ವಿವಾಹಿತೆಯರು ಯಾವ ದಿನ ತಲೆಸ್ನಾನ ಮಾಡಬಾರದು..?

ಹಿಂದೂಗಳಲ್ಲಿ ಹಲವಾರು ಪದ್ಧತಿಗಳಿದೆ. ಅದರಲ್ಲಿ ವಿವಾಹಿತ ಮಹಿಳೆಯರಿಗಂತೂ ಹತ್ತು ಹಲವು ಪದ್ಧತಿಗಳಿದೆ. ಅಂಥ ಪದ್ಧತಿಗಳಲ್ಲಿ ತಲೆಸ್ನಾನ ಮಾಡುವ ಪದ್ಧತಿ ಕೂಡ ಒಂದು. ವಾರದಲ್ಲಿ ಕೆಲವು ದಿನಗಳಲ್ಲಿ ವಿವಾಹಿತ ಮಹಿಳೆಯರು ತಲೆ ಸ್ನಾನ ಮಾಡುವಂತಿಲ್ಲ. ಹಾಗಾದ್ರೆ ಯಾವ ದಿನ ವಿವಾಹಿತೆಯರು ತಲೆ ಸ್ನಾನ ಮಡುವಂತಿಲ್ಲ ಅನ್ನೋದನ್ನ ನೋಡೋಣ ಬನ್ನಿ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816

ಹಿಂದೂ ಸಂಪ್ರದಾಯದಲ್ಲಿ ವಿವಾಹಿತ ಮಹಿಳೆಯರು ಕೆಲ ದಿನ ತಲೆ ಸ್ನಾನ ಮಾಡಬಾರದು. ಆ ದಿನ ತಲೆಸ್ನಾನ ಮಾಡಿದ್ರೆ, ನಿಮ್ಮ ಪತಿಗೆ ಏನಾದ್ರೂ ಕೆಡುಕಾಗಬಹುದು. ಸಂತಾನ ಸಮಸ್ಯೆ ಉಂಟಾಗಬಹುದು. ಮನೆಯಲ್ಲಿ ಕಲಹವಾಗಬಹುದು. ಹಾಗಾದ್ರೆ ಯಾವ ದಿನಾ ವಿವಾಹಿತೆಯರು ತಲೆ ಸ್ನಾನ ಮಾಡಬಾರ್ದು ಅಂತಾ ನೋಡೋದಾದ್ರೆ, ಸೋಮವಾರ, ಬುಧವಾರ, ಗುರುವಾರ ಮತ್ತು ಶನಿವಾರ.

ಸೋಮವಾರದ ದಿನ ವಿವಾಹಿತೆಯರು ತಲೆಸ್ನಾನ ಮಾಡಿದ್ರೆ ಅವರ ಮಕ್ಕಳ ಮೇಲೆ ಕೆಟ್ಟ ಪ್ರಭಾವ ಬೀರುತ್ತದೆ. ಆರ್ಥಿಕ ಪರಿಸ್ಥಿತಿ ಹದಗೆಡುತ್ತದೆ. ಇನ್ನು ಬುಧವಾರ ಕೂಡ ಕನ್ಯೆಯರು ಮತ್ತು ವಿವಾಹಿತೆಯರು ತಲೆಸ್ನಾನ ಮಾಡಬಾರದು. ಗುರುವಾರದ ದಿನ ವಿವಾಹಿತೆಯರು ತಲೆ ಸ್ನಾನ ಮಾಡುವುದರಿಂದ ಪತಿಯ ಜೀವಕ್ಕೆ ಧಕ್ಕೆ ಬರುತ್ತದೆ. ಅಥವಾ ಏನಾದರೂ ನಷ್ಟವಾಗುತ್ತದೆ. ಇನ್ನು ಶನಿವಾರ ತಲೆ ಸ್ನಾನ ಮಾಡುವುದರಿಂದ ಮನೆಯಲ್ಲಿ ಕಲಹವಾಗುತ್ತದೆ. ಮಾನಸಿಕ ನೆಮ್ಮದಿ ಹಾಳಾಗುತ್ತದೆ.

ರವಿವಾರ, ಮಂಗಳವಾರ ಮತ್ತು ಶುಕ್ರವಾರದ ದಿನ ತಲೆ ಸ್ನಾನ ಮಾಡಬಹುದು. ಅದರಲ್ಲೂ ವಿವಾಹಿತ ಮಹಿಳೆಯರು ಮಂಗಳವಾರ ಮತ್ತು ಶುಕ್ರವಾರದ ದಿನ ತಲೆ ಸ್ನಾನ ಮಾಡುವುದು ಉತ್ತಮ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ರಿö್ತÃ-ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ

About The Author