ಶ್ರೀಕೃಷ್ಣನ ಶಿರದ ಮೇಲೆ ನವಿಲು ಗರಿ ಇರುವುದೇಕೆ..?

ಶ್ರೀಕೃಷ್ಣ ತನ್ನ ತಲೆಯ ಮೇಲೆ ಕಿರೀಟದ ಬಳಿ ನವಿಲು ಗರಿಯನ್ನ ಇಟ್ಟುಕೊಳ್ಳುತ್ತಾನೆ. ಅದು ಅವನ ಅಲಂಕಾರಗಳಲ್ಲೊಂದು. ಆದ್ರೆ ಯಾಕೆ ಅವನು ನವಿಲು ಗರಿಯನ್ನ ಇಟ್ಟುಕೊಳ್ಳುತ್ತಾನೆ ಎಂಬ ಸತ್ಯ ನಿಮಗೆ ಗೊತ್ತೆ..? ಆ ಬಗ್ಗೆ ತಿಳಿಯೋಣ ಬನ್ನಿ..

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816

ರಾಮ ಲಕ್ಷ್ಮಣ ಸೀತೆ ವನವಾಸಕ್ಕೆ ತೆರಳುವ ಸಂದರ್ಭದಲ್ಲಿ ಸೀತೆಗೆ ಬಾಯಾರಿಕೆಯಾಗುತ್ತದೆ. ಎಷ್ಟು ಹುಡುಕಿದರೂ ನೀರು ಸಿಗುವುದಿಲ್ಲ. ಸೀತೆ ಬಾಯಾರಿಕೆಯಿಂದ ಬಳಲುತ್ತಾಳೆ. ಆಕೆಯ ಕಷ್ಟ ನೋಡಲಾಗದ ರಾಮ, ವನದೇವಿಯಲ್ಲಿ ನೀರು ಸಿಗುವಂತೆ ಬೇಡುತ್ತಾನೆ. ಆಗ ಆ ಸ್ಥಳಕ್ಕೆ ನವಿಲು ಬರುತ್ತದೆ.

ಲೋಕದ ಬಾಯಾರಿಕೆ ನೀಗಿಸುವ ಶ್ರೀರಾಮನ, ಸೀತಾಮಾತೆಯ ಬಾಯಾರಿಕೆ ನೀಗಿಸುವ ಭಾಗ್ಯ ನನಗೆ ಸಿಕ್ಕಿದೆ. ನಾನು ನಿಮಗೆ ಕುಡಿಯಲು ನೀರು ಎಲ್ಲಿ ಸಿಗುತ್ತದೆ ಎಂದು ಹೇಳುತ್ತೇನೆ. ನೀವು ನನ್ನನ್ನು ಹಿಂಬಾಲಿಸಿ. ಆದ್ರೆ ನೀವು ಈ ವೇಳೆ ದಾರಿ ತಪ್ಪುವ ಸಾಧ್ಯತೆ ಇದೆ. ಆದ್ದರಿಂದ ನನ್ನ ಒಂದೊಂದು ಗರಿಯನ್ನು ನಾನು ಚೆಲ್ಲುತ್ತ ಬರುವೆ ಅದನ್ನು ನೀವು ಹಿಂಬಾಲಿಸಿ ಎಂದು, ತನ್ನ ಒಂದೊಂದೆ ಗರಿ ಕಿತ್ತು ಬಿಸಾಕುತ್ತ ನವಿಲು ಮುಂದೆ ಸಾಗುತ್ತದೆ.

ನವಿಲಿನ ಗರಿ ತನ್ನಿಂದ ತಾನೇ ಬಿದ್ದರೆ ತೊಂದರೆ ಇಲ್ಲ. ಆದರೆ ಅದನ್ನ ಕಿತ್ತು ತೆಗೆದರೆ ಅದರ ಜೀವವೇ ಹೋಗುತ್ತದೆ. ಆದರೆ ಆ ನವಿಲು ರಾಮನಿಗಾಗಿ ತನ್ನ ಜೀವ ಹೋದರೂ ಚಿಂತೆಯಿಲ್ಲದೇ, ನೀರಿರುವ ದಾರಿ ತೋರಿಸುತ್ತದೆ. ಎಲ್ಲ ಗರಿ ಹೋದ ಬಳಿಕ ಇನ್ನೇನು ನವಿಲು ಸಾಯುವ ಸ್ಥಿತಿ ತಲುಪುತ್ತದೆ. ಆಗ ರಾಮ ನೀನು ಸೀತೆಯ ಬಾಯಾರಿಕೆ ನೀಗಿಸಲು ನಿನ್ನ ಪ್ರಾಣವನ್ನೇ ಬಲಿ ಕೊಡುತ್ತಿರುವೆ. ಮುಂದಿನ ಯುಗದಲ್ಲಿ ನಾನು ನೀನು ಕಿತ್ತಿಟ್ಟ ಈ ನವಿಲು ಗರಿಯನ್ನ ಸದಾ ನನ್ನ ಬಳಿಯೇ ಇಟ್ಟುಕೊಳ್ಳುವೆ ಎನ್ನುತ್ತಾನೆ. ಹಾಗಾಗಿ ದ್ವಾಪರಯುಗದಲ್ಲಿ ಕೃಷ್ಣನ ರೂಪದಲ್ಲಿ ಬರುವ ರಾಮ ಎಂದಿಗೂ ತಲೆಯ ಮೇಲೆ ನವಿಲುಗರಿ ಇಟ್ಟುಕೊಂಡಿರುತ್ತಾನೆ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ

About The Author