ಬೆಂಗಳೂರು : ಬೆಂಗಳೂರಿನ ಕೆಲ ಭಾಗದಲ್ಲಿಂದು ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಪ್ರಕಟಣೆ ನೀಡಿದೆ.

ಚಂದಾಪುರ ವಿಭಾಗದ ಜಿಗಣಿ ಉಪ ವಿಭಾಗದ ವ್ಯಾಪ್ತಿಯಲ್ಲಿ ಇಂದು ಮತ್ತು ದಿನಾಂಕ 12ರಂದು ಕೆ.ಆರ್.ಡಿ.ಸಿ.ಎಲ್ ವತಿಯಿಂದ ರಸ್ತೆ ಅಗಲೀಕರಣ ಕಾಮಗಾರಿಯನ್ನು ಕೈಗೆತ್ತಿಕೊಳ್ಳುವುದರಿಂದ ಬೆಂಗಳೂರಿನ ಕೆಲ ಪ್ರದೇಶಗಳಲ್ಲಿ ಅನಿಯಮಿತ ವಿದ್ಯುತ್ ವ್ಯತ್ಯಯವಾಗಲಿದೆ. ಹಾಗಾದ್ರೆ ಯಾವ ಭಾಗದಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ನೋಡುವುದಾದ್ರೆ,

ವಿದ್ಯುತ್ ಕೇಂದ್ರದ ಹೆಸರು ವಿದ್ಯುತ್ ಮಾರ್ಗದ ಹೆಸರು ಪ್ರದೇಶಗಳು
66/11 ಕೆ.ವಿ.ಜಿಗಣಿ ಎಫ್-15 ಎಫ್- 45 ಕೃಷ್ಣಯ್ಯನ ದೊಡ್ಡಿ, ಮುತ್ತುರಾಯಸ್ವಾಮಿ ದೊಡ್ಡಿ,
ಎಂ.ಯು.ಎಸ್ ಎಸ್ ಬಸವನ ದೊಡ್ಡಿ, ಕುಪ್ಪಸಿದ್ದಯ್ಯನ ದೊಡ್ಡಿ ಗ್ರಾಮ ಮತ್ತು ಸುತ್ತಮುತ್ತಲ ಪ್ರದೇಶ
66/11 ಕೆ.ವಿ.ಜಿಗಣಿ ಎಫ್-15 ಎಫ್- 45 ಕೃಷ್ಣಯ್ಯನ ದೊಡ್ಡಿ, ಮುತ್ತುರಾಯಸ್ವಾಮಿ ದೊಡ್ಡಿ,
ಎಂ.ಯು.ಎಸ್ ಎಸ್ ಬಸವನ ದೊಡ್ಡಿ, ಕುಪ್ಪಸಿದ್ದಯ್ಯನ ದೊಡ್ಡಿ ಗ್ರಾಮ ಮತ್ತು ಸುತ್ತಮುತ್ತಲ ಪ್ರದೇಶ

ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗುವುದರಿಂದ ಜನರು ಸಹಕರಿಸಬೇಕಾಗಿ ವಿನಂತಿಸಲಾಗಿದೆ.
ಕರ್ನಾಟಕ ಟಿವಿ ಬೆಂಗಳೂರು