ಈ ದೇವಸ್ಥಾನದಲ್ಲಿ ಕಂಬ ಗಾಳಿಯಲ್ಲಿ ತೇಲುತ್ತದೆ..!

ನಾವು ಹಲವು ಶಿವನ ದೇವಸ್ಥಾನದ ಬಗ್ಗೆ ಪರಿಚಯಿಸಿದ್ದೇವೆ. ಇಂದು ಕೂಡ ಶಿವನ ಅಂಶವಾದ ವೀರಭದ್ರ ದೇವಸ್ಥಾನವೊಂದರ ಬಗ್ಗೆ ಮಾಹಿತಿ ನೀಡಲಿದ್ದೇವೆ. ಆ ದೇವಸ್ಥಾನದ ವಿಶೇಷತೆ ಏನು.? ಆ ದೇವಸ್ಥಾನ ಇರೋದಾದ್ರೂ ಎಲ್ಲಿ ಅಂತಾ ತಿಳಿಯೋಣ ಬನ್ನಿ.

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548

ಲೇಪಾಕ್ಷಿ. ಕರ್ನಾಟಕ ಮತ್ತು ಆಂಧ್ರಪ್ರದೇಶದ ಗಡಿ ಭಾಗವಾಗಿರುವ ಹಿಂದೂಪುರದ ಸಮೀಪ ಈ ಸ್ಥಳವಿದೆ. ಇದೇ ಸ್ಥಳದಲ್ಲಿ ವೀರಭದ್ರನ ದೇವಸ್ಥಾನವಿರುವುದು. ಸಾವಿರಾರು ವರ್ಷಗಳ ಈ ದೇವಸ್ಥಾನವನ್ನು ಕಲ್ಲಿನಿಂದ ಕೆತ್ತಲಾಗಿದೆ. ಲೇಪಾಕ್ಷಿಯಲ್ಲಿ ಸುಡು ಸುಡು ಬಿಸಿಲಿದ್ದರೂ ಕೂಡ, ಈ ದೇವಸ್ಥಾನದ ಒಳಗೆ ಬಂದರೆ ಪೂರ್ತಿ ತಂಪು ತಂಪಾದ ವತಾವರಣವಿರುತ್ತದೆ.

ಈ ದೇವಸ್ಥಾನದಲ್ಲಿ ಒಂದು ಕಲ್ಲಿನ ಕಂಬವಿದೆ. ಆ ಕಂಬ ಗಾಳಿಯಲ್ಲಿ ತೇಲುತ್ತದೆ. ಆ ಕಂಬದ ಕೆಳಗೆ ಬಟ್ಟೆಯನ್ನ ಹಾಕಿ ತೆಗೆದರೆ, ಸುಲಭವಾಗಿ ಹೊರಬರುತ್ತದೆ. ಇನ್ನು ಬ್ರಿಟಿಷರು ಈ ಬಗ್ಗೆ ಪರೀಕ್ಷಿಸಲು ಆ ಕಂಬವನ್ನು ಅಲ್ಲಾಡಿಸಲು ಹೋಗಿದ್ದರಂತೆ. ಆ ಒಂದು ಕಂಬ ಅಲ್ಲಾಡಿಸಿದ್ದಕ್ಕೆ, ಇಡೀ ದೇಗುಲವೇ ಅಲ್ಲಾಡಿತ್ತಂತೆ. ಹಾಗಾಗಿ ಮತ್ತೆ ಆ ಕಂಬದ ಸುದ್ದಿಗೆ ಯಾರೂ ಹೋಗಲಿಲ್ಲ.

ಇಷ್ಟೇ ಅಲ್ಲದೇ, ಇಲ್ಲಿನ ಶಿಲ್ಪಕಲೆಗಳು ಮಾತ್ರ ಅತ್ಯುತ್ತಮವಾಗಿದೆ. ವಾರಾಂತ್ಯದಲ್ಲಿ ಭಾರೀ ಸಂಖ್ಯೆಯಲ್ಲಿ ಪ್ರವಾಸಿಗರು ಇಲ್ಲಿ ಬರುತ್ತಾರೆ.

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548

ಉತ್ತರ ಕನ್ನಡ, ದಕ್ಷಿಣ ಕನ್ನಡ ಪ್ರಖ್ಯಾತ ಜ್ಯೋತಿಷ್ಯರು
ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ,
ವ್ಯಾಪಾರ, ಮದುವೆ, ಸಂತಾನ, ಆರೋಗ್ಯ,
ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ, ಶತ್ರು ನಾಶ,
ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆ ಸಮಸ್ಯೆ,
ದುಷ್ಟ ಶಕ್ತಿ, ದೃಷ್ಟಿದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ
ದೈವಿಕ ಶಕ್ತಿಯಿಂದ 2 ದಿನಗಳಲ್ಲಿ ಪರಿಹಾರ
( 100% ಪರಿಹಾರ ಗ್ಯಾರಂಟಿ )

ಒಂದು ಫೋನಿನ ಕರೆ ನಿಮ್ಮ ಜೀವನ ಬದಲಾಯಿಸುತ್ತೆ
ಈ ಕೂಡಲೇ ಕರೆ ಮಾಡಿ
998698754

About The Author