ನವರಾತ್ರಿಯ 8ನೇ ದಿನ ಮಹಾಗೌರಿ ಪೂಜೆ: ಯಾರು ಈ ಮಹಾಗೌರಿ..?

ನವರಾತ್ರಿಯ ಎಂಟನೇ ದಿನಕ್ಕೆ ನಾವು ಕಾಲಿರಿಸಿದ್ದೇವೆ. ಇಂದು ಮಹಾಗೌರಿಯಪೂಜೆ ನಡೆಸಲಾಗುತ್ತದೆ. ಮಹಾಗೌರಿಯ ಕಥೆಯನ್ನ ನೋಡೋಣ ಬನ್ನಿ..

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816

ಮಹಾಗೌರಿ ಅಂದ್ರೆ ಮಹಾದೇವನ ಪತ್ನಿ ಪಾರ್ವತಿ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ. ಬಿಳಿ ವಸ್ತ್ರ ಧರಿಸಿ, ನಂದಿಯ ಮೇಲೆ ಆಸೀನಳಾಗಿರುವ ಮಹಾಗೌರಿ ಚತುರ್ಭುಜೆಯಾಗಿದ್ದಾಳೆ. ಒಂದು ಕೈಯಿಂದ ಆಶೀರ್ವಾದ ಮಾಡುತ್ತ, ಮತ್ತೊಂದು ಕೈಯಲ್ಲಿ ತ್ರಿಶೂಲ, ಇನ್ನೊಂದು ಕೈಯಲ್ಲಿ ಢಮರು, ಇನ್ನೊಂದು ಕೈಯಲ್ಲಿ ಲೋಕದ ರಕ್ಷಣೆ ಮಾಡುತ್ತಿದ್ದಾಳೆ.

ದುರ್ಗಾದೇವಿ ಭೂಮಿಯಲ್ಲಿ ಜನ್ಮ ತಾಳುತ್ತಾಳೆ. ಮತ್ತೆ ಕೈಲಾಸಕ್ಕೆ ಹೋಗಬೇಕೆನ್ನುವ ಕಾರಣಕ್ಕೆ ಶಿವನನ್ನು ವಿವಾಹವಾಗಲು ಪ್ರಯತ್ನಿಸುತ್ತಾಳೆ. ತಪಸ್ಸನ್ನ ಮಾಡುತ್ತಾಳೆ. ತಪಸ್ಸು ಮಾಡುವ ವೇಳೆ ದೇಹದಲ್ಲಿ ಧೂಳು ಕೂರುತ್ತದೆ. ಕೊಳೆಯಾಗುತ್ತದೆ. ಬಿಸಿಲು, ಮಳೆ, ಚಳಿಯನ್ನ ಲೆಕ್ಕಿಸದೇ ತಪಸ್ಸು ಮಾಡುತ್ತಿದ್ದ ಕಾರಣ ಚರ್ಮ ಕಪ್ಪಾಗುತ್ತದೆ. ಆದರೂ ಅದನ್ನೆಲ್ಲ ಲೆಕ್ಕಿಸದ ದುರ್ಗೆ ತಪಸ್ಸು ಮಾಡುತ್ತಾಳೆ.

ಈಕೆಯ ತಪಸ್ಸಿಗೆ ಮೆಚ್ಚಿದ ಶಿವ ಪ್ರತ್ಯಕ್ಷನಾಗಿ ಆಕೆಗೆ ಮೊದಲಿಗಿಂತ ಹೆಚ್ಚು ಸೌಂದರ್ಯ ಕೊಡುತ್ತಾನೆ. ಜಟೆಯಲ್ಲಿದ್ದ ಗಂಗಾ ದೇವಿಯನ್ನ ದುರ್ಗೆಯ ಮೇಲೆ ಸುರಿಸಿದಾಗ, ಆಕೆ ಮತ್ತಷ್ಟು ಹೊಳೆಯುತ್ತಾಳೆ. ನಂತರ ಶಿವ ದುರ್ಗೆಯನ್ನ ವಿವಾಹವಾಗುತ್ತಾನೆ. ಈಕೆಯೇ ಮಹಾ ಗೌರಿ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ರಿö್ತÃ-ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ

About The Author