ಕೆಲ ಮನೆಗಳಲ್ಲಿ ತನ್ನಿಂದ ತಾನೇ ಹುತ್ತ ಬೆಳೆಯುತ್ತದೆ. ಜೇನು ಕಟ್ಟುತ್ತದೆ. ಹೀಗಾದಾಗ ಏನು ಮಾಡಬೇಕು ಅಂತಾ ಗೊತ್ತಾಗುವುದೇ ಇಲ್ಲ. ಅದನ್ನ ತೆಗೆಸುವುದೋ ಅಥವಾ ನಾವೇ ಮನೆ ಬಿಟ್ಟು ಹೋಗಬೇಕೋ ಅನ್ನೋ ಗೊಂದಲ ಉಂಟಾಗುತ್ತದೆ. ಹಾಗಾದ್ರೆ ಮನೆಯಲ್ಲಿ ಜೇನು ಗೂಡು ಕಟ್ಟಿದ್ರೆ ಶುಭವೋ ಅಶುಭವೋ ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ಶ್ರೀ ಸಾಯಿ ಸರ್ವ ಶಕ್ತಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಮಂಜುನಾಥ್ ರಾವ್ ಕುಡ್ಲ
9900320661
ಕೆಲ ಮನೆಗಳಲ್ಲಿ ಜೇನು ಗೂಡು ಕಟ್ಟುತ್ತವೆ. ಆದ್ರೆ ಹೆಚ್ಚಾಗಿ ಜೇನುಗೂಡು ಕಂಡುಬರುವುದು ಫ್ಯಾಕ್ಟ್ರಿ, ದೊಡ್ಡ ದೊಡ್ಡ ಕಾರ್ಖಾನೆಗಳ ಮೂಲೆಯಲ್ಲಿ. ಜೇನು ಗೂಡು ಕಟ್ಟಿದ್ರೆ ಶುಭಾನಾ..? ಅಶುಭಾನಾ ಎಂಬ ಪ್ರಶ್ನೆಗೆ ಉತ್ತರ. ಜೇನು ಯಾವ ದಿಕ್ಕಿನಲ್ಲಿ ಗೂಡು ಕಟ್ಟಿದೆ ಎಂಬುದರ ಮೇಲೆ ಶುಭ- ಅಶುಭ ಅವಲಂಬಿತವಾಗಿದೆ.
ಪೂರ್ವ ದಿಕ್ಕಿನಲ್ಲಿ ಜೇನುಗೂಡು ಕಟ್ಟಿದ್ರೆ ಉತ್ತಮ ಫಲ ನೀಡುತ್ತದೆ ಎಂದರ್ಥ. ಆಗ್ನೇಯ ದಿಕ್ಕಿನಲ್ಲಿ ಜೇನುಗೂಡು ಕಟ್ಟಿದ್ರೆ ಸಂಬಂಧಿಕರಿಂದ ಅನುಕೂಲವಾಗುತ್ತದೆ ಎಂದರ್ಥ. ದಕ್ಷಿಣ ದಿಕ್ಕಿನಲ್ಲಿ ಜೇನುಗೂಡು ಕಟ್ಟಿದ್ರೆ ಉತ್ತಮವಾಗುತ್ತದೆ.
ಪಶ್ಚಿಮ ದಿಕ್ಕಿನಲ್ಲಿ ಜೇನುಗೂಡು ಕಟ್ಟಿದ್ರೆ, ಉತ್ತಮ ಕಾರ್ಯ ನಡೆಯುತ್ತದೆ ಎಂದರ್ಥ. ಇನ್ನು ಕೆಲಸ ಸಂಪೂರ್ಣವಾಗುವ ಸೂಚನೆ ಅಂದ್ರೆ ವಾಯುವ್ಯ ದಿಕ್ಕಿನಲ್ಲಿ ಜೇನುಗೂಡು ಕಟ್ಟುವ ಸೂಚನೆ. ಇದರಿಂದ ಕೈಗೊಂಡ ಕಾರ್ಯ ಸಂಪೂರ್ಣವಾಗುತ್ತದೆ ಎಂದರ್ಥ.
ಉತ್ತರ ದಿಕ್ಕಿನಲ್ಲಿ, ಈಶಾನ್ಯ ದಿಕ್ಕಿನಲ್ಲಿ ಜೇನುಗೂಡು ಕಟ್ಟಿದ್ರೆ, ಶುಭಸೂಚನೆ, ಶುಭ ಫಲ ದೊರಕುತ್ತದೆ ಎಂದರ್ಥ. ಆದ್ರೆ ನೈರುತ್ಯ ಭಾಗದಲ್ಲಿ ಜೇನುಗೂಡು ಕಟ್ಟಿದರೆ ಉತ್ತಮವಲ್ಲ ಎಂದರ್ಥ. ಕಷ್ಟಕಾಲ ಬಂತು ಎಂದರ್ಥ.
ಇನ್ನು ನೈರುತ್ಯದಲ್ಲಿ ಜೇನುಗೂಡು ಕಟ್ಟಿತೆಂದು ನೀವು ಅದನ್ನ ಓಡಿಸಲು ಯತ್ನಿಸಬೇಡಿ. ಯಾಕಂದ್ರೆ ಜೇನು ಕಚ್ಚಿದ್ರೆ ಪ್ರಾಣಕ್ಕೆ ಕುತ್ತು ಬರುವ ಸಾಧ್ಯತೆ ಇರುತ್ತದೆ. ಹಾಗಾಗಿ ಜೇನುಗೂಡು ಓಡಿಸುವ ತಜ್ಞರಿರುತ್ತಾರೆ. ಅಂಥವರನ್ನ ಕರೆಸಿ, ಜೇನುಗೂಡು ತೆಗೆಸಿ.

ಶ್ರೀ ಸಾಯಿ ಸರ್ವ ಶಕ್ತಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಮಂಜುನಾಥ್ ರಾವ್ ಕುಡ್ಲ
9900320661
ನಿಮ್ಮ ಜೀವನದ ಸಮಸ್ಯೆಗಳಾದ ಹಣಕಾಸಿನ ಸಮಸ್ಯೆ, ವ್ಯಾಪಾರ ಅಭಿವೃದ್ಧಿ,
ಕೋರ್ಟ್, ಕಚೇರಿ, ಆಸ್ತಿ ವಿಚಾರ, ಪ್ರೇಮ ಪ್ರೀತಿ, ಮಾನಸಿಕ ನೆಮ್ಮದಿ,
ಸ್ತ್ರೀ ಪುರುಷ ವಶೀಕರಣ, ಪರ ಸ್ತ್ರೀ /ಪುರುಷ ಸಂಬಂಧ ಬಿಡಿಸಲು,
ಹೀಗೆ ನಿಮ್ಮ ಜೀವನದ ಸಕಲ ಸಮಸ್ಯೆಗಳಿಗೆ ಒಂದು ಫೋನ್ ಕರೆ
ಮೂಲಕ ಪರಿಹಾರ. ಈ ಕೂಡಲೇ ಕರೆ ಮಾಡಿ ಪರಿಹಾರ ಪಡೆದುಕೊಳ್ಳಿ




