Wednesday, February 5, 2025

Latest Posts

ಕುದುರೆ ಲಾಳವನ್ನ ಯಾವ ದಿನ ತರಬೇಕು..? ಎಲ್ಲಿ ಅಳಡಿಸಬೇಕು..?

- Advertisement -

ಕುದುರೆ ಲಾಳವನ್ನ ಮನೆಯಲ್ಲಿಟ್ಟು ಪೂಜಿಸಿದರೆ, ಲಕ್ಷ್ಮೀ ಕೃಪೆ ನಮ್ಮ ಮೇಲಿರುತ್ತದೆ ಎಂಬ ನಂಬಿಕೆ ಇದೆ. ಆದ್ರೆ ಕುದುರೆ ಲಾಳವನ್ನು ನೆಗೆ ತಂದು ಎಲ್ಲಿ ಬೇಕೆಂದರಲ್ಲಿ ಇರಿಸಬಾರದು. ಹಾಗೇ ಇರಿಸಿದರೆ, ಮನೆಗೆ ಒಳ್ಳೆಯದಲ್ಲ. ಹಾಗಾದ್ರೆ ಕುದುರೆ ಲಾಳ ಮನೆಗೆ ತಂದ್ರೆ ಯಾವ ತಪ್ಪನ್ನ ನಾವು ಮಾಡಬಾರದು ಅಂತಾ ನೋಡೋಣಾ ಬನ್ನಿ..

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816

ಮೊದಲನೇಯದಾಗಿ ಕುದುರೆ ಲಾಳವನ್ನ ಎಲ್ಲಿ ಅಳವಡಿಸಬೇಕು ಅನ್ನೋ ಪ್ರಶ್ನೆಗೆ ಉತ್ತರ, ಕುದುರೆ ಲಾಳವನ್ನ ಮನೆಯ ಮುಖ್ಯದ್ವಾರಕ್ಕೆ ಯಾರ ಕೈಗೂ ಎಟಕದಂತೆ ಅಳವಡಿಸಬೇಕು. ಯಾಕಂದ್ರೆ ಇದು ಮನೆಯ ಅಭಿವೃದ್ಧಿಯನ್ನ ಹೆಚ್ಚಿಸೋ ವಸ್ತುವಾಗ ಕಾರಣ, ಹೊರಗಿನವರೆಲ್ಲ ಈ ವಸ್ತುವನ್ನು ಮುಟ್ಟಬಾರದು. ಇನ್ನು ಮುಖ್ಯದ್ವಾರಕ್ಕೆ ಬಿಟ್ಟು, ಮನೆಯ ಒಳಗಿನ ದ್ವಾರಕ್ಕೋ ಅಥವಾ ಬೆಡ್‌ ರೂಮ್ ದ್ವಾರಕ್ಕೋ ಅಳವಡಿಸಬಾರದು. ಇದು ನಕಾರಾತ್ಮಕ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ. ಹಾಗಾಗಿ ಕುದುರೆ ಲಾಳವನ್ನ ಮನೆಯ ಮುಖ್ಯದ್ವಾರಕ್ಕೇ ಅಳವಡಿಸಬೇಕು.

ಇನ್ನು ಕುದುರೆ ಲಾಳವನ್ನ ಯೂ ಆಕಾರಕ್ಕೆ ಬರುವಂತೆ ಇರಿಸಬೇಕು. ಉಲ್ಟಾ (ಕನ್ನಡದ ಒಂದು ಆಕಾರ ಇರುವಂತೆ) ಇರಿಸಕೂಡದು. ಇನ್ನು ವ್ಯಾಪಾರ ವ್ಯವಹಾರದಲ್ಲಿ ನಷ್ಟವಾಗಿದ್ದರೆ, ಅಂಗಡಿ ಅಥವಾ ಕಚೇರಿಯ ಮುಖ್ಯದ್ವಾರಕ್ಕೆ ಲಾಳವನ್ನ ಇರಿಸಿದರೆ ಉತ್ತಮ.

ಇನ್ನು ಕುದುರೆಲಾಳವನ್ನ ಯಾವ ದಿನ ತರಬೇಕು ಅನ್ನೋ ಪ್ರಶ್ನೆಗೆ ಉತ್ತರ, ಗುರುವಾರದ ದಿನ ತರಬೇಕು. ಗುರುವಾರದ ದಿನ ಕುದುರೆ ಲಾಳವನ್ನ ತಂದು ಚೆನ್ನಾಗಿ ತೊಳೆದು, ಅರಿಷಿನ ಕುಂಕುಮ ಹೂವನ್ನಿಟ್ಟು ಪೂಜೆ ಮಾಡಬೇಕು. ಇನ್ನು ಹೊಸ ಕುದುರೆ ಲಾಳ ತರುವುದಕ್ಕಿಂತ ಹಳೆಯ ಕುದುರೆ ಲಾಳ ತರುವುದು ಉತ್ತಮ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ

- Advertisement -

Latest Posts

Don't Miss