ಶನಿ ದೇವರ ಕೃಪೆಗೆ ಪಾತ್ರರಾಗಬೇಕು ಅಂದ್ರೆ ಎಳ್ಳೆಣ್ಣೆ ಹಚ್ಚಬೇಕು ಯಾಕೆ ಗೊತ್ತಾ..?

ಶನಿಯ ಕೃಪೆಗೆ ಪಾತ್ರರಾಗಬೇಕು ಅಂದ್ರೆ ಕಪ್ಪು ಎಳ್ಳು ಅಥವಾ, ಎಳ್ಳೆಣ್ಣೆಯನ್ನ ಅರ್ಪಿಸಬೇಕು. ಕಾಗೆಗೆ ಹಿಂಸೆ ನೀಡಬಾರದು. ಹನುಮಾನ್ ಚಾಲೀಸಾ ಪಠಿಸಬೇಕು. ಹನುಮನ ದೇವಸ್ಥಾನಕ್ಕೆ ಪ್ರತೀ ಶನಿವಾರ ಅಥವಾ ಮಂಗಳವಾರ ಹೋಗಿಬರಬೇಕು. ಮತ್ತು ಆ ದಿನ ಮದ್ಯ ಮಾಂಸ ಸೇವಿಸಿರಬಾರದು ಅನ್ನೋ ಬಗ್ಗೆ ಹೇಳಿದ್ದೇವೆ. ಆದ್ರೆ ಯಾಕೆ ಶನಿದೇವರಿಗೆ ಎಳ್ಳೆಣ್ಣೆ ನೀಡಬೇಕು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816

ಕೆಲ ಕಥೆಗಳ ಪ್ರಕಾರ, ಶನಿದೇವ ಬಾಲಕನಾಗಿದ್ದಾಗ, ತುಂಬಾ ತುಂಟಸ್ವಭಾವನಾಗಿದ್ದನಂತೆ. ಒಮ್ಮೆ ಹನುಮಂತ ಧ್ಯಾನದಲ್ಲಿ ಮಗ್ನನಾಗಿದ್ದಾಗ, ಆ ಸ್ಥಳಕ್ಕೆ ಹೋಗಿ ಶನಿದೇವ ಹನುಮಂತನಿಗೆ ತೊಂದರೆ ನೀಡುತ್ತಾನೆ. ಆಗ ಸಿಟ್ಟಿಗೆದ್ದ ಹನುಮ ಶನಿದೇವನನ್ನು ಎತ್ತಿ ದೂರಕ್ಕೆಸಿಯುತ್ತಾನೆ.

ಹನುಮನ ಹೊಡೆತದ ಪೆಟ್ಟಿಗೆ ಶನಿದೇವನ ಮೈಮೇಲೆಲ್ಲಾ ಗಾಯವಾಗುತ್ತದೆ. ಆಗ ತನ್ನ ತಪ್ಪಿನ ಬಗ್ಗೆ ಅರಿತ ಶನಿದೇವ ಹಮನುಮಂತನಲ್ಲಿ ಕ್ಷಮೆ ಕೇಳುತ್ತಾನೆ. ಇದರಿಂದ ಹನುಮನ ಕೋಪವೆಲ್ಲ ಇಳಿದು, ಶನಿದೇವನ ಮೇಲೆ ಕರುಣೆಯುಂಟಾಗುತ್ತದೆ.

ಆಗ ನೀನು ಇನ್ನು ಮೇಲೆ ನನ್ನ ಭಕ್ತರಿಗೆ ತೊಂದರೆ ಕೊಡುವಂತಿಲ್ಲ. ನನ್ನನ್ನು ಪೂಜಿಸುವರ ಮೇಲೆ ನೀನೂ ಕೂಡ ಕೃಪೆ ತೋರಬೇಕು ಎಂದು ಹೇಳಿ, ಶನಿದೇವನ ಮೈಮೇಲಾದ ಗಾಯಗಳಿಗೆ ಎಳ್ಳೆಣ್ಣೆ ಹಚ್ಚುತ್ತಾನೆ. ಇದೇ ಕಾರಣಕ್ಕೆ ಭಕ್ತರು ಶನಿದೇವರಿಗೆ ಎಳ್ಳೆಣ್ಣೆ ನೀಡಿದರೆ, ಶನಿದೇವ ಸಂತೃಪ್ತನಾಗಿ ಭಕ್ತರ ಕಷ್ಟ ನಿವಾರಿಸುತ್ತಾನೆ ಎನ್ನಲಾಗಿದೆ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ರಿö್ತÃ-ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ

About The Author