ನಾವು ಈಗಾಗಲೇ ನಿಮಗೆ ಹಲವು ದೇವಸ್ಥಾನಗಳ ಪರಿಚಯ ಮಾಡಿಸಿದ್ದೇವೆ. ಇಂದು ನಾವು ಹೊಳೆ ಆಂಜನೇಯ ಸ್ವಾಮಿಯ ದೇವಸ್ಥಾನದ ಬಗ್ಗೆ ಮಾಹಿತಿ ನೀಡಲಿದ್ದೇವೆ.
ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548

ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನಲ್ಲಿ ಈ ಹೊಳೆ ಆಂಜನೇಯ ಸ್ವಾಮಿ ದೇವಸ್ಥಾನವಿದೆ. ಇದು ಶಿಂಷಾ ನದಿ ದಂಡೆಯ ಮೇಲಿರುವ ಕಾರಣಕ್ಕೆ ಇದಕ್ಕೆ ಹೊಳೆ ಆಂಜನೇಯ ಸ್ವಾಮಿ ದೇವಸ್ಥಾನವೆಂದು ಹೆಸರು ಬಂದಿದೆ.

ವಿಜಯನಗರ ಕಾಲದಲ್ಲಿ ಈ ದೇವಾಲಯ ನಿರ್ಮಿಸಲಾಗಿದ್ದು, ಈ ಆಂಜನೇಯಸ್ವಾಮಿಯ ಮಧ್ಯದ ಎರಡು ಬೆರಳುಗಳು ಉದ್ದವಾಗಿದ್ದು, ಮಧ್ವಾಚಾರ್ಯರ ದ್ವೈತ ಸಿದ್ಧಾಂತವನ್ನು ಪ್ರತಿಪಾದಿಸುತ್ತದೆ ಎಂದು ಹೇಳಲಾಗಿದೆ. ಅಲ್ಲದೇ, ಇನ್ನೊಂದು ಕೈಯಲ್ಲಿ ಹನುಮ ಸೌಗಂಧಿಕಾ ಪುಷ್ಪವನ್ನು ಹಿಡಿದಿದ್ದು, ಇದು ಭೀಮನ ಅವತಾರವನ್ನು ಪ್ರತಿನಿಧಿಸಿದ್ದಾನೆನ್ನಲಾಗಿದೆ.

ಇನ್ನೊಂದು ವಿಶೇಷ ಅಂದ್ರೆ ಈ ಹೊಳೆ ಆಂಜನೇಯ ಮೂರ್ತಿಯೂ ಪ್ರತೀ ವರ್ಷ 6ರಿಂದ 7 ಇಂಚು ಬೆಳೆಯಲಾಗುತ್ತಿದೆ ಎಂಬ ನಂಬಿಕೆ ಇದೆ. ಇನ್ನು ಮದುವೆ ವಿಳಂಬವಾದರೆ, ಸಂತಾನವಿಲ್ಲದಿದ್ದರೆ, ಹಣಕಾಸಿನ ಸಮಸ್ಯೆ, ಭೂವಿವಾದ ಸಮಸ್ಯೆ ಇತ್ಯಾದಿ ಇದ್ದರೆ, ಒಂದು ರೂಪಾಯಿ ಇಪ್ಪತ್ತೈದು ಪೈಸೆಯನ್ನು ಹಿಡಿದು, ನಸ್ಸಿನಲ್ಲಿಯೇ ಸಂಕಲ್ಪ ಮಾಡಿ, ಇಲ್ಲಿನ ಅರ್ಚಕರ ಕೈಯಲ್ಲಿ ನೀಡಬೇಕು. ಅವರು ಅದನ್ನು ಸ್ವಾಮಿಯ ಪಾದದಡಿ ಇಟ್ಟು ಪೂಜೆ ಮಾಡಿ ಕೊಡುತ್ತಾರೆ. ಹೀಗೆ ಮಾಡುವವರಿಗೆ ಬಹುಬೇಗ ವಿವಾಹವಾಗುತ್ತದೆ, ಸಂತಾನ ಭಾಗ್ಯ ದೊರಕುತ್ತದೆ, ಭೂವಿವಾದ ಸಮಸ್ಯೆ ಕೊನೆಗೊಳ್ಳುತ್ತದೆ, ಹಣಕಾಸಿನ ಸಮಸ್ಯೆ ಎದುರಾಗುವುದಿಲ್ಲ ಎಂಬ ನಂಬಿಕೆ ಇದೆ.

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548
ಉತ್ತರ ಕನ್ನಡ, ದಕ್ಷಿಣ ಕನ್ನಡ ಪ್ರಖ್ಯಾತ ಜ್ಯೋತಿಷ್ಯರು
ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ,
ವ್ಯಾಪಾರ, ಮದುವೆ, ಸಂತಾನ, ಆರೋಗ್ಯ,
ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ, ಶತ್ರು ನಾಶ,
ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆ ಸಮಸ್ಯೆ,
ದುಷ್ಟ ಶಕ್ತಿ, ದೃಷ್ಟಿದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ
ದೈವಿಕ ಶಕ್ತಿಯಿಂದ 2 ದಿನಗಳಲ್ಲಿ ಪರಿಹಾರ
( 100% ಪರಿಹಾರ ಗ್ಯಾರಂಟಿ )
ಒಂದು ಫೋನಿನ ಕರೆ ನಿಮ್ಮ ಜೀವನ ಬದಲಾಯಿಸುತ್ತೆ
ಈ ಕೂಡಲೇ ಕರೆ ಮಾಡಿ
998698754