ಈ ಮೊದಲೇ ನಾವು ನಿಮಗೆ ಮನೆಯಲ್ಲಿ ಕೆಲ ಫೋಟೋಗಳನ್ನ ಇರಿಸಕೂಡದು ಎಂಬ ಬಗ್ಗೆ ಮಾಹಿತಿ ನೀಡಿದ್ದೇವು. ಇದೀಗ ಅದರ ಮುಂದುವರಿದ ಭಾಗವಾಗಿ ಅದರ ಬಗ್ಗೆ ಮತ್ತಷ್ಟು ಮಾಹಿತಿಯನ್ನ ನೀಡಲಿದ್ದೇವೆ.
ಮನೆಯಲ್ಲಿ ಭೈರವನ ಫೋಟೋವನ್ನ ಇಡಬಾರದು. ಭೈರವನ ಫೋಟೋವನ್ನ ಯಾಂತ್ರಿಕ ವಿದ್ಯೆ ಪ್ರಯೋಗ ಮಾಡುವ ಜಾಗದಲ್ಲಿ ಮಾತ್ರ ಇಡಲಾಗುತ್ತದೆ. ಅಲ್ಲಿ ಬ್ರಹ್ಮಚಾರಿಗಳು, ಹೆಣ್ಣಿನ ಸಂಗ ಮಾಡದಿದ್ದವರು, ನಾಗಾಸಾಧುಗಳು ಇರುವ ಜಾಗದಲ್ಲಿ ಭೈರವನ ಫೋಟೋ ಮತ್ತು ಮೂರ್ತಿಯನ್ನ ಇಡಲಾಗುತ್ತದೆ. ಆದ್ರೆ ಸಂಸಾರಸ್ಥರ ಮನೆಯಲ್ಲಿ ಭೈರವನ ಫೋಟೋ ಇಡುವುದರಿಂದ ಒಳಿತಾಗುವುದಿಲ್ಲ.
ಎರಡನೇಯದಾಗಿ ನಟರಾಜನ ಫೋಟೋ ಇಡಬಾರದು. ನಟರಾಜ ಅಂದ್ರೆ ಶಿವನ ಇನ್ನೊಂದು ರೂಪ. ಶಿವ ತಾಂಡವವಾಡುವ ಅವತಾರವೇ ನಟರಾಜನೆನ್ನಲಾಗಿದೆ. ಇಂಥ ಫೋಟೋ ಸಾಂಸಾರಿಕ ಜೀವನ ನಡೆಸುವವರ ಮನೆಯಲ್ಲಿದ್ದರೆ, ಅವರ ಜೀವನದಲ್ಲಿ ಪ್ರತಿನಿತ್ಯ ಕಲಹ, ಕಿರಿಕಿರಿ ಯಾಗುವುದಲ್ಲದೇ, ಮನಸ್ಸಿಗೆ ಸಮಾಧಾನವಿಲ್ಲದಂತಾಗುತ್ತದೆ.
ಇನ್ನು ಮನೆಯಲ್ಲಿ ಗಣಪತಿ ಮೂರ್ತಿ ಅಥವಾ ಫೋಟೋವಿದ್ದರೂ ಕೂಡ, ಅದು ಬಲಮುರಿ ಗಣಪನಾಗಿರಬಾರದು. ಹಾಗೇನಾದರೂ ಬಲಮುರಿ ಗಣಪನ ಫೋಟೋ, ಮೂರ್ತಿ ಮನೆಯಲ್ಲಿದ್ದರೆ, ಅದಕ್ಕೆ ಮಡಿ ಮೈಲಿಗೆಯಿಂದ ಪೂಜೆ, ಅಭಿಶೇಕ, ನೈವೇದ್ಯವೆಲ್ಲ ಆಗಬೇಕು. ಇಲ್ಲವಾದರೆ ಮನೆಗೆ ಕೆಡಕು ಸಂಭವಿಸುತ್ತದೆ. ಆದ್ದರಿಂದ ಬಲಮುರಿ ಗಣಪನ ಫೋಟೋ ಅಥವಾ ಮೂರ್ತಿಯನ್ನ ಮನೆಯಲ್ಲಿರಸಕೂಡದು. ಇನ್ನು ಶನಿದೇವರ ಫೋಟೋ, ಗ್ರಹಗಳ ಫೋಟೋಗಳನ್ನ ಸಹ ಮನೆಯಲ್ಲಿಡುವುದು ಒಳಿತಲ್ಲ.
ಶ್ರೀ ಸಾಯಿ ಕೃಷ್ಣ ಜ್ಯೋತಿಷ್ಯಾಲಯ, ಪಂಡಿತ್ ಡಿ.ಎಸ್ ಜೋಷಿ – 9731355538
ನಿಮ್ಮ ಸಮಸ್ಯೆಗಳಾದ ಉದ್ಯೋಗ, ಸತಿ-ಪತಿ ಕಲಹ, ಮದುವೆ, ಪ್ರೇಮ ವಿಚಾರ, ವಶೀಕರಣ ಯಾವುದೇ ಕಠಿಣ-ಕ್ಲಿಷ್ಟ ಸಂಕಷ್ಟಗಳಿಗೆ ಸಂಪರ್ಕಿಸಿ.
ವಿಳಾಸ : ಸಾಯಿಬಾಬಾ ದೇವಸ್ಥಾನ ಎದುರು, 15ನೇ ಕ್ರಾಸ್, ಬಸ್ ನಿಲ್ದಾಣದ ಪಕ್ಕ, ಸಂಪಿಗೆ ರೋಡ್, ಮಲ್ಲೇಶ್ವರಂ, ಬೆಂಗಳೂರು
ನಿಮ್ಮ ಸಮಸ್ಯೆಗಳಿಗೆ ಕಾಶಿ ತಾಂತ್ರಿಕ ಅಘೋರಿ, ನಾಗಸಾಧುಗಳ ವಿಶೇಷ ಪ್ರಯೋಗಗಳಾದ ಮಹಾರುದ್ರ ಪೂಜೆ, ಮಂಡಲ ಪೂಜೆ, ಅಷ್ಟ ದಿಗ್ಬಂಧನೆಯ ಪೂಜೆಯಿಂದ 11 ದಿನಗಳಲ್ಲಿ ಪರಿಹಾರ ಶತಸಿದ್ಧ.
ಹೆಸರಾಂತ ವಂಶಪಾರಂಪರ್ಯ ಜ್ಯೋತಿಷ್ಯರು ಪಂಡಿತ್ ಡಿ.ಎಸ್ ಜೋಷಿ ತಮ್ಮ 25 ವರ್ಷಗಳ ಅನುಭವದಲ್ಲಿ 20,000 ಕ್ಕೂ ಹೆಚ್ಚು ಸಮಸ್ಯೆಗಳನ್ನ ಇತ್ಯರ್ಥ ಮಾಡಿ ಸಾವಿರಾರು ಕುಟುಂಬಗಳ ನೆಮ್ಮದಿಯ ಬದುಕಿಗೆ ನೆರವಾಗಿದ್ದಾರೆ.