ಜನ ತಮ್ಮ ಅಭಿವೃದ್ಧಿಗಾಗಿ ಹಲವು ನಿಯಮಗಳನ್ನು ಅನುಸರಿಸುತ್ತಾರೆ. ತಮ್ಮ ವ್ಯಾಪಾರಕ್ಕೆ, ಮನೆಯ ಶಾಂತಿಗೆ ಯಾರ ದೃಷ್ಟಿಯೂ ತಾಗದಿರಲಿ ಎಂದು ನಿಂಬೆ ಹಣ್ಣು ಮೆಣಸಿನಕಾಯಿಯನ್ನ ಮನೆ ಅಥವಾ ಅಂಗಡಿ ಮುಂದೆ ಕಟ್ಟುತ್ತಾರೆ. ಆದ್ರೆ ಕೆಲವು ಮನೆ ಅಥವಾ ಅಂಗಡಿಗಳಲ್ಲಿ ಗಾಜಿನ ಗ್ಲಾಸ್ನಲ್ಲಿ ನೀರು ಹಾಕಿ ಅದರಲ್ಲಿ ನಿಂಬೆಹಣ್ಣನ್ನು ಇಟ್ಟಿರುತ್ತಾರೆ. ಹಾಗಾದ್ರೆ ಇದನ್ನು ಇಡೋದರ ಪ್ರಯೋಜನವೇನು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..



ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548
ತಮ್ಮ ಮನೆಯ ಮೇಲೆ ಅಥವಾ ಅಂಗಡಿಯ ಮೇಲೆ ಯಾರದ್ದೂ ದೃಷ್ಟಿ ಬೀಳಬಾರದು ಅನ್ನೋ ಕಾರಣಕ್ಕೆ ಹೀಗೆ ಗಾಜಿನ ಗ್ಲಾಸ್ನಲ್ಲಿ ನಿಂಬೆಹಣ್ಣನ್ನು ಹಾಕಿ ಇರಿಸಲಾಗುತ್ತದೆ. ಹೀಗೆ ನಿಂಬೆಹಣ್ಣನ್ನು ಗ್ಲಾಸಿನಲ್ಲಿ ಹಾಕುವ ಮುನ್ನ ಸ್ನಾನಾದಿಗಳನ್ನು ಮಾಡಿ, ದೇವರ ಮುಂದೆ ಗಾಜಿನ ಗ್ಲಾಸ್ ಇರಿಸಿ, ಅದರಲ್ಲಿ ಶುದ್ಧವಾದ ನೀರನ್ನು ಹಾಕಿ, ನಿಂಬೆಹಣ್ಣನ್ನು ಹಾಕಿ, ಅದಕ್ಕೆ ಅರಿಷಿನ ಕುಂಕುಮ ಹಚ್ಚಿ, ಅಕ್ಕಪಕ್ಕ ಹೂವನ್ನು ಇರಿಸಿ ಪೂಜೆ ಮಾಡಿ, ನಂತರ ಅದನ್ನು ಹಾಲ್ನಲ್ಲಿ ಅಥವಾ ವ್ಯಾಪಾರ ಮಾಡುವ ಜಾಗದಲ್ಲಿರಿಸಿ.
ಇನ್ನು ಈ ನಿಂಬೆಹಣ್ಣಿನ ಗ್ಲಾಸನ್ನು ಮನೆಗೆ ಅಥವಾ ಅಂಗಡಿಗೆ ಬಂದ ಜನರಿಗೆ ಕಾಣಿಸುವಂತೆ ಇರಿಸಿ. ಹಾಗೆ ಬಂದವರು ಆ ಗ್ಲಾಸ್ನಲ್ಲಿರುವ ನಿಂಬೆ ಹಣ್ಣು ನೋಡಿದ್ರೆ, ಅವರ ಗಮನ ಅಲ್ಲೇ ಇರುತ್ತದೆ ವಿನಃ ನಿಮ್ಮ ವ್ಯಾಪಾರಕ್ಕಾಗಲಿ, ನಿಮ್ಮ ಮನೆಗಾಗಲಿ ಯಾರ ಕಣ್ಣೂ ಬೀಳುವುದಿಲ್ಲ.
ನಿಮ್ಮ ವ್ಯಾಪಾರಕ್ಕೆ ಯಾರದ್ದಾದರೂ ದೃಷ್ಟಿ ಬಿದ್ದಲ್ಲಿ, ನೀರಲ್ಲಿರುವ ಲಿಂಬೆಹಣ್ಣು ಒಂದು ವಾರದೊಳಗೆ ಹಾಳಾಗುತ್ತದೆ. ಇಲ್ಲವಾದಲ್ಲಿ ಹಾಗೇ ಇರುತ್ತದೆ. ಇನ್ನು ಈ ನಿಂಬೆ ಹಣ್ಣು ಮತ್ತು ನೀರನ್ನು ವಾರಕ್ಕೊಮ್ಮೆ ಬದಲಾಯಿಸಬಹುದು. ಶನಿವಾರದಂದು ಬದಲಾಯಿಸಿದರೆ ಇನ್ನೂ ಉತ್ತಮ.

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548
ಉತ್ತರ ಕನ್ನಡ, ದಕ್ಷಿಣ ಕನ್ನಡ ಪ್ರಖ್ಯಾತ ಜ್ಯೋತಿಷ್ಯರು
ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ,
ವ್ಯಾಪಾರ, ಮದುವೆ, ಸಂತಾನ, ಆರೋಗ್ಯ,
ಸ್ತ್ರೀ–ಪುರುಷ ವಶೀಕರಣ, ಮಾಟ–ಮಂತ್ರ, ಶತ್ರು ನಾಶ,
ಭೂಮಿ ವಿಚಾರ, ಸತಿ–ಪತಿ ಕಲಹ, ಮದುವೆ ಸಮಸ್ಯೆ,
ದುಷ್ಟ ಶಕ್ತಿ, ದೃಷ್ಟಿದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ
ದೈವಿಕ ಶಕ್ತಿಯಿಂದ 2 ದಿನಗಳಲ್ಲಿ ಪರಿಹಾರ
( 100% ಪರಿಹಾರ ಗ್ಯಾರಂಟಿ )




