ನಾವು ಈಗಾಗಲೇ ನಿಮಗೆ ಶಿವನ ನೆಚ್ಚಿನ ಅಂಕಿ ಯಾವುದು..? ಯಾಕೆ ಶಿವನಿಗೆ ಆ ಅಂಕಿ ಇಷ್ಟಾ ಅಂತಾನೂ ಹೇಳಿದ್ವಿ. ಇದೀಗ ಗಣಪತಿಯ ನೆಚ್ಚಿನ ಸಂಖ್ಯೆಯಾದ 21ರ ಬಗ್ಗೆ ಹೇಳಲಿದ್ದೇವೆ.



ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಗಣಪತಿಗೆ 21 ಗರಿಕೆ, 21 ಮೋದಕ, 21 ಲಡ್ಡು, 21 ಹೂವು ಅರ್ಪಿಸಲಾಗುತ್ತದೆ. ಹೀಗಾಗಿ ಗಣಪತಿಗೂ 21 ಸಂಖ್ಯೆಗೂ ಅವಿನಾಭಾವ ಸಂಭಂಧವಿದೆ. ಇನ್ನು ಸಂಖ್ಯಾಶಾಸ್ತ್ರದ ಪ್ರಕಾರ 21 ಅಂದರೆ 3. ಅಂದ್ರೆ 2+1. 3 ತಾರುಣ್ಯವನ್ನು, ಹಾಸ್ಯ ಪ್ರವೃತ್ತಿಯನ್ನು ಮತ್ತು ಚರುರತ್ವವನ್ನು ಸೂಚಿಸುತ್ತದೆ.
ಯಾರ ಲಕ್ಕಿ ನಂಬರ್ 21 ಆಗಿರುತ್ತದೆಯೋ, ಅವರು ಗಣಪತಿಯನ್ನು ಪೂಜಿಸಿದರೆ, ಸಂಗೀತ, ನೃತ್ಯ, ಯಕ್ಷಗಾನ ಕಲೆ ಮುಂತಾದವುಗಳಲ್ಲಿ ಅಭಿವೃದ್ಧಿ ಹೊಂದುತ್ತಾರೆ. ಯಾಕಂದ್ರೆ ಬುದ್ಧಿವಂತನಾಗಿದ್ದ ಗಣಪತಿಗೆ ಸಂಗೀತ, ನೃತ್ಯ, ಬರಹ, ಕಲೆಯಲ್ಲಿ ಹೆಚ್ಚಿನ ಆಸಕ್ತಿ ಇತ್ತು.
ಇನ್ನು ಗಣಪತಿಗೆ 21 ಗರಿಕೆ ಅರ್ಪಿಸಿದರೆ ನಾವಂದುಕೊಂಡ ಕೆಲಸ ನೆರವೇರುತ್ತದೆ ಎಂಬ ನಂಬಿಕೆ ಇದೆ. ಗಣೇಶ ಚತುರ್ಥಿಯನ್ನು 21 ಮೋದಕ ಅರ್ಪಿಸಿದರೆ, ಗಣೇಶ ಪ್ರಸನ್ನನಾಗುತ್ತಾನೆಂಬ ನಂಬಿಕೆ ಇದೆ. ಒಟ್ಟಿನಲ್ಲಿ ಗಣೇಶನ ಪೂಜೆಯಲ್ಲಿ 21 ವಸ್ತುಗಳನ್ನ ಬಳಸಿದರೆ, ಯಶಸ್ಸು ಖಂಡಿತವಾಗಿದೆ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ




