ಭಾರತ ಅಂದ್ರೇನೇ ದೇವಾಲಯಗಳ ತವರು. ಇಲ್ಲಿರುವಷ್ಟು ದೇವಸ್ಥಾನಗಳು, ಶಿಲ್ಪ ಕಲೆಗಳು, ಪದ್ಧತಿಗಳು, ಹಬ್ಬ ಹರಿದಿನ ಬೇರೆ ಯಾವ ದೇಶದಲ್ಲೂ ಮಾಡುವುದಿಲ್ಲ. ಇದೇ ರೀತಿ ಭಾರತದಲ್ಲಿ ಶಿವನ ದೇವಸ್ಥಾನಗಳು ಕೂಡ ಹೆಚ್ಚಿನ ಸಂಖ್ಯೆಯಲ್ಲಿದೆ. ಆದ್ರೆ ಇವತ್ತು ನಾವು ಸಾವಿರ ವರ್ಷಗಳ ಹಿಂದಿನ ಶಿವನ ದೇವಸ್ಥಾನದ ಬಗ್ಗೆ ಮಾಹಿತಿ ನೀಡಲಿದ್ದೇವೆ.



ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548
ಸುಮಾರು 11ನೇ ಶತಮಾನದಲ್ಲಿ ಸೋಮವಂಶಿ ರಾಜವಂಶಸ್ಥರು, ಓರಿಸ್ಸಾ ರಾಜಧಾನಿ ಭುವನೇಶ್ವರದಲ್ಲಿ ಲಿಂಗರಾಜ ದೇವಸ್ಥಾನವನ್ನು ನಿರ್ಮಿಸಿದರು. ಈ ದೇವಸ್ಥಾನಕ್ಕೆ ಕೇವಲ ಹಿಂದೂಗಳಿಗೆ ಮಾತ್ರ ಪ್ರವೇಶವಿದೆ. ಬೇರೆಯವರು ದೇವಾಲಯದ ಹೊರಗೆ ನಿಂತು ದೇವಾಲಯದ ವಾಸ್ತು ಶಿಲ್ಪವನ್ನು ಸವಿಯಬಹುದು.
ಈ ದೇವಸ್ಥಾನದ ಇನ್ನೊಂದು ವಿಶೇಷವೆಂದರೆ, ಈ ದೇವಸ್ಥಾನದಲ್ಲಿ ಉದ್ಭವ ಲಿಂಗವಿದೆ. ಇಲ್ಲಿ ಶಿವನ ಜೊತೆ ವಿಷ್ಣುವು ಅಂದ್ರೆ ಹರನ ಜೊತೆ ಹರಿಯೂ ಕೂಡ ಪೂಜಿಸಲ್ಪಡುತ್ತಾನೆ. ಶಿವಲಿಂಗಕ್ಕೆ ಪ್ರತಿದಿನ ಹಾಲು, ನಾರು ಮತ್ತು ಎಳನೀರಿನಿಂದ ಅಭಿಶೇಕ ಮಾಡಲಾಗುತ್ತದೆ.
ಲಿಂಗರಜ ದೇವಾಲಯವು ನಾಲ್ಕು ವಿಭಾಗಗಳನ್ನು ಹೊಂದಿದೆ. ಅರ್ಪಣೆ ಮಂಟಪವೆಂಬ ಭೋಗ ಮಂಟಪ. ಹಬ್ಬ ಮಾಡಲು ನಟ ಮಂದಿರ ಎಂಬ ಸ್ಥಳ. ಗರ್ಭಗ್ರಹ ಹೊಂದಿದ ರಚನೆಯ ವಿಮಾನ. ಮತ್ತು ಜಗೋಮೋಹನ ಎಂಬ ಸಭಾಮಂದಿರವಿದೆ. ಈ ದೇವಸ್ಥಾನದ ಪ್ರಮುಖ ಮಂಟಪದ ಬಾಗಿಲನ್ನು ಶ್ರೀಗಂಧದಿಂದ ತಯಾರಿಸಲಾಗಿದೆ.

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548
ಉತ್ತರ ಕನ್ನಡ, ದಕ್ಷಿಣ ಕನ್ನಡ ಪ್ರಖ್ಯಾತ ಜ್ಯೋತಿಷ್ಯರು
ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ,
ವ್ಯಾಪಾರ, ಮದುವೆ, ಸಂತಾನ, ಆರೋಗ್ಯ,
ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ, ಶತ್ರು ನಾಶ,
ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆ ಸಮಸ್ಯೆ,
ದುಷ್ಟ ಶಕ್ತಿ, ದೃಷ್ಟಿದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ
ದೈವಿಕ ಶಕ್ತಿಯಿಂದ 2 ದಿನಗಳಲ್ಲಿ ಪರಿಹಾರ
( 100% ಪರಿಹಾರ ಗ್ಯಾರಂಟಿ )
ಒಂದು ಫೋನಿನ ಕರೆ ನಿಮ್ಮ ಜೀವನ ಬದಲಾಯಿಸುತ್ತೆ
ಈ ಕೂಡಲೇ ಕರೆ ಮಾಡಿ
998698754