ಕುದುರೆಲಾಳವನ್ನ ಯಾವ ದಿನ ಮನೆಗೆ ತರಬೇಕು..? ಹೇಗೆ ಪೂಜೆ ಮಾಡಬೇಕು..?

ಇಂದು ನಾವು ಮನೆಯಲ್ಲಿ ಕುದುರೆ ಲಾಳವಿಡುವುದರಿಂದ ಏನು ಪ್ರಯೋಜನ ಎಂಬ ಬಗ್ಗೆ ತಿಳಿಯೋಣ ಬನ್ನಿ..

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ

ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )

9019893816

ಕುದುರೆ ಲಾಳವನ್ನು ಮನೆಯಲ್ಲಿ ಇಟ್ಟು ಪೂಜಿಸುವುದರಿಂದ ಮನೆಯಲ್ಲಿ ಆರ್ಥಿಕ ಸಮಸ್ಯೆ ಉತ್ತಮವಾಗಿರುತ್ತದೆ. ಹಣಕಾಸಿನ ಸಮಸ್ಯೆ ಇರುವುದಿಲ್ಲ. ಸಕಾರಾತ್ಮಕ ಶಕ್ತಿಯ ಪರಿಣಾಮ ಹೆಚ್ಚಾಗುತ್ತದೆ. ಕಲಹವಾಗುತ್ತಿದ್ದರೆ, ಕ್ರಮೇಣವಾಗಿ ಅದು ಕೂಡ ಕಡಿಮೆಯಾಗುತ್ತದೆ. ಹಾಗಾದ್ರೆ ಕುದುರೆ ಲಾಳವನ್ನು ಯಾವ ರೀತಿ ಪೂಜಿಸಬೇಕು ಅನ್ನೋ ಬಗ್ಗೆ ತಿಳಿಯೋಣ.

ಮೊದಲನೇಯದಾಗಿ ಕುದುರೆ ಲಾಳ ಹಳೆಯದಾಗಿರಬೇಕೇ ವಿನಃ ಹೊಸದಾಗಿರಬಾರದು. ಎರಡು ಕುದುರೆ ಲಾಳವನ್ನು ಮನೆಗೆ ತರಬೇಕು. ಒಂದು ನೀವು ನಿಮ್ಮ ದೇವರ ಕೋಣೆಯಲ್ಲಿಟ್ಟು ಪೂಜಿಸಲು ಮತ್ತೊಂದು ಮನೆಯ ಮುಖ್ಯದ್ವಾರಕ್ಕೆ ಹಾಕಲು. ಈ ಕುದುರೆ ಲಾಳವನ್ನು ತಂದು ಸ್ವಚ್ಛವಾಗಿ ತೊಳೆದುಕೊಳ್ಳಬೇಕು. ತದನಂತರ ಕೊಂಚ ಗೋಮೂತ್ರದಿಂದಲೂ ಕುದುರೆಲಾಳವನ್ನು ಶುದ್ಧಮಾಡಿ, ನಂತರ ಪೂಜೆ ಮಾಡಬೇಕು.

ಮೊದಲನೇಯದಾಗಿ ಪೂಜೆ ಮಾಡುವಾಗ ಲಾಳವನ್ನು ತಟ್ಟೆಯಲ್ಲಿಟ್ಟು, ಅದಕ್ಕೆ ಅರಿಷಿನ ಕುಂಕುಮ ಮತ್ತು ಹೂವನ್ನು ಹಾಕಿ. ಲಕ್ಷ್ಮೀದೇವಿಯ ವಿಗ್ರಹ ಅಥವಾ ಫೋಟೋವಿನ ಮುಂದೆ ಈ ತಟ್ಟೆಯನ್ನ ಇಟ್ಟು ಪೂಜೆ ಮಾಡಬೇಕು. ನಂತರ ಈ ಲಾಳವನ್ನ ಮನೆಯ ಮುಖ್ಯದ್ವಾರಕ್ಕೆ ಕಟ್ಟಬೇಕು. ಮನೆಯಲ್ಲಿ ಸೂತಕವಿದ್ದಾಗ, ಮಾಂಸ ಸೇವಿಸಿದಾಗ, ಹೆಣ್ಣುಮಕ್ಕಳು ಮುಟ್ಟಾದಾಗ ಈ ಲಾಳವನ್ನು ಮುಟ್ಟುವಂತಿಲ್ಲ.

ಇನ್ನು ಗುರುವಾರದ ದಿನ ಈ ಲಾಳವನ್ನು ಮನೆಗೆ ತರಬೇಕು. ಮತ್ತು ಶನಿವಾರ, ಅಮವಾಸ್ಯೆಯ ದಿನ ಈ ಲಾಳಕ್ಕೆ ಪೂಜೆ ಮಾಡಿ, ಉಪಯೋಗಿಸಬೇಕು.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ

ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )

9019893816

ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,

ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ,

ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,

 ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ

೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )

ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.

ಫೋನಿನ ಮೂಲಕ ಪರಿಹಾರ

About The Author