Sunday, June 1, 2025

Latest Posts

ಹೆಣ್ಣಿನ ಕಾಲಬೆರಳಿನಲ್ಲಿದೆ ಸಂಸಾರದ ಗುಟ್ಟು..!

- Advertisement -

ಹೆಣ್ಣಿನ ಕಾಲಿನ ಎರಡನೇ ಬೆರಳು ಉದ್ದವಾಗಿದ್ರೆ, ಮದುವೆಯಾಗುವ ಹುಡುಗನಿಗೆ ಅದೃಷ್ಟಾನಾ ದುರಾದೃಷ್ಟಾನಾ ಅನ್ನೋ ಬಗ್ಗೆ ನಾವಿವತ್ತು ಹೇಳಲಿದ್ದೇವೆ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816

ಹೆಣ್ಣಿನ ಕಾಲಿನ ಎರಡನೇ ಬೆರಳು ಉದ್ದವಾಗಿದ್ರೆ, ಅದು ಅದೃಷ್ಟ ಅಂತಾನೇ ಹೇಳಬಹುದು. ಈ ರೀತಿಯ ಹೆಣ್ಣುಮಕ್ಕಳು ಹಿರಿ ಸೊಸೆಯಾಗಿ ಹೋಗ್ತಾರೆ. ಇವರು ಬುದ್ಧಿವಂತರಾದ ಕಾರಣ, ಮನೆಯನ್ನ ಸಂಭಾಳಿಸುವ ಗುಣ ಇವರಲ್ಲಿರುತ್ತದೆ. ಮತ್ತು ಕುಟುಂಬದಲ್ಲಿ ಗೌರವಿಸಲ್ಪಡುತ್ತಾರೆ.

ನಾಯಕತ್ವದ ಗುಣ ಹೊಂದಿರುವ ಇವರು ಗಂಡನನ್ನು ಪ್ರೀತಿಯಿಂದ, ಹಿರಿಯರನ್ನು ಗೌರವದಿಂದ ಮತ್ತು ಮಕ್ಕಳನ್ನು ಕಾಳಜಿಯಿಂದ ನೋಡಿಕೊಳ್ಳುತ್ತಾರೆ. ಇನ್ನು ಎಲ್ಲ ಸೊಸೆಯಂದಿರೂ ಕೂಡ ಹೀಗೆ ಪ್ರೀತಿ, ಗೌರವ, ಕಾಳಜಿಯಿಂದ ಎಲ್ಲರನ್ನೂ ನೋಡಿಕೊಂಡರೂ ಕೂಡ, ಕಾಲಿನ ಎರಡನೇ ಬೆರಳು ಉದ್ದವಿದ್ದವರಿಗೆ, ಗಂಡನ ಮನೆಯಲ್ಲಿ ಸ್ವಲ್ಪ ಹೆಚ್ಚಿ ಪ್ರಾಶಸ್ತ್ಯ ನೀಡಲಾಗುತ್ತದೆ.

ಇವರು ತಮ್ಮ ಜೀವನದಲ್ಲಿ ಬರುವ ಎಲ್ಲ ಕಷ್ಟಗಳನ್ನ ದಾಟಿ, ಉತ್ತಮ ಜೀವನ ನಡೆಸುತ್ತಾರೆ. ಮತ್ತು ಬುದ್ಧಿವಂತಿಕೆಯಿಂದ ತಮ್ಮ ಸಮಸ್ಯೆಗಳನ್ನ ಬಗೆಹರಿಸಿಕೊಳ್ಳುತ್ತಾರೆ. ಹೊಂದಿಕೊಂಡು ಹೋಗುವ ಗುಣ ಇವರಲ್ಲಿದ್ದು, ಬಾಳ ಸಂಗಾತಿಗಾಗಿ ಏನು ಮಾಡಲು ಕೂಡ ಇವರು ಸಿದ್ಧರಿರುತ್ತಾರೆ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ರಿö್ತÃ-ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ

- Advertisement -

Latest Posts

Don't Miss