ಹನುಮನಿಗೆ ಸಂಬಂಧಿಸಿದ ಈ ಮಂತ್ರವನ್ನು ಪ್ರತಿದಿನ 108 ಬಾರಿ ಜಪಿಸಿದರೆ ಉತ್ತಮ..

ನಾವು ಈಗಾಗಲೇ ನಿಮಗೆ ಆಂಜನೇಯ ಸ್ವಾಮಿಯ ಪೂಜೆಯ ಬಗ್ಗೆ, ಹನುಮಾನ್ ಚಾಲೀಸಾ ಬಗ್ಗೆ, ರಾಮನಾಮ ಜಪದ ಬಗ್ಗೆ ತಿಳಿಸಿಕೊಟ್ಟಿದ್ದೇವೆ. ಇಂದು ನಾವು ಆಂಜನೇಯ ಸ್ವಾಮಿಗೆ ಸೇರಿದ ಮಂತ್ರವೊಂದರ ಬಗ್ಗೆ ಹೇಳಲಿದ್ದೇವೆ..

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816

ನಾಾವು ಇಂದು ಹೇಳುವ ಮಂತ್ರವನ್ನು ಶನಿವಾರದ ದಿನ ಹೇಳಲು ಶುರು ಮಾಡಬೇಕು. ಶನಿವಾರದ ದಿನ ಬೆಳಿಗ್ಗೆ ಎದ್ದು, ಶುಚಿರ್ಭೂತರಾಗಿ 108 ಬಾರಿ ಜಪಿಸಬೇಕು. ನಿಮಗೆ ಸಾಧ್ಯವಾದಲ್ಲಿ ಪ್ರತಿದಿನ ಈ ಮಂತ್ರ ಪಠಿಸಿ. ಇಲ್ಲವಾದಲ್ಲಿ ಮಂಗಳವಾರ ಅಥವಾ ಶನಿವಾರದಂದು ಈ ಮಂತ್ರ ಪಠಿಸಿ. ಮಂತ್ರ ಹೀಗಿದೆ..

ಓಂ ನಮಃ ಹನುಮಂತಾಯ ಆವೇಶಯ ಆವೇಶಯ ಸ್ವಾಹ
ಈ ಮಂತ್ರವನ್ನು ನೀವು 11 ದಿನಗಳ ಕಾಲ ನಿರಂತರ ಪಠಿಸಿದರೆ, ನಿಮ್ಮ ಕಷ್ಟಗಳೆಲ್ಲಾ ದೂರವಾಗುತ್ತದೆ. ನೀವು ಜೀವನದಲ್ಲಿ ಯಶಸ್ಸು ಗಳಿಸುವಿರಿ, ನೆಮ್ಮದಿ ಕಾಣುವಿರಿ. ಹನುಮನ ಕೃಪೆ ನಿಮ್ಮ ಮೇಲಿರುತ್ತದೆ. ಆದ್ರೆ ಈ ಮಂತ್ರ ಜಪಿಸುವಾಗ ನೀವು ಮಾಂಸಾಹಾರ ಸೇವಿಸಿರಬಾರದು, ಮದ್ಯ ಸೇವನೆ ಮಾಡಿರಬಾರದು. ಹೆಣ್ಣು ಮಕ್ಕಳು ಮುಟ್ಟಾದಾಗ ಈ ಮಂತ್ರ ಪಠಣೆ ಮಾಡಬಾರದು. ಸೂತಕದ ದಿನಗಳಲ್ಲಿ ಕೂಡ ಈ ಮಂತ್ರ ಪಠಿಸಬಾರದು.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ

About The Author