ಮೊದಲೆಲ್ಲ ಲವ್ ಮಾಡಿದ ಅಂದ್ರೆ ಅವನು ಅಪರಾಧವನ್ನೇ ಮಾಡಿದನೇನೋ ಎಂಬ ಕಾಲವಿತ್ತು. ಈಗಿನ ಕಾಲದಲ್ಲಿ ಹೈಸ್ಕೂಲ್ ದಾಟಿರದ ಮಕ್ಕಳು ಕೂಡ ಲವ್ ಮಾಡೋಕ್ಕೆ ಸ್ಟಾರ್ಟ್ ಮಾಡಿದ್ದಾರೆ. ಇವತ್ತು ನಾವು ಇದೇ ವಿಷಯಕ್ಕೆ ಸಂಬಂಧಿಸಿದಂತೆ ಕೆಲ ಮಾಹಿತಿಯನ್ನ ನೀಡಲಿದ್ದೇವೆ.
ಹುಲಿಗೆಮ್ಮ ದೇವಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ರಾಮ್
ದೂರವಾಣಿ ಸಂಖ್ಯೆ 9980988841
16 ವರ್ಷ ವಯಸ್ಸು, ಚಂಚಲ ಮನಸ್ಸು ಎಂಬ ಮಾತಿದೆ. ತಂದೆ-ತಾಯಿಗಳು ಮಕ್ಕಳು ಚಿಕ್ಕವರಿದ್ದಾಗ, ತಿದ್ದಿ ತೀಡಿ ಬುದ್ಧಿ ಹೇಳಬೇಕು. 5 ವರ್ಷದ ಬಳಿಕ ಬೈದು ಬುದ್ಧಿ ಹೇಳಬೇಕು. 15 ವರ್ಷದ ಬಳಿಕ ಗೆಳೆಯರಂತೆ ಬುದ್ಧಿ ಹೇಳಬೇಕು ಅಂತಾ ಹೇಳ್ತಾರೆ. ಯಾಕಂದ್ರೆ 16ರ ವಯಸ್ಸಿಗೆ ಬಂದ ಮಕ್ಕಳಲ್ಲಿ ಅದೇನೋ ಉತ್ಸಾಹ, ಹುರುಪು, ಚಂಚಲತೆ ಇರುತ್ತದೆ. ಆ ಸಮಯದಲ್ಲಿ ಅವರಿಗೆ ತಾಳ್ಮೆಯಿಂದ ಬುದ್ಧಿ ಹೇಳಬೇಕು. ಸ್ವಲ್ಪ ಹೆಚ್ಚು ಕಡಿಮೆಯಾದರೂ ಮಕ್ಕಳು ಕೈ ತಪ್ಪುವ ಸಾಧ್ಯತೆ ಇರುತ್ತದೆ.
ಅಂತೆಯೇ ಮಕ್ಕಳೂ ಕೂಡ ಹೆತ್ತು ಹೊತ್ತು ಸಾಕಿ ಸಲುಹಿದ ತಂದೆ-ತಾಯಿಯ ಮರ್ಯಾದೆಯ ಬಗ್ಗೆ ಯೋಚಿಸಿ ಹೆಜ್ಜೆ ಇಡಬೇಕು. ಹೆಚ್ಚಿನ ಮಕ್ಕಳು ದುಡುಕುವುದು ಪ್ರೀತಿ ಮಾಡುವ ವಿಷಯದಲ್ಲಿ. ಚಿಕ್ಕಂದಿನಿಂದ ನಿಮ್ಮ ಇಷ್ಟ, ಕಷ್ಟಗಳನ್ನ ಸಹಿಸಿಕೊಂಡು ಪ್ರೀತಿ ಕೊಟ್ಟ ತಂದೆ-ತಾಯಿಗಿಂತ ಕೆಲವರಿಗೆ ನಿನ್ನೆ ಮೊನ್ನೆ ಬಂದ ಪ್ರಿಯತಮೆ – ಪ್ರಿಯಕರನೇ ಹೆಚ್ಚಾಗುತ್ತಾನೆ. ಆದ್ರೆ ಜೀವನದಲ್ಲಿ ಯಾರೇ ಬಂದೂ ಹೋದ್ರು ಮಕ್ಕಳು ಮಾತ್ರ ತಂದೆ- ತಾಯಿಯನ್ನ ಎದುರು ಹಾಕಿಕೊಳ್ಳುವ ತಪ್ಪು ಮಾಡಬಾರದು.
ನಿಮಗೆ ಪ್ರೇಮ ವಿವಾಹವಾಗಲೇಬೇಕು ಅಂದರೆ, ತಂದೆ ತಾಯಿಯ ಒಪ್ಪಿಗೆ ಪಡೆದು ಅವರ ಸಮ್ಮುಖದಲ್ಲೇ ಮದುವೆಯಾಗಿ. ಆದರೆ ಅಪ್ಪ ಅಮ್ಮ ಒಪ್ಪುವುದಿಲ್ಲವೆಂಬ ಕಾರಣಕ್ಕೆ ಓಡಿಹೋಗಿ ಮದುವೆಯಾಗುವುದು ತಪ್ಪು.
ಮದುವೆಯೆಂದರೆ ಹೆಣ್ಣಿಗೆ ಇನ್ನೊಂದು ಜೀವನ ಶುರುವಾಗುವ ಸಮಯ. ಆ ಜೀವನ ಆನಂದಮಯ, ಸುಖಕರವಾಗಬೇಕೆಂದರೆ ಮದುವೆಯ ಮುಹೂರ್ತ ಉತ್ತಮವಾಗಿರಬೇಕು. ಮದುವೆಯಾಗಬೇಕಾದರೆ ಮಾಡುವ ಪದ್ಧತಿಗಳನ್ನೆಲ್ಲ ಅನುಸರಿಸಬೇಕು. ಉತ್ತಮ ಮುಹೂರ್ತದಲ್ಲಿ ವಿವಾಹವಾಗದಿದ್ದರೆ, ಜೀವನ ಕೂಡ ಉತ್ತಮವಾಗಿರುವುದಿಲ್ಲ.
ಹುಲಿಗೆಮ್ಮ ದೇವಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ರಾಮ್
ದೂರವಾಣಿ ಸಂಖ್ಯೆ 9980988841
ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿಗೆ ಕಾಶಿಯ ಅಘೋರಿ ನಾಗಸಾಧುಗಳ ಚೌಡಿ ಪೂಜಾ ಶಕ್ತಿಯಿಂದ ಕೇವಲ 8 ಗಂಟೆಗಳಲ್ಲಿ ಫೋನಿನ ಮುಖಾಂತರ ಪರಿಹಾರ ನೀಡಲಾಗುತ್ತದೆ.