ಕರ್ಕಾಟಕ ರಾಶಿ, ಪುಷ್ಯ ನಕ್ಷತ್ರದವರು ಯಶಸ್ಸು ಕಾಣಬೇಕಂದ್ರೆ ಹೀಗೆ ಮಾಡಿ..

ಜೀವನದಲ್ಲಿ ಯಶಸ್ಸು ಸಾಧಿಸಬೇಕು, ಅಭಿವೃದ್ಧಿ ಹೊಂದಬೇಕೆಂದು ಯಾರಿಗೆ ತಾನೇ ಆಸೆ ಇರುವುದಿಲ್ಲ..? ಆದ್ರೆ ಯಶಸ್ಸು ಅನ್ನೋದು ಅಷ್ಟು ಸುಲಭವಾಗಿ ಸಿಗುವಂಥದ್ದಲ್ಲ. ಹಾಗಾದ್ರೆ ಕರ್ಕಾಟಕ ರಾಶಿ, ಪುಷ್ಯ ನಕ್ಷತ್ರದವರು ಯಶಸ್ಸು ಸಾಧಿಸಲು ಏನು ಮಾಡಬೇಕು ಅನ್ನೋದನ್ನ ನೋಡೋಣ ಬನ್ನಿ..

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816

ಒಂದು ಮಗುವಿನ ಜನನದ ಬಳಿಕ, ಅದರ ಜಾತಕವನ್ನು ತಯಾರಿಸಲಾಗುತ್ತದೆ. ಅದರಲ್ಲಿ ಕುಲ, ಗೋತ್ರ, ರಾಶಿ, ನಕ್ಷತ್ರ, ಹುಟ್ಟಿದ ಸಮಯವನ್ನ ಹಾಕಲಾಗುತ್ತದೆ. ಅಂಥ ರಾಶಿ, ನಕ್ಷತ್ರಗಳಲ್ಲಿ ಕರ್ಕಾಟಕ ರಾಶಿ, ಪುಷ್ಯ ನಕ್ಷತ್ರ ಕೂಡ ಒಂದು. ಇವರ ಗುಣ ಸ್ವಭಾವ ಹೇಗಿರುತ್ತದೆ ಎಂದು ನೋಡೋದಾದ್ರೆ, ಇವರು ಹಠ ಸ್ವಭಾವದವರಾಗಿರ್ತಾರೆ. ಯಾವುದಾದರೂ ಕೆಲಸವನ್ನು ಸಾಧಿಸಲು ಮುಂದಾದರೆ, ಆ ಕೆಲಸ ಬಿಡದೇ ಸಾಧಿಸುತ್ತಾರೆ.

ಸಿಟ್ಟಿನ ವಿಷಯದಲ್ಲೂ ಇವರು ಹಠಮಾರಿಗಳೇ. ಒಮ್ಮೆ ಇವರಿಗೆ ಸಿಟ್ಟು ಬಂದರೆ, ಇವರ ಮನವೊಲೈಸುವುದು ಭಾರೀ ಕಷ್ಟ. ಇವರ ಜೊತೆ ಸ್ನೇಹ ಸಂಬಂಧ ಬೆಳೆಸಿದರೆ, ಕೊನೆ ತನಕ ಆ ಸಂಬಂಧಕ್ಕೆ ಬೆಲೆ ಕೊಡುತ್ತಾರೆ. ಆದ್ರೆ ಇವರ ಬಳಿ ಜಗಳವಾಡಿಕೊಂಡರೆ, ಇವರ ನಂಬಿಕೆ ಉಳಿಸಿಕೊಳ್ಳಲಾಗದಿದ್ರೆ, ಅಂಥ ಜನರನ್ನ ಸಾಯುವ ತನಕವೂ ಇವರು ಹತ್ತಿರ ಸೇರಿಸಿಕೊಳ್ಳುವುದಿಲ್ಲ.

ಇನ್ನು ಪುಷ್ಯ ನಕ್ಷತ್ರ, ಕರ್ಕಾಟಕ ರಾಶಿಯವರಿಗೆ ಆರೋಗ್ಯ ಸಮಸ್ಯೆ ಹೆಚ್ಚಾಗಿ ಕಾಡುತ್ತದೆ. ಒಂದಲ್ಲ ಒಂದು ಸಮಸ್ಯೆಯಿಂದ ಇವರು ಬಳಲುತ್ತಲೇ ಇರುತ್ತಾರೆ. ಹಾಗಾಗಿ ಇವರು ಜೀವನದಲ್ಲಿ ಯಶಸ್ಸು ಕಾಣಬೇಕು ಅಂದ್ರೆ, ಶಿವ, ಪಾರ್ವತಿ ಮತ್ತು ದುರ್ಗೆಯನ್ನ ಪೂಜಿಸಬೇಕು. ಈ ದೇವರ ಆರಾಧನೆ ಮಾಡಿದ್ದಲ್ಲಿ ಪುಷ್ಯ ನಕ್ಷತ್ರ, ಕರ್ಕಾಟಕ ರಾಶಿಯವರು ಜೀವನದಲ್ಲಿ ಯಶಸ್ಸು ಕಾಣುತ್ತಾರೆ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ

About The Author