Sunday, October 26, 2025

Latest Posts

ಲಲಿತಾ ಸಹಸ್ರನಾಮ ಪಠಣೆಯಿಂದಾಗುವ ಲಾಭಗಳೇನು ಗೊತ್ತಾ..?

- Advertisement -

ನಾವು ಈಗಾಗಲೇ ನಿಮಗೆ ವಿಷ್ಣು ಸಹಸ್ರನಾಮದ ಮಹತ್ವದ ಬಗ್ಗೆ ಹೇಳಿದ್ದೇವೆ. ಇಂದು ಲಲಿತಾ ಸಹಸ್ರನಾಮ ಪಠಣೆಯಿಂದ ಆಗುವ ಪ್ರಯೋಜನಗಳೇನು ಅನ್ನೋ ಬಗ್ಗೆ ಮಾಹಿತಿ ನೀಡಲಿದ್ದೇವೆ.

ಶ್ರೀ ಸಾಯಿ ಸರ್ವ ಶಕ್ತಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಮಂಜುನಾಥ್ ರಾವ್ ಕುಡ್ಲ
9900320661

ವಿಷ್ಣು ಸಹಸ್ರನಾಮದಲ್ಲಿ ಸಾವಿರ ಪದಗಳಿಂದ ವಿಷ್ಣುವಿನ ವರ್ಣನೆ ಮಾಡಲಾಗಿದೆ. ಆದ್ರೆ ಲಲಿತಾ ಸಹಸ್ರನಾಮದಲ್ಲಿ ಲಲಿತೆಯನ್ನ ಸಾವಿರದ ಎಂಟು ಹೆಸರಿನಿಂದ ವರ್ಣಿಸಲಾಗಿದೆ. ಲಲಿತಾ ಎಂದರೆ ಶಕ್ತಿ. ಈಕೆ ಯಜ್ಞಕುಂಡದಿಂದ ಉದ್ಭವಿಸಿದವಳು.

ಲಲಿತಾ ಸಹಸ್ರನಾಮವನ್ನ ಭಕ್ತಿಯಿಂದ ಪಠಿಸಿದರೆ, ಹಲವು ಪಾಪ ನಾಶವಾಗುತ್ತದೆ. ರೋಗಾದಿಗಳ ಬಾಧೆ ತಪ್ಪುತ್ತದೆ. ಮಾನಸಿಕ ನೆಮ್ಮದಿ ಸಿಗುತ್ತದೆ. ಲಲಿತಾ ಸಹಸ್ರನಾಮವನ್ನ ಜೀವನದಲ್ಲಿ ಒಮ್ಮೆ ಹೇಳಿದರೆ ಸಾಕು, ಹಲವು ಪೂಜೆ ಮಾಡಿದ ಪುಣ್ಯ ಲಭಿಸುತ್ತದೆ. ಹಲವು ಪುಣ್ಯ ಕ್ಷೇತ್ರಗಳಿಗೆ ದರ್ಶನ ಕೊಟ್ಟರೆ ಸಿಗುವ ಪುಣ್ಯ, ದಾನ ಧರ್ಮ ಮಾಡಿದರೆ ಸಿಗುವ ಪುಣ್ಯ, ಪವಿತ್ರ ನದಿಯಲ್ಲಿ ಮಿಂದರೆ ಸಿಗುವಷ್ಟು ಪುಣ್ಯ, ಲಲಿತಾ ಸಹಸ್ರನಾಮ ಪಠಣೆಯಿಂದ ಸಿಗುತ್ತದೆ.

ಲಲಿತಾ ಸಹಸ್ರನಾಮವನ್ನ ಕಿಂಚಿತ್ತು ತಪ್ಪದೇ, ಸ್ಪಷ್ಟ ಉಚ್ಛಾರಣೆಯೊಂದಿಗೆ ಹೇಳಿದರೆ, ಅದು ಒಂದು ತಪಸ್ಸಿಗೆ ಸಮನಾಗುತ್ತದೆ. ದುಷ್ಟ ಶಕ್ತಿಗಳ ಕಾಟ, ಮನೆಯಲ್ಲಿ ನೆಮ್ಮದಿ ಇಲ್ಲದಿರುವುದು, ಇತ್ಯದಿ ಸಮಸ್ಯೆಗಳ ಜೊತೆಗೆ, ಕಷ್ಟ ಕಾರ್ಪಣ್ಯಗಳೆಲ್ಲ ತೊಲಗಿ ಉತ್ತಮ ಜೀವನ ನಿಮ್ಮದಾಗುತ್ತದೆ. ಪ್ರತಿದಿನ ಸಾಧ್ಯವಾಗದಿದ್ದರೂ, ಪ್ರತೀ ಮಂಗಳವಾರ ಮತ್ತು ಶುಕ್ರವಾರದ ದಿನ ದೇವರ ಮುಂದೆ ಕುಳಿತು, ದೀಪ ಹಚ್ಚಿ, ಲಲಿತಾ ಸಹಸ್ರನಾಮ ಪಠಿಸಬೇಕು. ವಾರಕ್ಕೆರಡು ಬಾರಿ ಆಗದಿದ್ದರೂ, ಜೀವನದಲ್ಲಿ ಒಮ್ಮೆಯಾದರೂ ಸ್ಪಷ್ಟ ಉಚ್ಛಾರಣೆಯೊಂದಿಗೆ ದೇವಿ ಸಹಸ್ರನಾಮ ಪಠಣ ಮಾಡದರೆ ಉತ್ತಮ.

ಶ್ರೀ ಸಾಯಿ ಸರ್ವ ಶಕ್ತಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಮಂಜುನಾಥ್ ರಾವ್ ಕುಡ್ಲ
9900320661

ನಿಮ್ಮ ಜೀವನದ ಸಮಸ್ಯೆಗಳಾದ ಹಣಕಾಸಿನ ಸಮಸ್ಯೆ, ವ್ಯಾಪಾರ ಅಭಿವೃದ್ಧಿ,
ಕೋರ್ಟ್, ಕಚೇರಿ, ಆಸ್ತಿ ವಿಚಾರ, ಪ್ರೇಮ ಪ್ರೀತಿ, ಮಾನಸಿಕ ನೆಮ್ಮದಿ,
ಸ್ತ್ರೀ ಪುರುಷ ವಶೀಕರಣ, ಪರ ಸ್ತ್ರೀ /ಪುರುಷ ಸಂಬಂಧ ಬಿಡಿಸಲು,
ಹೀಗೆ ನಿಮ್ಮ ಜೀವನದ ಸಕಲ ಸಮಸ್ಯೆಗಳಿಗೆ ಒಂದು ಫೋನ್ ಕರೆ
ಮೂಲಕ ಪರಿಹಾರ. ಈ ಕೂಡಲೇ ಕರೆ ಮಾಡಿ ಪರಿಹಾರ ಪಡೆದುಕೊಳ್ಳಿ

- Advertisement -

Latest Posts

Don't Miss