Wednesday, October 29, 2025

Latest Posts

ಕನಸ್ಸಿನಲ್ಲಿ ಮಂಗಳಮುಖಿಯರು ಬಂದ್ರೆ ಏನರ್ಥ..?

- Advertisement -

ಕನಸಿನ ಬಗ್ಗೆ ನಾವು ಈಗಾಗಲೇ ಸಾಕಷ್ಟು ವಿಷಯಗಳನ್ನ ಹೇಳಿದ್ದೇವೆ. ಇಂದು ಅದೇ ರೀತಿ, ಕನಸ್ಸಿನಲ್ಲಿ ಮಂಗಳ ಮುಖಿಯರು ಬಂದ್ರೆ ಏನರ್ಥ ಅನ್ನೋ ಬಗ್ಗೆ ಹೇಳಲಿದ್ದೇವೆ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816

ಕೆಲವರು ಮಂಗಳಮುಖಿಯರನ್ನ ಇಷ್ಟ ಪಡುವುದಿಲ್ಲ. ಅವರನ್ನ ಕಂಡ್ರೆ ಆಗುವುದಿಲ್ಲ ಎಂಬಂತೆ ಆಡ್ತಾರೆ. ಆದ್ರೆ ಮಂಗಳ ಮುಖಿಯರು ಅರ್ಧನಾರಿಶ್ವರನ ಸಮಾನ. ಅವರು ಹರಸಿದರೆ, ಹಲವು ಸಮಸ್ಯೆಗಳಿಗೆ ಪರಿಹಾರ ಸಿಗತ್ತೆ ಅಂತಾ ಹೇಳಲಾಗುತ್ತದೆ. ಮಂಗಳಮುಖಿಯರು ದುಡ್ಡು ಕೇಳಲು ಬಂದಾಗ, ಅವರಿಗೆ ಹಣ ನೀಡಿ, ಅವರಿಂದ ಒಂದು ರೂಪಾಯಿ ಪಡೆದು ಅದನ್ನ ಜೇಬಿನಲ್ಲಿರಿಸಿದರೆ, ಒಳ್ಳೆಯದು, ಹಣದ ಸಮಸ್ಯೆ ಉಂಟಾಗುವುದಿಲ್ಲ ಅಂತಾ ಹೇಳಲಾಗುತ್ತದೆ.

ಇಂಥ ಮಂಗಳಮುಖಿಯರು ಕನಸಿನಲ್ಲಿ ಬಂದ್ರೆ ಏನು ಅರ್ಥ ಅನ್ನೋ ಬಗ್ಗೆ ನಾವಿವತ್ತು ಹೇಳಲಿದ್ದೇವೆ. ಕನಸ್ಸಿನಲ್ಲಿ ನೀವು ಮಂಗಳಮುಖಿಯರಿಗೆ ಹಣ ನೀಡುವಂತೆ ಕಂಡುಬಂದರೆ, ನಿಮಗೆ ಅತೀ ಶೀಘ್ರದಲ್ಲೇ ಧನಪ್ರಾಪ್ತಿಯಾಗುತ್ತದೆ ಎಂದರ್ಥ. ಮತ್ತು ಆ ದಿನ ನಿಮಗೇನಾದರೂ ಮಂಗಳಮುಖಿಯರು ಕಂಡುಬಂದ್ರೆ ಅವರಿಗೆ ದಾನ ಮಾಡಿದರೆ ಉತ್ತಮ.

ಇನ್ನು ಇಬ್ಬರು ಮಂಗಳಮುಖಿಯರು ಜಗಳವಾಡುವಂತೆ ಕಂಡುಬಂದ್ರೆ, ನೀವೂ ಕೂಡ ಯಾರೊಂದಿಗಾದರೂ ಜಗಳವಾಡಲಿದ್ದೀರಿ, ಏನನ್ನೋ ಕಳೆದುಕೊಳ್ಳಲಿದ್ದೀರಿ ಎಂದರ್ಥ. ಮಂಗಳಮುಖಿಯರು ನಿಮ್ಮನ್ನು ಬೈಯ್ಯುವಂತೆ, ನಿಮ್ಮ ಬಳಿ ಜಗಳ ವಾಡುವಂತೆ, ಮಂಗಳಮುಖಿಯರು ನರ್ತಿಸುವಂತೆ ಕನಸ್ಸು ಕಂಡರೂ ಕೂಡ ಅದು ಅಶುಭವೆಂದು ಪರಿಗಣಿಸಲಾಗಿದೆ.

ಇನ್ನು ಮಂಗಳಮುಖಿಯರಿಗೆ ನೀವು ಬಳಸುವ ಪಾತ್ರೆ, ಧರಿಸಿದ ಬಟ್ಟೆ ಮತ್ತು ನೀವು ಬಳಸಿದ ಪೊರಕೆಯನ್ನ ಕೊಟ್ಟರೆ, ನಿಮ್ಮ ಮನೆಯಿಂದ ಲಕ್ಷ್ಮೀ ಶಾಶ್ವತವಾಗಿ ಹೋಗುತ್ತಾಳೆ ಎಂದರ್ಥ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ರಿö್ತÃ-ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ

- Advertisement -

Latest Posts

Don't Miss