ನಾವು ಈಗಾಗಲೇ ನಿಮಗೆ ಹಲವು ದೇವಸ್ಥಾನಗಳ ಬಗ್ಗೆ ಹೇಳಿದ್ದೇವೆ. ಅಂತೆಯೇ ಇಂದು ಕೂಡ ಕರ್ನಾಟಕದಲ್ಲಿರುವ ನರಸಿಂಹ ಸ್ವಾಮಿ ದೇವಸ್ಥಾನದ ಬಗ್ಗೆ ವಿವರಣೆ ನೀಡಲಿದ್ದೇವೆ.
ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548

ಸಕ್ಕರೆ ನಾಡು ಮಂಡ್ಯ ಜಿಲ್ಲೆಯಲ್ಲಿ ಅನೇಕ ದೇವಸ್ಥಾನಗಳಿದೆ. ಒಂದೊಂದು ದೇವಸ್ಥಾನಗಳಿಗೂ ತನ್ನದೇ ಆದ ಮಹತ್ವವಿದೆ. ಅಂಥ ದೇವಸ್ಥಾನಗಳಲ್ಲಿ ಶ್ರೀ ನರಸಿಂಹ ಸ್ವಾಮಿ ದೇವಸ್ಥಾನ ಕೂಡ ಒಂದು. ಮದ್ದೂರಿನಲ್ಲಿರುವ ಈ ದೇವಸ್ಥಾನ ಬಹುಪ್ರಸಿದ್ಧ. ಇಲ್ಲಿನ ವಿಶೇಷವೆಂದರೆ ಇಲ್ಲಿ ನೆಲೆಸಿರುವ ನರಸಿಂಹ ಮೂರ್ತಿಗೆ ಮೂರು ಕಣ್ಣುಗಳು.

ಈ ದೇವಸ್ಥಾನದಲ್ಲಿ ಇರುವ ನರಸಿಂಹ ಮೂರ್ತಿ ವಿಶೇಷವಾಗಿದೆ. ಎಂಟು ಕೈ ಹೊಂದಿದ ನರಸಿಂಹ ಸ್ವಾಮಿ, ಎರಡು ಕೈಗಳಿಂದ ಹಿರಣ್ಯ ಕಶಪುವಿನ ಸಂಹಾರ ಮಾಡಿದರೆ, ಇನ್ನೆರಡು ಕೈಗಳಿಂದ ಅವನ ಕರುಳನ್ನು ಹಾರವನ್ನಾಗಿ ಹಾಕಿಕೊಳ್ಳುತ್ತಾರೆ.

ವಿವಾಹ ವಿಳಂಬವಾದಲ್ಲಿ ಈ ದೇವಸ್ಥಾನಕ್ಕೆ ಬಂದು ಮಂಗಳಸ್ನಾನ ಮಾಡುತ್ತಾರೆ. ಇದೊಂದು ಹರಕೆಯಾಗಿದ್ದು, ಈ ಹರಕೆ ತೀರಿಸಿದ ಬಳಿಕವೇ ವಿವಾಹವಾಗುತ್ತದೆ ಎಂಬ ನಂಬಿಕೆ ಇದೆ.

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548
ಉತ್ತರ ಕನ್ನಡ, ದಕ್ಷಿಣ ಕನ್ನಡ ಪ್ರಖ್ಯಾತ ಜ್ಯೋತಿಷ್ಯರು
ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ,
ವ್ಯಾಪಾರ, ಮದುವೆ, ಸಂತಾನ, ಆರೋಗ್ಯ,
ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ, ಶತ್ರು ನಾಶ,
ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆ ಸಮಸ್ಯೆ,
ದುಷ್ಟ ಶಕ್ತಿ, ದೃಷ್ಟಿದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ
ದೈವಿಕ ಶಕ್ತಿಯಿಂದ 2 ದಿನಗಳಲ್ಲಿ ಪರಿಹಾರ
( 100% ಪರಿಹಾರ ಗ್ಯಾರಂಟಿ )
ಒಂದು ಫೋನಿನ ಕರೆ ನಿಮ್ಮ ಜೀವನ ಬದಲಾಯಿಸುತ್ತೆ
ಈ ಕೂಡಲೇ ಕರೆ ಮಾಡಿ
998698754




