ಹಿಂದೂ ಧರ್ಮದಲ್ಲಿ ಕಲಶಕ್ಕಿರುವ ಮಹತ್ವ..

ಹಿಂದೂ ಧರ್ಮದಲ್ಲಿ ಪೂಜೆ, ಮದುವೆ, ಮುಂಜಿ, ಗೃಹಪ್ರವೇಶ ಕಾರ್ಯಗಳಲ್ಲಿ ಮುಖ್ಯವಾಗಿ ಬಳಕೆಯಾಗುವ ವಸ್ತು ಅಂದ್ರೆ ಕಳಶ. ದೇವಿಗೆ ಸಂಬಂಧಿಸಿದ ವೃತ ಮಾಡಿ, ಪೂಜೆ ಮಾಡುವಾಗ ಕಲಶವನ್ನ ಬಳಸಲಾಗುತ್ತದೆ.

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548

ಪೂಜೆಗೆ ಬೆಳ್ಳಿ, ತಾಮ್ರ, ಅಥವಾ ಹಿತ್ತಾಳೆಯ ಕಲಶವನ್ನು ಬಳಸಲಾಗುತ್ತದೆ. ಕಲಶದಲ್ಲಿ ನೀರು ಹಾಕಿ, ತೆಂಗಿನಕಾಯಿ ಮತ್ತು ಮಾವಿನ ಎಲೆಯನ್ನು ಹಾಕಿ ಕಲಶ ತಯಾರಿಸಲಾಗುತ್ತದೆ. ಕಲಶಕ್ಕೆ ಕೆಂಪು ಅಥವಾ ಅರಿಶಿನ ಬಣ್ಣದ ದಾರವನ್ನು ಕೂಡ ಕಟ್ಟುತ್ತಾರೆ. ಮತ್ತು ಕಲಶದ ಒಳಗೆ ನಾಣ್ಯ ಮತ್ತು ಅಡಿಕೆಯನ್ನ ಕೂಡ ಹಾಕುತ್ತಾರೆ.

ಇನ್ನು ಕಲಶದಲ್ಲಿರುವ ನೀರನ್ನು ತೆಗೆಯಲು ಅದರದ್ದೇ ಆದ ಪದ್ಧತಿ ಇದೆ. ಕಲಶದಲ್ಲಿರುವ ಸ್ವಲ್ಪ ಭಾಗ ನೀರನ್ನು ಅಂಗಳದಲ್ಲಿ ಚುಮುಕಿಸಬೇಕು ಮತ್ತು ಉಳಿದ ಭಾಗವನ್ನು ತುಳಸಿ ಗಿಡಕ್ಕೆ ಹಾಕಬೇಕು. ಹೀಗೆ ಮಾಡುವುದರಿಂದ ಮನೆಯಲ್ಲಿ ಸಕಾರಾತ್ಮಕ ಶಕ್ತಿಗಳ ಪ್ರಭಾವ ಹೆಚ್ಚುತ್ತದೆ.

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548

ಉತ್ತರ ಕನ್ನಡ, ದಕ್ಷಿಣ ಕನ್ನಡ ಪ್ರಖ್ಯಾತ ಜ್ಯೋತಿಷ್ಯರು
ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ,
ವ್ಯಾಪಾರ, ಮದುವೆ, ಸಂತಾನ, ಆರೋಗ್ಯ,
ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ, ಶತ್ರು ನಾಶ,
ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆ ಸಮಸ್ಯೆ,
ದುಷ್ಟ ಶಕ್ತಿ, ದೃಷ್ಟಿದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ
ದೈವಿಕ ಶಕ್ತಿಯಿಂದ 2 ದಿನಗಳಲ್ಲಿ ಪರಿಹಾರ
( 100% ಪರಿಹಾರ ಗ್ಯಾರಂಟಿ )

ಒಂದು ಫೋನಿನ ಕರೆ ನಿಮ್ಮ ಜೀವನ ಬದಲಾಯಿಸುತ್ತೆ
ಈ ಕೂಡಲೇ ಕರೆ ಮಾಡಿ
998698754

About The Author