ಪತ್ನಿ ನಿಮ್ಮ ಜೊತೆ ಇರಬೇಕು, ಬೇರೆಯವರತ್ತ ಆಕರ್ಷಿತರಾಗಬಾರದು ಅಂದ್ರೆ ಈ ತಪ್ಪು ಮಾಡಬೇಡಿ..

ಸತಿ-ಪತಿ ಖುಷಿ ಖುಷಿಯಾಗಿದ್ರೆ ಆ ಸಂಬಂಧಕ್ಕೊಂದು ಅರ್ಥವಿರುತ್ತದೆ. ಜಗಳ ಕೋಪವೆಲ್ಲ ಸಂಬಂಧವೆಂದ ಮೇಲೆ ಬರುವುದು ಸಾಮಾನ್ಯ. ಆದ್ರೆ ಅದೇ ಜಗಳ ತಾರಕಕ್ಕೇರಬಾರದು. ಹಾಗಾದ್ರೆ ಪತಿ-ಪತ್ನಿ ಸಂಬಂಧ ಹಾಳಾಗಬಾರದು ಅಂದ್ರೆ ಗಂಡಸರು ಯಾವ ತಪ್ಪು ಮಾಡಬಾರದು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548

ಎಲ್ಲಕ್ಕಿಂತ ಮೊದಲನೇಯದಾಗಿ, ಪತಿ ಎಲ್ಲ ವಿಷಯಕ್ಕೂ ಪತ್ನಿಯ ಜೊತೆ ಸಿಟ್ಟಿನಿಂದ ಮಾತನಾಡುವುದು, 24 ತಾಸು ಕೋಪ ಮಾಡಿಕೊಂಡಿರುವುದು, ಆಕೆಯ ಮನಸ್ಸಿಗೆ ಬೇಸರವಾಗುವಂತೆ ಹಿಯಾಳಿಸಿ ಮಾತನಾಡುವುದು, ಇತ್ಯಾದಿ ಕೆಲಸವನ್ನು ಮಾಡಬಾರದು. ಹೀಗೆ ಮಾಡಿದಾಗ ಪತಿಯ ಮೇಲಿನ ಪ್ರೀತಿಯ ಜೊತೆಗೆ, ಮರ್ಯಾದೆ ಕೂಡ ಕಡಿಮೆಯಾಗುತ್ತದೆ.

ಕಾಳಜಿ ತೋರದೇ, ಬರೀ ಬಯ್ಯುವ, ಸಿಡುಕುವ ಪತಿಯನ್ನೂ ಯಾವ ಪತ್ನಿಯೂ ಇಷ್ಟಪಡುವುದಿಲ್ಲ. ಇದೇ ಸಮಯಕ್ಕೆ ಆಕೆಗೆ ಯಾರಾದರೂ ಕಾಳಜಿ ತೋರಿಸುವ ಗಂಡಸಿನ ಪರಿಚಯವಾದರೆ, ಆಕೆ ಅವನೆಡೆಗೆ ಆಕರ್ಷಿತಳಾಗಬಹುದು. ಆದ್ದರಿಂದ ಪತ್ನಿಯನ್ನ ಕಾಳಜಿ, ಪ್ರೀತಿಯಿಂದ ನೋಡಿಕೊಳ್ಳಿ. ಹಾಗಂತ, ಅತೀ ಪ್ರೀತಿ ಮತ್ತು ಅತೀ ಕಾಳಜಿಯೂ ಉತ್ತಮವಲ್ಲ. ಇದನ್ನ ಆಕೆ ಹಿಂಸೆಯಾಗಿ ತೆಗೆದುಕೊಳ್ಳಬಹುದು.

ಎರಡನೇಯದಾಗಿ ನಪುಂಸಕ ಪತಿ. ಯಾವ ಗಂಡಸು ಪತ್ನಿಗೆ ದೈಹಿಕ ಸುಖ ಕೊಡಲು ಯೋಗ್ಯನಿರುವುದಿಲ್ಲವೋ, ಅಂಥ ಪತಿಯ ಬಗ್ಗೆ ಪತ್ನಿಗೆಂದೂ ಪ್ರೀತಿ ಬರುವುದಿಲ್ಲ. ಈ ಕಾರಣಕ್ಕೆ ಹಲವು ಹೆಣ್ಣು ಮಕ್ಕಳು ಪರ ಪುರುಷರ ಜೊತೆ ಹೋಗಿರುವ ಸುಮಾರು ಕೇಸ್‌ಗಳನ್ನ ನಾವು ನೀವು ಕಂಡಿದ್ದೇವೆ. ಕಾಣುತ್ತಿದ್ದೇವೆ. ಹಾಗಾಗಿ ಪ್ರೀತಿ, ಕಾಳಜಿ ಜೊತೆಗೆ ದೈಹಿಕ ಸುಖ ನೀಡುವುದು ಕೂಡ ಮುಖ್ಯವಾಗಿದೆ. ಹಾಗಂತ ಪ್ರತಿದಿನ ಆಕೆಗೆ ದೈಹಿಕ ಸುಖದ ನೆಪದಲ್ಲಿ ದೈಹಿಕ ಹಿಂಸೆ ನೀಡಿದರೆ, ಅದನ್ನೂ ಕೂಡ ಅವಳು ಸಹಿಸುವುದಿಲ್ಲ.

ಮೂರನೇಯದಾಗಿ ದುಡಿಮೆ. ಪ್ರೀತಿ, ಕಾಳಜಿ, ದೈಹಿಕ ಸುಖದಿಂದ ಹೊಟ್ಟೆ ತುಂಬುವುದಿಲ್ಲ ಅಲ್ಲವೇ. ಜೀವನ ನಡೆಸಲು ದುಡಿಮೆಯೂ ಮುಖ್ಯ. ಪತ್ನಿಯಾದವಳಿಗೆ ಊಟ, ಬಟ್ಟೆ ಮತ್ತು ಪ್ರೀತಿಯಲ್ಲಿ ಏನನ್ನೂ ಕಡಿಮೆ ಮಾಡಬಾರದು. ಈ ಮೂರರಲ್ಲಿ ಒಂದು ಕಡಿಮೆಯಾದರೂ ಆಕೆಯ ಮನಸ್ಸಿಗೆ ನೆಮ್ಮದಿ ಅನ್ನೋದು ಇರೋದಿಲ್ಲಾ. ಹಾಗಾಗಿ ದುಡಿಮೆಯೂ ಕೂಡ ಮುಖ್ಯವಾಗಿದೆ.

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548

ಉತ್ತರ ಕನ್ನಡ, ದಕ್ಷಿಣ ಕನ್ನಡ ಪ್ರಖ್ಯಾತ ಜ್ಯೋತಿಷ್ಯರು
ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ,
ವ್ಯಾಪಾರ, ಮದುವೆ, ಸಂತಾನ, ಆರೋಗ್ಯ,
ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ, ಶತ್ರು ನಾಶ,
ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆ ಸಮಸ್ಯೆ,
ದುಷ್ಟ ಶಕ್ತಿ, ದೃಷ್ಟಿದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ
ದೈವಿಕ ಶಕ್ತಿಯಿಂದ 2 ದಿನಗಳಲ್ಲಿ ಪರಿಹಾರ
( 100% ಪರಿಹಾರ ಗ್ಯಾರಂಟಿ )

ಒಂದು ಫೋನಿನ ಕರೆ ನಿಮ್ಮ ಜೀವನ ಬದಲಾಯಿಸುತ್ತೆ
ಈ ಕೂಡಲೇ ಕರೆ ಮಾಡಿ
998698754

About The Author