ಗಣೇಶನ ಪೂಜೆ ಅಂದ ಮೇಲೆ ಅಲ್ಲಿ, ವಿವಿಧ ತರಹದ ಹಣ್ಣು, ಲಾಡು, ಪಂಚಕಜ್ಜಾಯ, ಕಡುಬು, ಹೂವು, ಗರಿಕೆ ಇತ್ಯಾದಿ ಸಾಮಗ್ರಿ ಇರಲೇಬೇಕು. ಆದ್ರೆ ಇದರ ಜೊತೆಗೆ ಗಣಪನಿಗೆ ಇಷ್ಟವಾಗುವ ಕೆಲ ಹೂವುಗಳನ್ನು ಬಳಸಿದರೆ ಇನ್ನೂ ಉತ್ತಮ ಅಂತಾ ಹೇಳಲಾಗುತ್ತದೆ. ಆ ಬಗ್ಗೆ ಮತ್ತಷ್ಟು ಮಾಹಿತಿಯನ್ನ ತಿಳಿಯೋಣ ಬನ್ನಿ..



ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548
ಪ್ರಥಮ ಪೂಜಿತ ಗಣಪತಿ ಭೋಜನ ಪ್ರಿಯನಾಗಿದ್ದಾನೆ. ಅವನ ಪೂಜೆಗೆ ವಿವಿಧ ತರಹದ ಭಕ್ಷ್ಯ ಭೋಜನಗಳನ್ನ ಮಾಡಲಾಗುತ್ತದೆ. ಅದೇ ರೀತಿ ಅವನಿಗೆ ಇಷ್ಟವಾದ ಕೆಲ ಹೂವುಗಳನ್ನು ಬಳಸಿದರೆ ಗಣಪ ಇನ್ನೂ ಪ್ರಸನ್ನನಾಗುತ್ತಾನೆ ಅಂತಾ ಹೇಳಲಾಗುತ್ತದೆ. ಹಾಗಾದ್ರೆ ಆ ಹೂವುಗಳು ಯಾವುದು ಅಂತಾ ನೋಡೋಣ ಬನ್ನಿ..
ಮೊದಲನೇಯದಾಗಿ ಕೆಂಪು ದಾಸವಾಳ. ಗಣಪನಿಗೆ ಕೆಂಪು ದಾಸವಾಳದ ಹೂವಂದ್ರೆ ಬಲು ಪ್ರೀತಿ. ಎರಡನೇಯದಾಗಿ ಗರಿಕೆ. ಯಾರು ಪ್ರತೀ ಮಂಗಳವಾರ ಗಣಪತಿಗೆ 21 ಗರಿಕೆಯನ್ನು ನೀಡುತ್ತಾರೋ, ಅವರಿಗೆ ಒಳ್ಳೆಯದಾಗುತ್ತದೆ ಅನ್ನೋ ನಂಬಿಕೆ ಇದೆ. ಶಂಖಪುಷ್ಣ, ಕೇದಿಗೆ, ದಾಳಿಂಬೆ ಹೂವು, ಕಣಗಿಲೆ ಹೂವು ಈ ಹೂವುಗಳಿಂದ ಗಣಪನನ್ನು ಪೂಜಿಸಿದರೆ ಉತ್ತಮ.

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548
ಉತ್ತರ ಕನ್ನಡ, ದಕ್ಷಿಣ ಕನ್ನಡ ಪ್ರಖ್ಯಾತ ಜ್ಯೋತಿಷ್ಯರು
ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ,
ವ್ಯಾಪಾರ, ಮದುವೆ, ಸಂತಾನ, ಆರೋಗ್ಯ,
ಸ್ತ್ರೀ–ಪುರುಷ ವಶೀಕರಣ, ಮಾಟ–ಮಂತ್ರ, ಶತ್ರು ನಾಶ,
ಭೂಮಿ ವಿಚಾರ, ಸತಿ–ಪತಿ ಕಲಹ, ಮದುವೆ ಸಮಸ್ಯೆ,
ದುಷ್ಟ ಶಕ್ತಿ, ದೃಷ್ಟಿದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ
ದೈವಿಕ ಶಕ್ತಿಯಿಂದ 2 ದಿನಗಳಲ್ಲಿ ಪರಿಹಾರ
( 100% ಪರಿಹಾರ ಗ್ಯಾರಂಟಿ )




