ಈ ದೇವಸ್ಥಾನದ ಪ್ರಸಾದ ತೆಗೆದುಕೊಂಡು ಬಂದವರು ಶ್ರೀಮಂತರಾಗ್ತಾರಂತೆ..!

ಯಾವುದಾದರೂ ದೇವಸ್ಥಾನಕ್ಕೆ ಹೋದಾಗ ಅಲ್ಲಿ ನಮಗೆ ಸಿಹಿ ತಿಂಡಿಗಳನ್ನು ಅಥವಾ, ಅನ್ನ ಪ್ರಸಾದವನ್ನು ನೀಡುತ್ತಾರೆ. ಆದ್ರೆ ಒಂದು ದೇವಿ ದೇವಸ್ಥಾನಕ್ಕೆ ಹೋದ್ರೆ ಮಾತ್ರ ಚಿನ್ನ ಬೆಳ್ಳಿಯನ್ನ ಪ್ರಸಾದವಾಗಿ ಕೊಡ್ತಾರೆ. ಯಾವುದು ಆ ದೇವಸ್ಥಾನ ಅನ್ನೋ ಬಗ್ಗೆ ತಿಳಿಯೋಣ ಬನ್ನಿ..

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548

ಮಧ್ಯಪ್ರದೇಶದ ರತ್ನಗಿರಿಯಲ್ಲಿರುವ ಮಹಾಲಕ್ಷ್ಮೀ ದೇವಸ್ಥಾನ ಅತ್ಯಂತ ಪ್ರಸಿದ್ಧ ಮತ್ತು ಸಂಪದ್ಭರಿತ ದೇವಸ್ಥಾನವಾಗಿದೆ. ಈ ದೇವಸ್ಥಾನದಲ್ಲಿ ಲಕ್ಷ್ಮೀ, ಸರಸ್ವತಿ, ಮತ್ತು ಗಣಪತಿ ವಿಗ್ರಹವಿದ್ದು, ಚಿನ್ನಾಭರಣ ಮತ್ತು ನೋಟುಗಳಿಂದ ಇವರನ್ನ ಅಲಕರಿಸಲಾಗಿದೆ. ಇಲ್ಲಿ ಪ್ರತಿದಿನ ಅಲಂಕಾರಕ್ಕೆ ಹೂವಿನ ಬದಲು, ಚಿನ್ನಾಭರಣ ಮತ್ತು ನೋಟುಗಳನ್ನೇ ಬಳಸುತ್ತಾರೆ.

ಇನ್ನು ಇಲ್ಲಿ ಚಿನ್ನ ಪ್ರಸಾದವನ್ನು ಪ್ರತಿದಿನ ನೀಡುವುದಿಲ್ಲ. ದೀಪಾವಳಿಯ ಧನತ್ರಯೋದಶಿಯ ದಿನದಿಂದ ಮೂರು ದಿನ ಇಲ್ಲಿ ಬರುವ ಭಕ್ತರಿಗೆ ಕೊಂಚ ಕೊಂಚ ಚಿನ್ನವನ್ನ ಪ್ರಸಾದವಾಗಿ ನೀಡಲಾಗುತ್ತದೆ. ಈ ಪ್ರಸಾದವನ್ನು ಮನೆಗೆ ತೆಗೆದುಕೊಂಡು ಹೋಗಿ ದೇವರ ಮುಂದಿಟ್ಟು ಪೂಜೆ ಮಾಡಬೇಕು. ಬೇರೆ ಕೆಲಸಕ್ಕೆ ಈ ದುಡ್ಡನ್ನು ಬಳಸುವಂತಿಲ್ಲ.

ಇಲ್ಲಿ ಪ್ರಸಾದ ತೆಗೆದುಕೊಂಡು ಹೋದವರು ಶ್ರೀಮಂತರಾಗುತ್ತಾರೆ. ಲಕ್ಷ್ಮೀ ಕೃಪೆ ಅವರ ಮೇಲಿರುತ್ತದೆ ಎಂಬ ನಂಬಿಕೆ ಇದೆ. ಹೊಸದಾಗಿ ಚಿನ್ನ ಕೊಂಡುಕೊಂಡವರು ಇಲ್ಲಿ ಬಂದು ದೇವರ ಮುಂದೆ ಚಿನ್ನವನ್ನಿಟ್ಟು ಪೂಜೆ ಮಾಡಿಸಿಕೊಂಡು ಹೋಗುತ್ತಾರೆ. ಹೀಗೆ ಮಾಡುವುದರಿಂದ ಮತ್ತಷ್ಟು ಚಿನ್ನ ಕೊಂಡುಕೊಳ್ಳುವಷ್ಟು ಶಕ್ತಿ ಇರುವುದಲ್ಲದೇ, ಆ ಚಿನ್ನ ಮಾರುವಂಥ ಸಮಯ ಬರುವುದಿಲ್ಲವೆಂಬ ನಂಬಿಕೆ ಇದೆ.

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548

ಉತ್ತರ ಕನ್ನಡ, ದಕ್ಷಿಣ ಕನ್ನಡ ಪ್ರಖ್ಯಾತ ಜ್ಯೋತಿಷ್ಯರು
ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ,
ವ್ಯಾಪಾರ, ಮದುವೆ, ಸಂತಾನ, ಆರೋಗ್ಯ,
ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ, ಶತ್ರು ನಾಶ,
ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆ ಸಮಸ್ಯೆ,
ದುಷ್ಟ ಶಕ್ತಿ, ದೃಷ್ಟಿದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ
ದೈವಿಕ ಶಕ್ತಿಯಿಂದ 2 ದಿನಗಳಲ್ಲಿ ಪರಿಹಾರ
( 100% ಪರಿಹಾರ ಗ್ಯಾರಂಟಿ )

ಒಂದು ಫೋನಿನ ಕರೆ ನಿಮ್ಮ ಜೀವನ ಬದಲಾಯಿಸುತ್ತೆ
ಈ ಕೂಡಲೇ ಕರೆ ಮಾಡಿ
998698754

About The Author