ನವರಾತ್ರಿಯ ನಾಲ್ಕನೇ ದಿನಕ್ಕೆ ಕಾಲಿಟ್ಟಿದ್ದೇವೆ. ನವರಾತ್ರಿ ಚತುರ್ಥಿಯಾದ ಇಂದು ಕೂಶ್ಮಾಂಡ ದೇವಿಯ ಆರಾಧನೆ ಮಾಡಲಾಗುತ್ತದೆ. ಕೂಶ್ಮಾಂಡ ದೇವಿ ಯಾರ ಪ್ರತಿರೂಪ..? ಈಕೆಯ ಕಥೆಯ ಬಗ್ಗೆ ತಿಳಿಯೋಣ ಬನ್ನಿ..
ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ತಾಯಿ ದುರ್ಗೆಯ ನಾಲ್ಕನೇ ರೂಪವೇ ಕುಶ್ಮಾಂಡ ದೇವಿ. ಸೃಷ್ಟಿಯ ಅಸ್ತಿತ್ವನೇ ಇಲ್ಲದಿದ್ದಾಗ, ಎಲ್ಲೆಡೆ ಕತ್ತಲು ಸಂಭವಿಸಿದ್ದಾಗ, ದುರ್ಗಾ ದೇವಿ ಕೂಶ್ಮಾಂಡ ದೇವಿಯ ರೂಪತಾಳಿ, ವಿಶ್ವವನ್ನ ಸೃಷ್ಟಿ ಮಾಡಿದಳು ಎಂದು ಹೇಳಲಾಗಿದೆ. ಈಕೆ ಸೂರ್ಯ ಲೋಕದಲ್ಲಿ ವಾಸವಿರುತ್ತಾಳೆ.
ಅಷ್ಟಭುಜ ಹೊಂದಿರುವ ತಾಯಿ ಕೂಶ್ಮಾಂಡ ದೇವಿಯ ದೈದೀಪ್ಯಮಾನವಾದ ಕಳೆ ಹೊಂದಿದ್ದು, ಇಡೀ ಭೂಮಿಗೆ ಬೆಳಕು ಬರಲು ಸೂರ್ಯನೊಂದಿಗೆ ಈಕೆಯೂ ಕೂಡ ಕಾರಣಳಾಗಿದ್ದಾಳೆ. ಸೂರ್ಯನ ಮಧ್ಯಬಾಗದಲ್ಲಿ ವಾಸಿಸುವ ಈಕೆ, ಇಡೀ ಸೌರಮಂಡಲವನ್ನ ನಿಯಂತ್ರಿಸುತ್ತಾಳೆ ಎಂಬ ನಂಬಿಕೆ ಇದೆ.
ಸಿಂಹ ವಾಹಿನಿಯಾದ ಈಕೆ ತನ್ನ ಬಲಭಾಗದ ಮೊದಲ ಕೈಯಲ್ಲಿ ಕಮಲ, ಎರಡನೇ ಕೈಯಲ್ಲಿ ಬಾಣ , ಮೂರನೇ ಕೈಯಲ್ಲಿ ಧನುಷ್, ನಾಲ್ಕನೇ ಕೈಯಲ್ಲಿ ಕಮಂಡಲ ಹಿಡಿದ್ದಾಳೆ. ಎಡಭಾಗದ ಮೊದಲನೇಯ ಕೈಯಲ್ಲಿ ಚಕ್ರ, ಎರಡನೇಯ ಕೈಯಲ್ಲಿ ಗದೆ, ಮೂರನೇಯ ಕೈಯಲ್ಲಿ ಜಪಮಾಲ, ನಾಲ್ಕನೇಯ ಕೈಯಲ್ಲಿ ಅಮೃತಪೂರ್ಣ ಕಲಶ ಹಿಡಿದಿದ್ದಾಳೆ. ಸಪ್ತಶತಿ ಪ್ರಕಾರ ಕೂಶ್ಮಾಂಡ ದೇವಿಯು ಶಿವನ ಎಡಭಾಗದ ಅಂಶವೆಂದು ಕೂಡ ಹೇಳಲಾಗುತ್ತದೆ. ಕಲಶವಿಟ್ಟು, ಶ್ಲೋಕಾದಿಗಳನ್ನ ಪಠಿಸಿ, ಪುಷ್ಪವನ್ನ ಅರ್ಪಿಸಿ, ನೈವೇದ್ಯವಿರಿ ಕೂಶ್ಮಾಂಡ ದೇವಿಯನ್ನ ಪೂಜಿಸಲಾಗುತ್ತದೆ. ಶಾಸ್ತ್ರ ಪುರಾಣದ ಪ್ರಕಾರ ಕೂಶ್ಮಾಂಡ ದೇವಿಗೆ ಪೂಜೆ ಸಲ್ಲಿಸಿದ ಬಳಿಕ, ಶಿವ ಮತ್ತು ಬ್ರಹ್ಮ ದೇವರನ್ನ ಪೂಜಿಸಲಾಗುತ್ತದೆ.
ಇನ್ನು ಈ ದಿನ ಪಠಿಸಬೇಕಾದ ಶ್ಲೋಕವೆಂದರೆ,
ಯಾ ದೇವಿ ಸರ್ವಭೂತೇಶು ಮಾ ಕೂಶ್ಮಾಂಡ ರೂಪೇಣ ಸಂಸ್ಥಿತಾ
ನಮಸ್ತಸ್ಯೇ ನಮಸ್ತಸ್ಯೇ ನಮಸ್ತಸ್ಯೇ ನಮೋಃ ನಮಃ
ಈ ಶ್ಲೋಕವನ್ನ ಬೆಳಿಗ್ಗೆ ಸ್ನಾನಾದಿಗಳು ಮುಗಿದ ಬಳಿಕ ಅಥವಾ ಸಂಜೆ ದೀಪ ಹಚ್ಚಿದ ಬಳಿಕ, 108 ಬಾರಿ ಜಪಿಸಬೇಕು.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ರಿö್ತÃ-ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ