ಕಪಾಟಿನ ಮೇಲೆ ಯಾವ ಫೋಟೋ ಅಂಟಿಸಬೇಕು..? ಏನನ್ನು ಬರಿಯಬೇಕು..?

ಕಪಾಟು ಎಂದರೆ, ಬೇಕಾಬಿಟ್ಟಿ ಬಟ್ಟೆ, ಒಡವೆ ವಸ್ತು ತುಂಬಿಸಿ ಇಡುವ ಜಾಗವಲ್ಲ. ಬದಲಾಗಿ ಲಕ್ಷ್ಮೀ ಕೃಪೆ ಇರುವ ಜಾಗವಾಗಿದೆ.ಇಂಥ ಕಪಾಟಿನಲ್ಲಿ ನಾವು ಕೆಲವು ವಸ್ತುಗಳನ್ನ ಇಡಬಾರದು. ಮತ್ತು ಕಪಾಟಿನ ಮೇಲೆ ಕೆಲ ವಸ್ತುಗಳನ್ನ ಇಡಬಾರದು. ಹಾಗಾದ್ರೆ ಯಾವ ವಸ್ತುವನ್ನ ಕಪಾಟಿನೊಳಗೆ ಇಡಬಾರದು ಮತ್ತು ಯಾವ ವಸ್ತುವನ್ನ ಕಪಾಟಿನ ಮೇಲೆ ಇಡಬೇಕು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816

ಬೀರುವಿನಲ್ಲಿ ಒಗೆಯದ, ವಾಸನೆ ಬರುವ ಬಟ್ಟೆಗಳನ್ನ ಇಡಬಾರದು. ಕಪಾಟನ್ನು ಆಗಾಗ ಸ್ವಚ್ಛಗೊಳಿಸುತ್ತ ಇರಬೇಕು. ಅದರಲ್ಲಿ ಕ್ರಿಮಿ ಕೀಟಗಳು ಇರದಂತೆ ನೋಡಿಕೊಳ್ಳಬೇಕು. ಕೀಟಗಳು ಇದ್ದರೆ, ಬೀರುವಿನಿಂದ ಕೆಟ್ಟ ವಾಸನೆ ಬರುತ್ತಿದ್ದರೆ, ಲಕ್ಷ್ಮೀಯ ಅವಕೃಪೆಗೆ ಒಳಗಾಗುತ್ತೀರಿ.

ಇನ್ನು ಬೀರುವಿನ ಮೇಲೆ ಸ್ಟಿಕ್ಕರ್‌ಗಳನ್ನ ಅಂಟಿಸುವ ಚಾಳಿ ಕೆಲವರಿಗಿರುತ್ತದೆ. ಆದ್ರೆ ಬೀರುವಿನ ಮೇಲೆ ಸ್ಟಿಕ್ಕರ್ ಅಂಟಿಸುವ ಬದಲು ಕುಂಕುಮದಿಂದ ಸ್ವಸ್ತಿಕ ಚಿತ್ರವನ್ನ ಬಿಡಿಸಿ. ಮತ್ತು ಫೋಟೋ ಅಂಟಿಸುವುದಿದ್ದರೆ, ಯಾವುದ್ಯಾವುದೋ ಫೋಟೋ ಅಂಟಿಸುವ ಬದಲು ಗಜ ಲಕ್ಷ್ಮೀ ಫೋಟೋ ಅಂಟಿಸಿ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ರಿö್ತÃ-ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ

About The Author