ಪ್ರಪಂಚದಲ್ಲಿ ರಾಮನ ದೇವಸ್ಥಾನ ಹಲವೆಡೆ ಇದೆ. ಆ ದೇವಸ್ಥಾನದಲ್ಲಿ ರಾಮನೊಂದಿಗೆ ಸೀತೆ, ಲಕ್ಷ್ಮಣ, ಹನುಮಂತರು ಕೂಡ ಪೂಜಿಸಲ್ಪಡುತ್ತಾರೆ. ಆದ್ರೆ ಅಲ್ಲಿ ರಾಮನಿಗೆ ಮೊದಲ ಪ್ರಾಶಸ್ತ್ಯವಿರುತ್ತದೆ. ಆದ್ರೆ ಭಾರತದಲ್ಲಿ ಸೀತೆಯ ದೇವಸ್ಥಾನ ಕೂಡ ಇದೆ. ಆ ದೇವಸ್ಥಾನ ಎಲ್ಲಿದೆ ಅದರ ವಿಶೇಷತೆ ಏನು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548
ಪತಿಯೇ ಅನುಮಾನಿಸಿದರು ಅದಕ್ಕೆ ಎದುರುತ್ತರ ನೀಡದೇ, ವನವಾಸ ಅನುಭವಿಸಿ, ತನ್ನದೇನೂ ತಪ್ಪಿಲ್ಲವೆಂದು ತೋರಿಸಿದ ಪತಿವೃತೆ ಅಂದ್ರೆ ಸೀತಾದೇವಿ. ಇಂಥ ಸೀತೆದೇವಿಗೆ ನೇಪಾಳದ ಜನಕಪುರದಲ್ಲಿ ದೇವಸ್ಥಾನವಿದೆ.

ರಾಮಾಯಣ ಕಥೆಯ ಪ್ರಕಾರ ಜನಕರಾಜ ಹೊಲ ಊಳಿಸುತ್ತಿದ್ದಾಗ ಪೆಟ್ಟಿಗೆಯಲ್ಲಿ ಸೀತಾದೇವಿ ದೊರೆತಳು. ಆಕೆ ಜನಕರಾಜನ ಮಗಳಾಗಿದ್ದರಿಂದ ಆಕೆಗೆ ಜಾನಕಿ ಎಂದು ಹೆಸರಿಡಲಾಯಿತು. ಜಾನಕಿ ಸಿಕ್ಕ ಸ್ಥಳವೇ ಈ ಜನಕಪುರಿ ಎಂದು ಹೇಳಲಾಗುತ್ತದೆ. ಆದ್ದರಿಂದ ಈ ಊರಿನಲ್ಲಿ ಜಾನಕಿಯ ದೇವಸ್ಥಾನವನ್ನು ನಿರ್ಮಿಸಲಾಗಿದೆ.
ಈ ಮಂದಿರವನ್ನು ನೌಲಖಾ ಮಂದಿರ ಅಂತಾನೂ ಕರೆಯಲಾಗುತ್ತದೆ. ಇದೇ ಸ್ಥಳದಲ್ಲಿ ಶ್ರೀರಾಮ ಸೀತೆಯನ್ನು ವರಿಸಿದ ಎಂದು ಕೂಡ ಹೇಳಲಾಗುತ್ತದೆ. ಇಲ್ಲಿ ಧನುಶಾಧಮ್ ಎಂಬ ಸ್ಥಳವಿದೆ. ಈ ಸ್ಥಳದಲ್ಲಿ ಸೀತೆಯ ಸ್ವಯಂವರದಂದು ರಾಮ ಶಿವ ಧನಸ್ಸು ಮುರಿದಿದ್ದನಂತೆ. ಈ ಸ್ಥಳದಲ್ಲಿ ಮಕರ ಮೇಳ ನಡೆಯುತ್ತದೆ.

ಇನ್ನು ಇಲ್ಲೊಂದು ವಿವಾಹ ಮಂಟಪವಿದೆ. ಈ ವಿವಾಹ ಮಂಟಪದಲ್ಲಿ ಸೀತಾ ಮತ್ತು ರಾಮನ ವಿವಾಹ ನಡೆದಿತ್ತಂತೆ. ಈ ದೇವಸ್ಥಾನ ಮುಘಲ್ ವಾಸ್ತುಶಿಲ್ಪದ ರೂಪದಲ್ಲಿ ನಿರ್ಮಿಸಲಾಗಿದೆ. ಈ ದೇವಸ್ಥಾನದ ಅಕ್ಕ ಪಕ್ಕ ಸೀತೆಯ ತಂದೆ ತಾಯಿಯ ದೇವಸ್ಥಾನ ಕೂಡ ಇದೆ.

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548
ಉತ್ತರ ಕನ್ನಡ, ದಕ್ಷಿಣ ಕನ್ನಡ ಪ್ರಖ್ಯಾತ ಜ್ಯೋತಿಷ್ಯರು
ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ,
ವ್ಯಾಪಾರ, ಮದುವೆ, ಸಂತಾನ, ಆರೋಗ್ಯ,
ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ, ಶತ್ರು ನಾಶ,
ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆ ಸಮಸ್ಯೆ,
ದುಷ್ಟ ಶಕ್ತಿ, ದೃಷ್ಟಿದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ
ದೈವಿಕ ಶಕ್ತಿಯಿಂದ 2 ದಿನಗಳಲ್ಲಿ ಪರಿಹಾರ
( 100% ಪರಿಹಾರ ಗ್ಯಾರಂಟಿ )
ಒಂದು ಫೋನಿನ ಕರೆ ನಿಮ್ಮ ಜೀವನ ಬದಲಾಯಿಸುತ್ತೆ
ಈ ಕೂಡಲೇ ಕರೆ ಮಾಡಿ
998698754