ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡದ ಹಲವು ಭಾಗಗಳಲ್ಲಿ ಸ್ಥಾಪಿತವಾದ ಹಲವು ದೇವಸ್ಥಾನಗಳು ಪರಶುರಾಮರು ಕಟ್ಟಿಸಿದ್ದು ಎಂದು ಹೇಳಲಾಗಿದೆ. ಇದೇ ರೀತಿ ಪರಶುರಾಮರಿಂದ ಸ್ಥಾಪಿತವಾದ ದೇವಸ್ಥಾನವಾದ ಕೋಟೇಶ್ವರ ದೇವಸ್ಥಾನದ ಬಗ್ಗೆ ಇಂದು ನಾವು ನಿಮಗೆ ಮಾಹಿತಿ ನೀಡಲಿದ್ದೇವೆ.
ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಕುಂದಾಪುರದಲ್ಲಿ ಕೋಟೇಶ್ವರ ಎಂಬ ಊರಿನಲ್ಲಿ ಕೋಟಿ ಲಿಂಗೇಶ್ವರ ದೇವಸ್ಥಾನವಿದೆ. ಈ ದೇವಸ್ಥಾನದ ಕಾರಣದಿಂದಲೇ ಈ ಊರಿಗೆ ಕೋಟೇಶ್ವರ ಎಂಬ ಹೆಸರು ಬಂದಿದ್ದು. ಇನ್ನು ಈ ದೇವಸ್ಥಾನಕ್ಕೆ ಕೋಟಿ ಲಿಂಗೇಶ್ವರ ಎಂದು ಯಾಕೆ ಕರೆಯುತ್ತಾರೆಂದರೆ, ಇದೇ ಸ್ಥಳದಲ್ಲಿರುವ ಬಾವಿಯಲ್ಲಿ ಚಿಕ್ಕ ಚಿಕ್ಕ ಗಾತ್ರದ ಕೋಟಿ ಲಿಂಗಗಳಿದೆ. ಈ ಕಾರಣಕ್ಕೆ ಈ ಸ್ಥಳಕ್ಕೆ ಕೋಟಿಲಿಂಗೇಶ್ವರನ ಸನ್ನಿಧಿ ಎನ್ನಲಾಗಿದೆ.
ಇಲ್ಲಿ ಪಂಚಲೋಹದ ಲಿಂಗಕ್ಕೆ ಪ್ರತಿದಿನ ಪೂಜೆ ಸಲ್ಲುತ್ತದೆ. ಇದೇ ಸ್ಥಳದಲ್ಲಿ ಕಲ್ಯಾಣಿ ಇದೆ. ಇದಕ್ಕೆ ಕೋಟಿ ತೀರ್ಥ ಎಂದು ಹೆಸರು. ಈ ಕಲ್ಯಾಣಿಯಲ್ಲಿ ಸ್ನಾನ ಮಾಡಿದ್ರೆ, ಸಕಲ ಪಾಪ ನಾಶವಾಗುತ್ತದೆ ಎಂಬ ನಂಬಿಕೆ ಇದೆ. ಅಲ್ಲದೇ, ಇಲ್ಲಿ ಗಣಪನನ್ನು ಸಹ ಪೂಜಿಸಲಾಗುತ್ತದೆ. ಯಾವುದಾದರೂ ಅಮೂಲ್ಯವಾದ ವಸ್ತು ಕಳೆದುಕೊಂಡಿದ್ದವರು ಈ ಗಣಪನ ಬಳಿ ಬಂದು ಬೇಡಿದರೆ, ಆ ವಸ್ತು ಸಿಕ್ಕೇ ಸಿಗುತ್ತದೆ ಎಂಬ ನಂಬಿಕೆ ಇಲ್ಲಿನ ಭಕ್ತರಲ್ಲಿದೆ.
ಇನ್ನು ಪ್ರತಿ ವರ್ಷ ಇಲ್ಲಿ ಜಾತ್ರೆ ನಡೆಯುತ್ತದೆ. ತೇರನ್ನ ಎಳೆಯಲಾಗುತ್ತದೆ. ಕೋಟಿಲಿಂಗೇಶ್ವರನಿಗೆ ವಿಶೇಷ ಪೂಜೆ ನೆರವೇರಿಸಲಾಗುತ್ತದೆ. ಇದು ಕುಂದಾಪುರದ ದೊಡ್ಡ ಜಾತ್ರೆ ಎಂದು ಹೇಳಲಾಗುತ್ತದೆ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ರಿö್ತÃ-ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ