ಕೆಲವರು ಅದೆಷ್ಟೇ ದುಡಿದರೂ, ಹಣವನ್ನ ಕೂಡಿಡಲು ಸಾಧ್ಯವಾಗೋದಿಲ್ಲಾ. ಮತ್ತೆ ಕೆಲವರಿಗೆ ಅದೃಷ್ಟ ಯಾವ ರೀತಿ ಖುಲಾಯಿಸುತ್ತೆ ಅಂದ್ರೆ ದುಡಿಯೋ ಕಡಿಮೆ ಸಂಬಳದಲ್ಲೂ ಉತ್ತಮ ಉಳಿತಾಯ ಮಾಡುತ್ತಾರೆ. ಹಾಗಾದ್ರೆ ನಿಮ್ಮ ಅದೃಷ್ಟ ಖುಲಾಯಿಸಬೇಕು ಅಂದ್ರೆ ಏನು ಮಾಡಬೇಕು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..



ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಲಕ್ಷ್ಮೀ ದೇವಿಯ ಕೃಪೆ ಇದ್ದರೆ ಎಂಥ ಭಿಕ್ಷುಕನೂ ಕೂಡ ಶ್ರೀಮಂತನಾಡುತ್ತಾನೆ. ಲಕ್ಷ್ಮೀ ಕೃಪೆಯಾಗಬೇಕು, ಶ್ರೀಮಂತರಾಗಬೇಕು, ಅದೃಷ್ಟ ಖುಲಾಯಿಸಬೇಕು ಅಂದ್ರೆ, ಸ್ನಾನದ ನೀರಿಗೆ 5 ವಸ್ತುಗಳನ್ನ ಹಾಕಿ ಸ್ನಾನ ಮಾಡಬೇಕು. ಯಾವುದು ಆ 5 ವಸ್ತುಗಳೆಂದರೆ, ಕುಂಕುಮದ ಹೂವು, ಕಸ್ತೂರಿ ಅರಿಷಿಣ, ಶ್ರೀಗಂಧ, ಏಲಕ್ಕಿ ಪುಡಿ ಮತ್ತು ಪನ್ನೀರು.
ಈ ಐದು ವಸ್ತುಗಳನ್ನ ಸ್ನಾನದ ನೀರಿಗೆ ಸೇರಿಸಿ, ಪ್ರತೀ ಶುಕ್ರವಾರದ ದಿನ ಸ್ನಾನ ಮಾಡಬೇಕು. ಬ್ರಾಹ್ಮಿ ಮುಹೂರ್ತದಲ್ಲಿ ಎದ್ದು, ಈ ವಸ್ತುಗಳನ್ನ ನೀರಿಗೆ ಸೇರಿಸಿ ಸ್ನಾನ ಮಾಡಿ, ಲಕ್ಷ್ಮೀ ಪೂಜೆ ಮಾಡಿದರೆ ಉತ್ತಮ. ಹೀಗೆ ಮಾಡುವುದರಿಂದ ಹಣಕಾಸಿನ ಸಮಸ್ಯೆ ದೂರವಾಗುತ್ತದೆ. ಧನ ಧಾನ್ಯ ಪ್ರಾಪ್ತಿಯಾಗುತ್ತದೆ. ಮನೆಯಲ್ಲಿ ಕಲಹಗಳು ಕಡಿಮೆಯಾಗುತ್ತದೆ.
ಇನ್ನು ಮನೆಯಲ್ಲಿ ಸೂತಕವಿದ್ದ ಸಮಯದಲ್ಲಿ, ಹೆಣ್ಣು ಮಕ್ಕಳು ಮುಟ್ಟಾದ ಸಮಯದಲ್ಲಿ ಈ ಸ್ನಾನ ಮಾಡಬಾರದು.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ