Sunday, September 8, 2024

Latest Posts

ಕಾಮಾಕ್ಷಿ ದೀಪ ಬಳಸುವಾಗ ಈ ತಪ್ಪುಗಳನ್ನು ಮಾಡಬೇಡಿ..

- Advertisement -

ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ಹೊತ್ತಿಗೆ ಮನೆಯಲ್ಲಿ ದೀಪ ಹಚ್ಚುವುದರಿಂದ ಮನೆಯಲ್ಲಿ ಸಕಾರಾತ್ಮಕ ಶಕ್ತಿ ಹೆಚ್ಚುತ್ತದೆ ಅಂತಾ ನಾವು ಈಗಾಗಲೇ ಈ ಬಗ್ಗೆ ಮಾಹಿತಿ ನೀಡಿದ್ದೇವೆ. ಇಂದು ನಾವು ಮನೆಯಲ್ಲಿ ಕಾಮಾಕ್ಷಿ ದೀಪ ಹಚ್ಚುವುದರಿಂದ ಏನು ಪ್ರಯೋಜನ ಅಂತಾ ಹೇಳಲಿದ್ದೇವೆ..

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816

ದೀಪ ಅನ್ನುವುದು ಲಕ್ಷ್ಮೀಯ ಸ್ವರೂಪ. ಅದರಲ್ಲೂ ಕಾಮಾಕ್ಷಿ ದೀಪವೆಂದರೆ ಲಕ್ಷ್ಮೀಯ ಸ್ವರೂಪ. ಈ ದೀಪವನ್ನು ನಿಯಮಾನುಸಾರವಾಗಿ ಹಚ್ಚುವುದರಿಂದ ಮನೆಯ ಆರ್ಥಿಕ ಪರಿಸ್ಥಿತಿ ಉತ್ತಮವಾಗುತ್ತದೆ. ಮನೆಯಲ್ಲಿ ಸಕಾರಾತ್ಮನಕ ಶಕ್ತಿ ಹೆಚ್ಚಾಗುತ್ತದೆ. ಕಲಹವಾಗುತ್ತಿದ್ದರೆ. ಅದು ಕೂಡ ಕಡಿಮೆಯಾಗುತ್ತದೆ.

ಕಾಮಾಕ್ಷಿ ದೀಪ ತೆಗೆದುಕೊಳ್ಳುವಾಗ ನೋಡಿಕೊಂಡು ತೆಗೆದುಕೊಳ್ಳಿ. ಬೆಸಸಂಖ್ಯೆಯಲ್ಲಿ ಅದರ ಗೆರೆಗಳಿರಬೇಕು. ಅದು ಮುರಿದಿರಬಾರದು. ಎಲ್ಲಿಯೂ ಒಂದು ಸಣ್ಣ ಪೆಟ್ಟು ಕೂಡ ಬಿದ್ದಿರಬಾರದು. ಅದು ಶುದ್ಧವಾಗಿರಬೇಕು. ಯಾಕಂದ್ರೆ ಕಾಮಾಕ್ಷಿ ದೀಪದಲ್ಲಿ ಕಪ್ಪು ಕಲೆಯಾದ್ರೆ, ಮನೆಯ ಹೆಣ್ಣುಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆಯಂತೆ. ಈ ಕಾರಣಕ್ಕೆ ಕಾಮಾಕ್ಷಿ ದೀಪ ಶುದ್ಧವಾಗಿರಬೇಕು. ಸರಿಯಾಗಿರಬೇಕು.

ಕಾಮಾಕ್ಷಿ ದೀಪವನ್ನು ದೇವಿಯ ಸ್ವರೂಪ ಅಂತಾ ಹೇಳಲಾಗುತ್ತದೆ. ಕಾಮಾಕ್ಷಿ ದೀಪ ಒಂದೇ ಹಚ್ಚಬೇಕೇ ವಿನಃ ಎರಡು ಕಾಮಾಕ್ಷಿ ದೀಪವನ್ನು ಹಚ್ಚಬಾರದು. ಇನ್ನು ಕಾಮಾಕ್ಷಿ ದೀಪವನ್ನು ಯಾವುದೇ ಕಾರಣಕ್ಕೂ ನೆಲದ ಮೇಲಿಡಬಾರದು. ಮಣ್ಣಿನ, ಬೆಳ್ಳಿಯ, ಅಥವಾ ಪಂಚಲೋಹದ ಸಣ್ಣ ಪ್ಲೇಟ್ ಇಟ್ಟು ಅದರ ಮೇಲೆ ಕಾಮಾಕ್ಷಿ ದೀಪವನ್ನು ಇಡಬೇಕು.

ಆ ದೀಪಕ್ಕೆ ಅರಿಷಿನ-ಕುಂಕುಮ ಹಚ್ಚಿ, ಹೂವಿಟ್ಟು ದೀಪಕ್ಕೆ ಪೂಜೆ ಮಾಡಿ, ನಂತರ ದೀಪ ಹಚ್ಚಬೇಕು. ಈ ದೀಪಕ್ಕೆ ಹೆಚ್ಚು ಎಣ್ಣೆಯನ್ನ ಹಾಕಬೇಕು. ಸಿರಿವಂತರಾಗಿದ್ರೆ ಪ್ರತಿದಿನ ತುಪ್ಪದ ದೀಪ ಹಚ್ಚಬಹುದು, ಇಲ್ಲವಾದಲ್ಲಿ ದೀಪದ ಎಣ್ಣೆ ಹಾಕಿದರೆ ಸಾಕು. ಹೆಚ್ಚು ಎಣ್ಣೆ ಹಾಕಿದರೆ, ಹೆಚ್ಚು ಹೊತ್ತು ದೀಪ ಉರಿಯುತ್ತದೆ. ಹೆಚ್ಚು ಹೊತ್ತು ದೀಪ ಉರಿದರೆ, ಇನ್ನೂ ಉತ್ತಮ. ಇನ್ನು ಮುಖ್ಯವಾದ ವಿಷಯ ಅಂದ್ರೆ ಮಂಗಳವಾರ ಮತ್ತು ಶುಕ್ರವಾರದ ದಿನ ಯಾವುದೇ ಕಾರಣಕ್ಕೂ ಕಾಮಾಕ್ಷಿ ದೀಪವನ್ನು ತೊಳೆಯಬಾರರದು.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ

- Advertisement -

Latest Posts

Don't Miss