ಸೂರ್ಯ, ಶಿವ, ಕೃಷ್ಣ, ಗಣಪನಿಗೆ ಏನು ಇಷ್ಟವಾಗುತ್ತದೆ ಗೊತ್ತೇ..?

ಒಂದೊಂದು ದೇವರಿಗೆ ಒಂದೊಂದು ಪ್ರಿಯವಾದ ವಸ್ತುವಿರುತ್ತದೆ. ಲಕ್ಷ್ಮೀಗೆ ಕೆಂಪು ಹೂವು, ಘಂಟೆನಾದ, ಗೂಡಾನ್ನ ಇಷ್ಟ. ವಿಷ್ಣುವಿಗೆ ತುಳಸಿ ಇರುವ ಪೂಜೆ ಇಷ್ಟ. ಅಂತೆಯೇ, ಹನುಮನಿಗೆ ಬಾಳೆಹಣ್ಣಿನ ನೈವೇದ್ಯ, ತುಳಸಿ ಮಾಲೆ, ವೀಳ್ಯದೆಲೆಯ ಮಾಲೆ ಅಂದ್ರೆ ಬಲು ಇಷ್ಟ. ಆದ್ರೆ  ನಾವಿಂದು ನಾಲ್ಕು ದೇವರುಗಳಿಗೆ, ಅಂದ್ರೆ ಶಿವ, ಕೃಷ್ಣ, ಸೂರ್ಯ ಮತ್ತು ಗಣಪನಿಗೆ ಏನಿಷ್ಟ ಅನ್ನೋ ಬಗ್ಗೆ ಹೇಳಲಿದ್ದೇವೆ.

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ

ಪಂಡಿತ್ ಲಕ್ಷ್ಮಿಕಾಂತ್ ಭಟ್

9986987548

ಸಂಸ್ಕೃತದಲ್ಲಿ ಒಂದು ಶ್ಲೋಕವಿದೆ.

ನಮಸ್ಕಾರ ಪ್ರಿಯೋ ಭಾನುಃ

ಜಲಧಾ ಪ್ರಿಯೋ ಶಿವಃ

ಅಲಂಕಾರ ಪ್ರಿಯೋ ಕೃಷ್ಣಃ

ನೈವೇದ್ಯ ಪ್ರಿಯೋ ಗಣಾಧಿಪತೀಃ

ಅಂದ್ರೆ ಸೂರ್ಯನಿಗೆ ನಮಸ್ಕಾರ ಪ್ರಿಯವಾಗಿದೆ. ಶಿವನಿಗೆ ಜಲಾಭಿಷೇಕ ಪ್ರಿಯವಾಗಿದೆ. ಕೃಷ್ಣನಿಗಕೆ ಅಲಂಕಾರ ಪ್ರಿಯವಾದರೆ, ಗಣಪತಿಗೆ ನೈವೇದ್ಯ ಪ್ರಿಯವಾಗಿದೆ ಎಂದರ್ಥ. ಈ ಶ್ಲೋಕದ ಪೂರ್ಣ ಅರ್ಥವನ್ನೇ ನಾವಿಂದು ತಿಳಿಸಲಿದ್ದೇವೆ.

ಯೋಗದಲ್ಲೇ ಪ್ರಮುಖ ಯೋಗ ಅಂದ್ರೆ ಸೂರ್ಯ ನಮಸ್ಕಾರ. ಸೂರ್ಯ ನಮಸ್ಕಾರ ಮಾಡುವುದರಿಂದ ನಮ್ಮ ಆರೋಗ್ಯ ಉತ್ತಮವಾಗಿರುತ್ತದೆ. ಸೂರ್ಯನ ಅನುಗ್ರಹ ಸಿಗುತ್ತದೆ. ಇನ್ನು ಹೆಣ್ಣು ಮಕ್ಕಳು ಬೆಳಿಗ್ಗೆ ತುಳಸಿ ನಮಸ್ಕಾರ ಮಾಡುವಾಗ, ಸೂರ್ಯನಿಗೆ ಪದ್ಧತಿ ಪ್ರಕಾರವಾಗಿ ನಮಸ್ಕಾರ ಮಾಡಿದರೆ, ಅವರ ಜೀವನ ಉತ್ತಮವಾಗಿರುತ್ತದೆ.

ಇನ್ನು ಜಲಧಾ ಪ್ರಿಯೋ ಶಿವಃ. ಶಿವಲಿಂಗಕ್ಕೆ ಪ್ರತಿ ಸೋಮವಾರ ಜಲದಿಂದ ಅಭಿಷೇಕ ಮಾಡಿದರೆ ಶಿವನ ಆಶೀರ್ವಾದ ಸಿಗುತ್ತದೆ. ಆಡಂಬರದ ಪೂಜೆಯನ್ನು ಬಯಸದ ಶಿವ, ಕೇವಲ ಜಲಾಭಿಷೇಕದಿಂದ ಒಲಿಯುತ್ತಾನೆ.

ಅಲಂಕಾರ ಪ್ರಿಯೋ ಕೃಷ್ಣಃ. ಪ್ರತೀ ಕೃಷ್ಣನ ದೇವಸ್ಥಾನದಲ್ಲಿ ಕೃಷ್ಣನನ್ನು ಆಭರಣಗಳಿಂದ, ಹೂವಿನಿಂದ ಅಲಂಕಾರ ಮಾಡಿರಲಾಗುತ್ತದೆ. ಯಾಕಂದ್ರೆ ಕೃಷ್ಣನಿಗೆ ಅಲಂಕಾರ ಅಂದ್ರೆ ಇಷ್ಟ. ಕೈಯಲ್ಲಿ ಕೊಳಲು, ಚೆಂದದ ಕಿರೀಟ. ಅದಕ್ಕೊಂದು ನವಿಲು ಗರಿ, ಹಾರ, ಶಲ್ಯ, ಹೀಗೆ ಅಲಂಕಾರಗೊಂಡ ಕೃಷ್ಣನನ್ನು ನೋಡುವುದೇ ಸುಂದರ.

ಇನ್ನು ನೈವೇದ್ಯ ಪ್ರಿಯೋ ಗಣಾಧಿಪತೀ. ಗಣೇಶನಿಗೆ ನೈವೇದ್ಯವೆಂದರೆ ಬಲು ಇಷ್ಟ ಅನ್ನೋದು ಎಲ್ಲರಿಗೂ ಗೊತ್ತು. ಆದ್ದರಿಂದಲೇ ಗಣೇಶ ಚತುರ್ಥಿಗೆ ಲಾಡು, ಕಡುಬು, ಪಂಚಕಜ್ಜಾಯ ಸೇರಿ ಭಕ್ಷ್ಯ ಭೋಜನಗಳನ್ನ ಮಾಡಲಾಗುತ್ತದೆ.

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ

ಪಂಡಿತ್ ಲಕ್ಷ್ಮಿಕಾಂತ್ ಭಟ್

9986987548

ಉತ್ತರ ಕನ್ನಡ, ದಕ್ಷಿಣ ಕನ್ನಡ ಪ್ರಖ್ಯಾತ ಜ್ಯೋತಿಷ್ಯರು

ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ,

 ವ್ಯಾಪಾರ, ಮದುವೆ, ಸಂತಾನ, ಆರೋಗ್ಯ,

ಸ್ತ್ರೀಪುರುಷ ವಶೀಕರಣ, ಮಾಟಮಂತ್ರ, ಶತ್ರು ನಾಶ,

 ಭೂಮಿ ವಿಚಾರ, ಸತಿಪತಿ ಕಲಹ, ಮದುವೆ ಸಮಸ್ಯೆ,

ದುಷ್ಟ ಶಕ್ತಿ, ದೃಷ್ಟಿದೋಷ ಪರಿಹಾರ,

ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ

ದೈವಿಕ ಶಕ್ತಿಯಿಂದ 2 ದಿನಗಳಲ್ಲಿ ಪರಿಹಾರ

( 100% ಪರಿಹಾರ ಗ್ಯಾರಂಟಿ )

About The Author