ಹಿಡಿಂಬೆಯ ದೇವಸ್ಥಾನದ ಬಗ್ಗೆ ಕೇಳಿದ್ದೀರಾ..?

ಭಾರತದಲ್ಲಿ ಹಲವು ದೇವಸ್ಥಾನಗಳಿದೆ. ದೇವಿರಗಷ್ಟೇ ಅಲ್ಲದೇ, ಪ್ರಾಣಿ ಪಕ್ಷಿಗಳಿಗೆ, ಅಷ್ಟೇ ಏಕೆ ದುಷ್ಟರಿಗೂ ದೇಗುಲವಿದೆ. ಇಂದು ನಾವು ರಾಕ್ಷಸಿಗಾಗಿ ದೇವಸ್ಥಾನ ಕಟ್ಟಿರುವ ಬಗ್ಗೆ ಮಾಹಿತಿ ನೀಡಲಿದ್ದೇವೆ.

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ

ಪಂಡಿತ್ ಲಕ್ಷ್ಮಿಕಾಂತ್ ಭಟ್

9986987548

ಮಹಾಭಾರತದಲ್ಲಿ ದುರ್ಯೋಧನ ಮತ್ತು ಶಕುನಿ ಸೇರಿ ಪಾಂಡವರನ್ನು ಅರಗಿನ ಮನೆಗೆ ಕಳುಹಿಸುವ, ಅಲ್ಲೇ ಅವರನ್ನು ಭಸ್ಮ ಮಾಡುವ ಹುನ್ನಾರ ನಡೆಸಿದ್ದರು. ಆದ್ರೆ ಇದನ್ನರಿತ ಪಾಂಡವರು ಸುರಂಗದ ಮೂಲಕ ಬಂದು, ಅಪಾಯದಿಂದ ಪಾರಾದರು.  ಆದ್ರೆ ಸುರಂಗದ ಮೂಲಕ ಬಂದ ಪಾಂಡವರು ಹಿಡಿಂಬವನಕ್ಕೆ ಬಂದರು.

ಅಲ್ಲಿ ಹಿಡಿಂಬ ರಾಕ್ಷಸ ಪಾಂಡವರನ್ನು ತಿನ್ನಬೇಕೆಂಬ ಕಾರಣಕ್ಕೆ ಹಿಡಿಂಬೆಯನ್ನು ಪಾಂಡವರ ಸಂಹಾರಕ್ಕಾಗಿ ಕಳುಹಿಸಿದ್ದ. ಆದ್ರೆ ಹಿಡಿಂಬೆ ಭೀಮನ ರೂಪಕ್ಕೆ ಮನಸೋತಳು. ಭೀಮ ಹಿಡಿಂಬನ ಮಧ್ಯೆ ಜಗಳವಾಗಿ ಹಿಡಿಂಬ ಕೊಲ್ಲಲ್ಪಟ್ಟ. ನಂತರ ಹಿಡಿಂಬೆ ಭೀಮನ ಜೊತೆ ಸೇರಿ, ಘಟೋತ್ಕಜನೆಂಬ ಮಗನನ್ನು ಪಡೆದಳು. ಇದಾದ ಬಳಿಕ ಭೀಮ ಪಾಂಡವರೊಡಗೂಡಿ ಹಸ್ತಿನಾಪುರಕ್ಕೆ ಹೋದ.

ಇತ್ತ ಹಿಡಿಂಬೆ ತಪಸ್ಸಿಗೆ ಕುಳಿತಳು. ಹೀಗೆ ಹಿಡಿಂಬೆ ತಪಸ್ಸಿಗೆ ಕುಳಿತ ಸ್ಥಳದಲ್ಲೇ ಹಿಡಿಂಬೆಗಾಗಿ ದೇವಸ್ಥಾನ ಕಟ್ಟಲಾಗಿದೆ. ಭಾರತದ ಪ್ರಸಿದ್ಧ ಪ್ರವಾಸಿ ಸ್ಥಳವಾದ ಮನಾಲಿಯಲ್ಲಿ ಈ ದೇವಸ್ಥಾನವಿದೆ. ಇಲ್ಲಿ ಒಂದು ಗುಹೆ ಇದೆ. ಆ ಗುಹೆಯಲ್ಲಿ ಹಿಡಿಂಬೆ ತಪಸ್ಸು ಮಾಡಿದ್ದಳು. ಅದೇ ಗುಹೆಯ ಸುತ್ತಲೂ ಹಿಡಿಂಬೆಗೆ ದೇವಸ್ಥಾನ ಕಟ್ಟಲಾಗಿದೆ.

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ

ಪಂಡಿತ್ ಲಕ್ಷ್ಮಿಕಾಂತ್ ಭಟ್

9986987548

ಉತ್ತರ ಕನ್ನಡ, ದಕ್ಷಿಣ ಕನ್ನಡ ಪ್ರಖ್ಯಾತ ಜ್ಯೋತಿಷ್ಯರು

ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ,

 ವ್ಯಾಪಾರ, ಮದುವೆ, ಸಂತಾನ, ಆರೋಗ್ಯ,

ಸ್ತ್ರೀಪುರುಷ ವಶೀಕರಣ, ಮಾಟಮಂತ್ರ, ಶತ್ರು ನಾಶ,

 ಭೂಮಿ ವಿಚಾರ, ಸತಿಪತಿ ಕಲಹ, ಮದುವೆ ಸಮಸ್ಯೆ,

ದುಷ್ಟ ಶಕ್ತಿ, ದೃಷ್ಟಿದೋಷ ಪರಿಹಾರ,

ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ

ದೈವಿಕ ಶಕ್ತಿಯಿಂದ 2 ದಿನಗಳಲ್ಲಿ ಪರಿಹಾರ

( 100% ಪರಿಹಾರ ಗ್ಯಾರಂಟಿ )

About The Author