ದಕ್ಷಿಣ ಕನ್ನಡ ಜಿಲ್ಲೆಯ ದೇವಸ್ಥಾನದಲ್ಲಿ ಶಿವ ಪಾರ್ವತಿಯರು ಪೂಜಿಸಲ್ಪಡುತ್ತಿದ್ದಾರೆ. ಆದರೆ ಒಂದೇ ಕಡೆಯಲ್ಲ. ಬೇರೆ ಬೇರೆ ದೇವಸ್ಥಾನಗಳಲ್ಲಿ ಶಿವ ಪಾರ್ವತಿಯನ್ನು ಪೂಜಿಸಲಾಗುತ್ತಿದೆ. ಯಾವುದು ಆ ದೇವಸ್ಥಾನ..? ಆ ದೇವಸ್ಥಾನದ ಮಹಿಮೆ ಏನು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ವಗ್ಗ ಎಂಬ ಕಾರಿಂಜ ಬೆಟ್ಟವಿದೆ. ಅಲ್ಲಿ ಮೇಲೆ ಶಿವನ ದೇವಸ್ಥಾನವಿದೆ ಮತ್ತು ಕೆಳಗೆ ಪಾರ್ವತಿ ದೇವಸ್ಥಾನವಿದೆ. ವರ್ಷದಲ್ಲಿ ಒಂದು ದಿನ ಜಾತ್ರೆ ನಡೆಯುವ ಸಂದರ್ಭದಲ್ಲಿ ಪಾರ್ವತಿ ಮರಮೇಶ್ವರರು ಭೇಟಿಯಾಗುತ್ತಾರೆ. ಶಿವರಾತ್ರಿಯ ದಿನ ನಡೆಯುವ ಜಾತ್ರೆಯಲ್ಲಿ ಶಿವ ಮತ್ತು ಪಾರ್ವತಿಯ ಉತ್ಸವ ಮೂರ್ತಿಯನ್ನು ಒಂದೆಡೆ ತಂದು ಪೂಜಿಸಲಾಗುತ್ತದೆ.
ಈ ಬೆಟ್ಟಕ್ಕೆ ಕೃತ ಯುಗದಲ್ಲಿ ರೌದ್ರಗಿರಿ, ತ್ರೇತಾ ಯುಗದಲ್ಲಿ ಗಜೇಂದ್ರ ಗಿರಿ ಮತ್ತು ದ್ವಾಪರಯುಗದಲ್ಲಿ ಭಿಮಶೈಲ ಎಂದು ಕರೆಯಲಾಗುತ್ತಿತ್ತು. ಇಲ್ಲಿ ಸುಮಾರು 500 ಮೆಟ್ಟಿಲುಗಳನ್ನು ಏರಿ ನೀವು ಕಾರಿಂಜ ಬೆಟ್ಟಕ್ಕೆ ಹೋಗಬೇಕಾಗುತ್ತದೆ. ಬೆಟ್ಟದ ಮಧ್ಯಭಾಗದಲ್ಲಿ ಪಾರ್ವತಿ ದೇವಿಯ ದೇವಸ್ಥಾನವಿದೆ. ಅಲ್ಲಿ ದೇವಿಯ ದರ್ಶನ ಪಡೆದು, ಅದಕ್ಕೂ ಮೇಲೆ ನಡೆದುಕೊಂಡು ಹೋಗಿ ಪರಶಿವನ ದರ್ಶನ ಮಾಡಬೇಕಾಗುತ್ತದೆ.
ಇಲ್ಲಿನ ಇನ್ನೊಂದು ವಿಶೇಷ ಅಂದ್ರೆ ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಂಗಗಳಿದೆ. ಆ ಮಂಗಗಳಿಗೆ ಈ ದೇವಸ್ಥಾನದ ವತಿಯಿಂದ ನೈವೇದ್ಯವನ್ನು ನೀಡಲಾಗುತ್ತದೆ.
ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548
ಉತ್ತರ ಕನ್ನಡ, ದಕ್ಷಿಣ ಕನ್ನಡ ಪ್ರಖ್ಯಾತ ಜ್ಯೋತಿಷ್ಯರು
ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ,
ವ್ಯಾಪಾರ, ಮದುವೆ, ಸಂತಾನ, ಆರೋಗ್ಯ,
ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ, ಶತ್ರು ನಾಶ,
ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆ ಸಮಸ್ಯೆ,
ದುಷ್ಟ ಶಕ್ತಿ, ದೃಷ್ಟಿದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ
ದೈವಿಕ ಶಕ್ತಿಯಿಂದ 2 ದಿನಗಳಲ್ಲಿ ಪರಿಹಾರ
( 100% ಪರಿಹಾರ ಗ್ಯಾರಂಟಿ )
ಒಂದು ಫೋನಿನ ಕರೆ ನಿಮ್ಮ ಜೀವನ ಬದಲಾಯಿಸುತ್ತೆ
ಈ ಕೂಡಲೇ ಕರೆ ಮಾಡಿ
998698754