ಅಗ್ನಿ ದೇವನಿಗಿರುವ ಮಹತ್ವವೇನು ಗೊತ್ತೇ..?

ಹಿಂದೂ ಧರ್ಮದಲ್ಲಿ ಪಂಚಭೂತಗಳಿಗೆ ಹೆಚ್ಚಿನ ಮಹತ್ವವಿದೆ. ಅದರಲ್ಲೂ ಅಗ್ನಿಗೆ ಹೆಚ್ಚಿನ ಮಹತ್ವವೇ ಇದೆ. ದೀಪ, ಆರತಿ, ಹೋಮ -ಹವನದ ಸಂದರ್ಭದಲ್ಲಿ ಅಗ್ನಿಯ ಅವಶ್ಯಕತೆ ಇದ್ದೇ ಇರುತ್ತದೆ. ಚಿಕ್ಕ ಪೂಜೆಗಾದರೂ ದೀಪ ಹಚ್ಚುವ ಮೂಲಕ ನಾವು ಅಗ್ನಿಯನ್ನ ಬಳಸುತ್ತೇವೆ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ತಿಳಿಯೋಣ ಬನ್ನಿ..

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816

ಯಜ್ಞ ಯಾಗಾದಿಗಳು ನಡೆಯುವ ಸಂದರ್ಭದಲ್ಲಿ ಅಗ್ನಿಗೆ ಹೆಚ್ಚಿನ ಮಹತ್ವವನ್ನು ನೀಡಲಾಗಿದೆ. ಯಜ್ಞ ಮಾಡುವ ವೇಳೆ ಪುರೋಹಿತರು ಹಲವು ದೇವತೆಗಳನ್ನು ಆಹ್ವಾನಿಸುತ್ತಾರೆ. ಹೀಗೆ ದೇವತೆಗಳನ್ನು ಆಹ್ವಾನಿಸುವಾಗ ಅಗ್ನಿ ವಾಹಕನಾಗಿ ಕೆಲಸ ಮಾಡುತ್ತಾನೆ,. ದೇವತೆಗಳನ್ನು ಯಜ್ಞಕ್ಕೆ ಕರೆತರುವ ದೂತನಾಗಿ ಕಾರ್ಯ ನಿರ್ವಹಿಸುತ್ತಾನೆ.

ಓರ್ವ ಮನುಷ್ಯನ ಹುಟ್ಟಿನಿಂದ ಸಾವಿನವರೆಗೂ ಪ್ರತಿದಿನ ಅಗ್ನಿ ಬೇಕೆ ಬೇಕಾಗುತ್ತದೆ. ಹುಟ್ಟಿದಾಗ ಮಗುವಿನ ಸ್ನಾನ ಮಾಡಿಸುವುದಕ್ಕೆ, ಬೆಂಕಿಯಲ್ಲಿ ನೀರು ಕಾಯಿಸಬೇಕಾಗುತ್ತದೆ. ಮನೆಯಲ್ಲಿ ದೀಪ ಹಚ್ಚಲು, ಆರತಿ ಬೆಳಗಲು, ಅಡಿಗೆ ಮಾಡಲು ಹೀಗೆ ದಿನದ ಎಲ್ಲ ಕಾರ್ಯಗಳಿಗೂ ಅಗ್ನಿಯ ಅವಶ್ಯಕತೆ ಇದೆ. ಇಷ್ಟೇ ಯಾಕೆ ಕೊನೆಗೆ ಮನುಷ್ಯ ಮರಣ ಹೊಂದಿದಾಗ, ಆತನನ್ನು ಸುಡಲು ಅಗ್ನಿಯೇ ಬೇಕು.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ

About The Author