ಕುದ್ರೋಳಿ ಗೋಕರ್ಣನಾಥ ದೇವಸ್ಥಾನದ ಹಿನ್ನೆಲೆ, ವಿಶೇಷ…

ಮೊನ್ನೆ ಮೊನ್ನೆ ತಾನೇ ನವರಾತ್ರಿ ಸಮಯದಲ್ಲಿ ಹಲವು ದೇವಿ ದೇವಸ್ಥಾನಗಳಲ್ಲಿ ಸಂಭ್ರಮದ ದಸರಾ ಆಚರಿಸಲಾಯಿತು. ಆದ್ರೆ ಕುದ್ರೋಳಿ ಗೋಕರ್ಣನಾಥೇಶ್ವರ ದೇವಸ್ಥಾನದ ನವರಾತ್ರಿ ಮಾತ್ರ ಎಂದಿನಂತೆ ವಿಭಿನ್ನವಾಗಿತ್ತು. ಇಂಥ ಗೋಕರ್ಣನಾಥೇಶ್ವನ ಹಿನ್ನೆಲೆ ಏನು ಅನ್ನೋದರ ಬಗ್ಗೆ ಇಂದು ನಾವು ನಿಮಗೆ ತಿಳಿಸಿಕೊಡಲಿದ್ದೇವೆ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816

1912ರಲ್ಲಿ ಹೊಗೆಬಜಾರ್ ಕೊರಗಪ್ಪ ಎಂಬುವವರು ಈ ದೇವಸ್ಥಾನವನ್ನು ನಿರ್ಮಿಸಿದರು. ಇವರಿಗೆ ಬಿಲ್ಲವರ ಗುರುವಾಗಿದ್ದ ನಾರಾಯಣ ಗುರುಗಳು ಬೆಂಬಲ ನೀಡಿದ್ದರು. ಆದ್ರೆ ಇಲ್ಲಿಯವರೆಗೂ ನಾರಾಯಣ ಗುರುಗಳಿಗೆ ಗೋಕರ್ಣನಾಥೇಶ್ವನ ಲಿಂಗ ಸಿಕ್ಕಿದ್ದು ಹೇಗೆ ಅನ್ನೋದು ನಿಗೂಢವಾಗಿದೆ. ಇಲ್ಲಿನ ಶಿಲ್ಪಕಲೆಯಂತೂ ಅದ್ಭುತವಾಗಿದೆ.

ಇನ್ನು ಇಲ್ಲಿನ ದಸರಾ ಹಬ್ಬ ತುಂಬಾ ಫೇಮಸ್. ಕರ್ನಾಟಕದಲ್ಲಷ್ಟೇ ಅಲ್ಲದೇ ವಿಶ್ವಕ್ಕೇ ಮೈಸೂರು ದಸರಾ ಬಗ್ಗೆ ಗೊತ್ತು. ಅಂತೆಯೇ ಮಂಗಳೂರು ದಸರಾ ಅಂತಾನೇ ಫೇಮಸ್ ಆಗಿರುವ ಕುದ್ರೋಳಿ ಗೋಕರ್ಣನಾಥ ದೇವಸ್ಥಾನದ ದಸರಾ ಕೂಡ ಅತೀ ವಿಜೃಂಭರಣೆಯಿಂದ ಆಚರಿಸಲಾಗುತ್ತದೆ.

ಇಲ್ಲಿನ ಇನ್ನೊಂದು ವಿಶೇಷತೆ ಅಂದ್ರೆ ಬಿಲ್ಲ ಸಮುದಾಯದವರು ಪೂಜೆ ಮಾಡುತ್ತಾರೆ. ಇಲ್ಲಿ ದಲಿತರು ಕೂಡ ಬಂದು ಪೂಜೆ ಸಲ್ಲಿಸಲು ಅವಕಾಶವಿದೆ. ಜಾತಿ ಮತ ಬೇಧವಿಲ್ಲದೇ ಇಲ್ಲಿ ಎಲ್ಲರಿಗೂ ಪೂಜೆ ಸಲ್ಲಿಸುವ ಅವಕಾಶವಿದೆ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ರಿö್ತÃ-ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ

About The Author