ಸ್ವಂತ ಮನೆ ಕಟ್ಟಿಸುವ ಆಸೆ ಇದ್ದರೆ ಶಿವನಿಗೆ ಈ ವಸ್ತು ಅರ್ಪಿಸಿ..!

ಎಲ್ಲರಿಗೂ ತಮಗೊಂದು ಸ್ವಂತ ಮನೆಯಿರಬೇಕು. ತಮ್ಮ ಕುಟುಂಬ ಆ ಮನೆಯಲ್ಲಿ ಅನ್ಯೋನ್ಯವಾಗಿರಬೇಕು ಅನ್ನೋ ಆಸೆ ಇರುತ್ತದೆ. ಆದ್ರೆ ಕೆಲವರು ಮಾತ್ರ ಈ ಆಸೆ ಈಡೇರಿಸಿಕೊಳ್ಳುತ್ತಾರೆ. ಆದ್ರೆ ಇನ್ನು ಕೆಲವರು ಹಣಕಾಸಿನ ಸಮಸ್ಯೆಯಿಂದ ಈ ಆಸೆ ಪೂರೈಸಿಕೊಳ್ಳಲು ಆಗೋದಿಲ್ಲಾ. ಹಾಗಾದ್ರೆ ಸ್ವಂತ ಮನೆ ಕಟ್ಟುವ ಕನಸು ನನಸಾಗಬೇಕಂದ್ರೆ, ಯಾವ ಕೆಲಸ ಅನ್ನೋ ಬಗ್ಗೆ ನಾವಿವತ್ತು ಹೇಳಲಿದ್ದೇವೆ.

ಸ್ವಂತ ಮನೆ ಕಟ್ಟುವ ಅಥವಾ ಕೊಂಡುಕೊಳ್ಳುವ ಕನಸು ನನಸಾಗಬೇಕಾದರೆ, 4 ಸೋಮವಾರಗಳ ಕಾಲ ಶಿವನ ದೇವಸ್ಥಾನಕ್ಕೆ ಹೋಗಿ, ಬಿಲ್ಪತ್ರೆ ಎಲೆಯನ್ನ ಶಿವ ಲಿಂಗಕ್ಕೆ ಹಾಕಿ, ಪೂಜೆ ಸಲ್ಲಿಸಿ ಬರಬೇಕು. ಆದ್ರೆ ನೀವು ಬಿಲ್ವ ಪತ್ರೆ ಕೊಟ್ಟು ಬಂದ್ರೆ ಸಾಕಾಗುವುದಿಲ್ಲ. ನೀವು ಅರ್ಚಕರ ಬಳಿ ಹೇಳಿ, ಅದೇ ದಿನ ಶಿವಲಿಂಗಕ್ಕೆ ಬಿಲ್ವಪತ್ರೆ ಹಾಕಿ, ಪ್ರಾರ್ಥಿಸಿ, ಮನೆ ಕಟ್ಟುವ ಆಸೆ ಈಡೇರುವಂತೆ ಕೇಳಿಕೊಳ್ಳಬೇಕು.

ಸೋಮವಾರದ ದಿನವೇ ನೀವು ನೀಡಿದ ಬಿಲ್ವ ಪತ್ರೆ, ಶಿವಲಿಂಗಕ್ಕೆ ಅರ್ಪಿತವಾದ್ರೆ ಮಾತ್ರ, ನಿಮ್ಮ ಬೇಡಿಕೆ ಈಡೇರುತ್ತದೆ. ಇಷ್ಟೇ ಅಲ್ಲದೇ, ಶಿವಲಿಂಗಕ್ಕೆ ಬಿಲ್ವಪತ್ರೆಯನ್ನ ಅರ್ಪಿಸಿದ ಬಳಿಕ, ದೇವಸ್ಥಾನದಲ್ಲೇ ಕುಳಿತು 108 ಬಾರಿ ಓಂ ನಮಃ ಶಿವಾಯ ಎಂಬ ಮಂತ್ರವನ್ನ ಪಠಿಸಬೇಕು.

ಇನ್ನು ಈ ವೃತಾಚರಣೆ ಮಾಡುವಾಗ, ಮನೆಯಲ್ಲಿ ಸೂತಕವಿರಬಾರದು. ಮುಟ್ಟಿನ ದಿನದಲ್ಲಿ ಹೆಣ್ಣು ಮಕ್ಕಳು ಈ ವೃತ ಮಾಡಬಾರದು. ಇನ್ನು ಮನೆ ಕಟ್ಟಿದ ಬಳಿಕ, ಚಿಕ್ಕದಾಗಿಯಾದರೂ ಗೃಹ ಪ್ರವೇಶ ಮಾಡಬೇಕು. ಗೃಹ ಪ್ರವೇಶ ಮಾಡದೇ, ಆ ಮನೆಯಲ್ಲಿ ವಾಸಿಸುವುದಾಗಲಿ, ಒಲೆ ಹೊತ್ತಿಸುವುದಾಗಲಿ ಮಾಡಿದ್ರೆ, ಅಂಥ ಮನೆಯಲ್ಲಿ ಕೆಟ್ಟ ಶಕ್ತಿಗಳ ಪ್ರವೇಶವಾಗುತ್ತದೆ. ಅಲ್ಲದೇ, ನಕಾರಾತ್ಮಕ ಶಕ್ತಿಯ ಪರಿಣಾಮವಾಗಿ, ಸಾವು, ನೋವು ಸಂಭವಿಸುತ್ತದೆ.

ಶ್ರೀ ಕೇರಳ ಭಗವತಿ ಜ್ಯೋತಿಷ್ಯ ಫಲಂ ಪ್ರಧಾನ ಮಾಂತ್ರಿಕರು ರಾಘವೇಂದ್ರ ಭಟ್ ನಿಮ್ಮ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಸರ್ವಸಮಸ್ಯೆಗಳಿಗೆ ಅಖಂಡ ಮಂಡಲ ಪೂಜಾ ದೈವ ಶಕ್ತಿಯಿಂದ ಕೇವಲ 2 ದಿನದಲ್ಲಿ ಪರಿಹಾರ ಕರೆ ಮಾಡಿ 9448001466
ನಿಮ್ಮ ಸಮಸ್ಯೆಗಳಾದ ಮದುವೆಯಲ್ಲಿ ವಿಳಂಬ, ಸ್ತ್ರೀ-ಪುರುಷ ಪ್ರೇಮ ವಿಚಾರ, ಗಂಡ-ಹೆಂಡತಿ ಸಮಸ್ಯೆ,ಕೋರ್ಟ್ ಕೇಸ್, ವ್ಯಾಪಾರದಲ್ಲಿ ಲಾಭ ನಷ್ಟ, ಪ್ರೀತಿಯಲ್ಲಿ ನಂಬಿ ಮೋಸ, ಇಷ್ಟಪಟ್ಟವರು ನಿಮ್ಮಂತ ಆಗಲು ಕರೆ ಮಾಡಿ:-9448001466

About The Author