತು ಮಾಹಿತಿ ನೀಡಲಿದ್ದೇವೆ.
ಈ ಭಾವಚಿತ್ರದಲ್ಲಿ ತೋರಿಸಿರುವ ಹಾಗೆ, ಇಲ್ಲಿ ಎರಡು ರೇಖೆಯಿದೆ. ಅದರಲ್ಲಿ ಒಂದು ಮೈಂಡ್ ಲೈನ್ ಮತ್ತೊಂದು ಲೈಫ್ ಲೈನ್. ಕೆಳಮುಖವಾಗಿ ವೈ ಶೇಪ್‌ನಲ್ಲಿರುವ ರೇಖೆ ಮೈಂಡ್ ಲೈನ್ ಮತ್ತು ಅದರ ಪಕ್ಕವಿರುವ ಅರ್ಧಚಂದ್ರಾಕೃತಿಯಂತಿರುವ ರೇಖೆ ಲೈಫ್ ಲೈನ್. ಕೆಲವರ ಕೈಯಲ್ಲಿ ಈ ಎರಡು ರೇಖೆಗಳು ಕೂಡಿರುತ್ತದೆ. ಕೆಲವರ ಕೈಯಲ್ಲಿ ಈ ರೇಖೆ ಮಧ್ಯ ಅಂತರವಿರುತ್ತದೆ. ಅವರ ಗುಣವನ್ನ ನಾವಿವತ್ತು ಹೇಳಲಿದ್ದೇವೆ.
ಈ ರೀತಿ ರೇಖೆ ಹೊಂದಿರುವವರು ತಮ್ಮ ಕೆಲಸದ ಬಗ್ಗೆ ತಾವೇ ನಿರ್ಣಯ ಕೈಗೊಳ್ಳಲು ಇಚ್ಛಿಸುತ್ತಾರೆ. ತಮ್ಮ ಇಷ್ಟ ಕಷ್ಟಗಳನ್ನ ತಾವೇ ಈಡೇರಿಸಿಕೊಳ್ಳಲು ಇಚ್ಛಿಸುತ್ತಾರೆ. ಬೇರೆಯವರ ಸಹಾಯಕ್ಕಾಗಿ ಇವರು ಕಾಯುವುದಿಲ್ಲ.
ಇವರ ವಿಷಯದಲ್ಲಿ ಬೇರೆಯವರು ಮೂಗು ತೂರಿಸೋಕ್ಕೆ ಬಂದ್ರೆ ಇವರಿಗೆ ಇಷ್ಟವಾಗುವುದಿಲ್ಲ. ಸ್ವಾವಲಂಬಿಗಳಾಗಿರಲು ಇವರು ಇಚ್ಛಿಸುತ್ತಾರೆ.
ಅಲ್ಲದೇ ಇವರಿಗೆ ಯಾವುದಾದರೂ ಒಂದು ವಿಷಯದಲ್ಲಿ ಪ್ರತಿಭೆ ಇರುತ್ತದೆ. ಆದ್ರೆ ಆರ್ಥಿಕ ಪರಿಸ್ಥಿತಿಯ ಕಾರಣ ಇವರು ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಲು ಆಗುವುದಿಲ್ಲ. ಆದ್ರೆ ಹೆಚ್ಚಿ ಪ್ರಯತ್ನಪಟ್ಟರೆ, ಇವರ ಪ್ರತಿಭೆಯಿಂದ ಇವರು ಮನೆ ಮಾತಾಗುತ್ತಾರೆ.
ನೀವು ಯಾವುದೇ ಉದ್ಯೋಗ ವ್ಯಾಪಾರ ಮಾಡುತ್ತಿದ್ದರೂ, ನಿಮ್ಮ ಪ್ರತಿಭೆಗಾಗಿ ಸ್ವಲ್ಪ ಸಮಯ ತೆಗೆದಿಡಿ.
ಅಲ್ಲದೇ ಇವರು ಯಾವುದೇ ಕೆಲಸ ಮಾಡಲು ಹೋದಾಗ ಕೆಲವೊಮ್ಮೆ ಇವರ ಮನಸ್ಸು ಬೇರೆಡೆ ತಿರುಗುತ್ತದೆ. ಕೆಲಸದಲ್ಲಿ ಗಮನ ಹರಿಸಲು ಸಾಧ್ಯವಾಗುವುದಿಲ್ಲ.

ಶ್ರೀ ಸಾಯಿ ಕೃಷ್ಣ ಜ್ಯೋತಿಷ್ಯಾಲಯ, ಪಂಡಿತ್ ಡಿ.ಎಸ್ ಜೋಷಿ – 9731355538
ನಿಮ್ಮ ಸಮಸ್ಯೆಗಳಾದ ಉದ್ಯೋಗ, ಸತಿ-ಪತಿ ಕಲಹ, ಮದುವೆ, ಪ್ರೇಮ ವಿಚಾರ, ವಶೀಕರಣ ಯಾವುದೇ ಕಠಿಣ-ಕ್ಲಿಷ್ಟ ಸಂಕಷ್ಟಗಳಿಗೆ ಸಂಪರ್ಕಿಸಿ.
ವಿಳಾಸ : ಸಾಯಿಬಾಬಾ ದೇವಸ್ಥಾನ ಎದುರು, 15ನೇ ಕ್ರಾಸ್, ಬಸ್ ನಿಲ್ದಾಣದ ಪಕ್ಕ, ಸಂಪಿಗೆ ರೋಡ್, ಮಲ್ಲೇಶ್ವರಂ, ಬೆಂಗಳೂರು
ನಿಮ್ಮ ಸಮಸ್ಯೆಗಳಿಗೆ ಕಾಶಿ ತಾಂತ್ರಿಕ ಅಘೋರಿ, ನಾಗಸಾಧುಗಳ ವಿಶೇಷ ಪ್ರಯೋಗಗಳಾದ ಮಹಾರುದ್ರ ಪೂಜೆ, ಮಂಡಲ ಪೂಜೆ, ಅಷ್ಟ ದಿಗ್ಬಂಧನೆಯ ಪೂಜೆಯಿಂದ 11 ದಿನಗಳಲ್ಲಿ ಪರಿಹಾರ ಶತಸಿದ್ಧ.
ಹೆಸರಾಂತ ವಂಶಪಾರಂಪರ್ಯ ಜ್ಯೋತಿಷ್ಯರು ಪಂಡಿತ್ ಡಿ.ಎಸ್ ಜೋಷಿ ತಮ್ಮ 25 ವರ್ಷಗಳ ಅನುಭವದಲ್ಲಿ 20,000 ಕ್ಕೂ ಹೆಚ್ಚು ಸಮಸ್ಯೆಗಳನ್ನ ಇತ್ಯರ್ಥ ಮಾಡಿ ಸಾವಿರಾರು ಕುಟುಂಬಗಳ ನೆಮ್ಮದಿಯ ಬದುಕಿಗೆ ನೆರವಾಗಿದ್ದಾರೆ.

