ಮಹಾಲಯ ಅಮವಾಸ್ಯೆಯ ಮಹತ್ವ: ಪಿಂಡ ಪ್ರಧಾನ ಮಾಡದಿದ್ರೆ ಏನಾಗತ್ತೆ ಗೊತ್ತಾ..?

ಮಹಾಲಯವೆಂದರೆ ಹಿಂದೂಗಳಿಗೆ ವಿಶೇಷ ದಿನ. ಮಹಾಲಯ ಶುರುವಾದಾಗಿನಿಂದ ಅಮವಾಸ್ಯೆ ಮುಗಿಯುವವರೆಗೂ ಮನೆಯಲ್ಲಿ ಯಾವುದೇ ಶುಭಕಾರ್ಯ ಮಾಡುವುದಿಲ್ಲ. ಬಟ್ಟೆ, ಚಿನ್ನ ಒಡವೆ ಖರೀದಿಸುವುದಿಲ್ಲ. ಯಾವುದಾದರೂ ಉತ್ತಮ ಕೆಲಸಕ್ಕೆ ಕೈ ಹಾಕುವುದಿಲ್ಲ. ಮಹಾಲಯದಲ್ಲಿ ಕೇವಲ ನಿಧನರಾದವರ ಶ್ರಾದ್ಧಕಾರ್ಯಗಳನ್ನಷ್ಟೇ ನೆರವೇರಿಸಲಾಗುವುದು. ಇವತ್ತು ನಾವು ಮಹಾಲಯದ ಮಹತ್ವವೇನು ಅನ್ನೋದನ್ನ ತಿಳಿಯೋಣ.

ಪೂರ್ವಜರ ಆತ್ಮಕ್ಕೆ ಶಾಂತಿ ಸಿಗಲೆಂದು ಮಹಾಲಯ ಅಮವಾಸ್ಯೆಯಂದು ಅಥವಾ, ಮಹಾಲಯದಲ್ಲಿ ಶ್ರಾದ್ಧ ಮಾಡಲಾಗುತ್ತದೆ. ಪಿತೃಪಕ್ಷದಂದು ಶ್ರಾದ್ಧ ಮಾಡಿದರೆ ಇನ್ನೂ ಉತ್ತಮವೆಂದು ಹೇಳಲಾಗುತ್ತದೆ. ಈ ವೇಳೆ ನಿಧನರಾದ ಕುಟುಂಬಸ್ಥರ ಹೆಸರಿನಲ್ಲಿ ಪಿಂಡಪ್ರಧಾನ ಮಾಡಲಾಗುತ್ತದೆ. ಕೆಲವೆಡೆ ಪಿತೃಪಕ್ಷವನ್ನ ಹಬ್ಬದಂತೆ ಆಚರಿಸಲಾಗುತ್ತದೆ. ಹತ್ತು ಮಂದಿಗೆ ಅನ್ನದಾನ ಮಾಡಿ, ಪಿತೃಪಕ್ಷ ಮಾಡಲಾಗುತ್ತದೆ. ಇದರಿಂದ ತಮ್ಮ ಪೂರ್ವಜರು ಸಂತುಷ್ಠರಾಗುತ್ತಾರೆಂಬ ನಂಬಿಕೆ ಇದೆ.

ಮಹಾಲಯದಲ್ಲಿ ನಿಧನರಾದವನ್ನ ನೆನೆಯದಿದ್ದರೆ, ಮನೆಯಲ್ಲಿ ಅವಘಡಗಳು ಸಂಭವಿಸುತ್ತದೆ. ಪದೇ ಪದೇ ದುರಂತ ಸಂಭವಿಸುತ್ತದೆ. ಆರೋಗ್ಯವಾಗಿದ್ದವರು ಅನಾರೋಗ್ಯಕ್ಕೀಡಾಗುತ್ತಾರೆ. ಈ ಮೂಲಕ ಪೂರ್ವಜರ ಆತ್ಮ ಶಾಂತಿ ಇಲ್ಲದೇ ಒದ್ದಾಡುತ್ತಿರುವುದರ ಸೂಚನೆ ನೀಡುತ್ತದೆ.

ಇನ್ನು ಮಹಾಲಯದಲ್ಲಿ ಕೆಲ ಕೆಲಸಗಳನ್ನ ಮಾಡಲಾಗುವುದಿಲ್ಲ. ಮಹಾಲಯ ಶುರುವಾದಾಗಿನಿಂದ ಮುಗಿಯುವವರೆಗೂ, ಯಾವುದೇ ಶುಭಕಾರ್ಯ ಮಾಡುವುದಿಲ್ಲ, ಮನೆಯ ಎದುರು ರಂಗೋಲಿ ಹಾಕುವುದಿಲ್ಲ, ಉತ್ತಮ ಕೆಲಸಕ್ಕೆ ಕೈ ಹಾಕುವುದಿಲ್ಲ. ದೇವರ ದರ್ಶನ ಮಾಡುವುದಿಲ್ಲ. ಹೋಮ ಹವನ, ಮದುವೆ, ಮುಂಜಿ, ಗೃಹಪ್ರವೇಶ, ನಾಮಕರಣ ಇತ್ಯಾದಿ ಶುಭ ಕಾರ್ಯ ನಡೆಸುವುದಿಲ್ಲ.

ಕೊಳ್ಳೇಗಾಲದ ಓಂ ಶ್ರೀ ಕಾಡುಕುರುಬ ದೇವಿ ಜ್ಯೋತಿಷ್ಯಶಾಸ್ತ್ರo
ಶ್ರೀ ಮೋಡಿ ಚೌಡಯ್ಯ, ಬಿಳಿಗಿರಿ ಶ್ರೀರಂಗನಾಥ ಬೆಟ್ಟದ ಕಾಡುಸಿದ್ದರು ಪ್ರಧಾನ ಅರ್ಚಕರು
ದೂರವಾಣಿ ಸಂಖ್ಯೆ : 9008039013
ಕೊಳ್ಳೇಗಾಲ ಹಾಗೂ ಕೇರಳದ ನಂ1 ವಶೀಕರಣ ಸ್ಪೆಷಲಿಸ್ಟ್ ವಶೀಕರಣದಲ್ಲಿ ಚಾಲೆಂಜ್ ಫೋನಿನ ಮೂಲಕ ವಿಶೇಷ ಪರಿಹಾರ ನಿಮ್ಮ ಎಂತಹ ಕಠಿಣ ನಿಗೂಡ ಸಮಸ್ಯೆಗಳಿಗೆ ಕಾಡು ದೇವಿ ರುದ್ರ ಕಾಳಿಯನ್ನು ತಮ್ಮ ವಶದಲ್ಲಿ ಇರಿಸಿಕೊಂಡಿರುವ ಏಕೈಕ ಮಾಂತ್ರಿಕರು ಬಲಿಷ್ಠ ಯಂತ್ರ ಮಂತ್ರ ಬ್ರಹ್ಮತಂತ್ರ ವಿದ್ಯೆಯಿಂದ ಕೇವಲ 1 ದಿನದಲ್ಲಿ ಶಾಶ್ವತ ಪರಿಹಾರ ಶತಸಿದ್ಧ ನಿಮ್ಮ ಕುಟುಂಬದ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವಿದೇಶ ಪ್ರಯಾಣ ಸಂತಾನ ಫಲ ಶತ್ರು ಕಾಟ ಸಾಲದ ಬಾಧೆ ವ್ಯಾಪಾರದಲ್ಲಿ ತೊಂದರೆ ರಾಜಕೀಯ ಭೂಮಿ ವಶ ಸ್ತ್ರೀ ಪುರುಷ ವಶೀಕರಣ ದುಷ್ಟಶಕ್ತಿ ಉಚ್ಚಾಟನೆ ಹಾಗೂ ಇನ್ನೂ ನಿಮ್ಮ ಯಾವುದೇ ಸಮಸ್ಯೆಗಳಿದ್ದರೂ ಕಾಡುಸಿದ್ದರ ಚೌಡಿ ಬಂಧನ ಪ್ರಯೋಗ ಭೂತರಾಯ ರಕ್ತೇಶ್ವರಿ ಅಘೋರಿ ನಾಗ ಸಾಧುಗಳ ಬಲಿಷ್ಠ ಪೂಜಾ ಶಕ್ತಿಯಿಂದ ಕೇವಲ1 ದಿನದಲ್ಲಿ ಪರಿಹಾರ ಶತಸಿದ್ಧ ಸ್ತ್ರೀ ಯಾರಿಗೆ ವೃದ್ಧರಿಗೆ ಕಡಿಮೆ ಖರ್ಚಿನಲ್ಲಿ ಪರಿಹಾರ ಮಾಡಿಕೊಡುತ್ತಾರೆ ಫೋನಿನ ಮೂಲಕ ವಿಶೇಷ ಪರಿಹಾರ.
ಕೊಳ್ಳೇಗಾಲದ ಓಂ ಶ್ರೀ ಕಾಡುಕುರುಬ ದೇವಿ ಜ್ಯೋತಿಷ್ಯಶಾಸ್ತ್ರo
ಶ್ರೀ ಮೋಡಿ ಚೌಡಯ್ಯ, ಬಿಳಿಗಿರಿ ಶ್ರೀರಂಗನಾಥ ಬೆಟ್ಟದ ಕಾಡುಸಿದ್ದರು ಪ್ರಧಾನ ಅರ್ಚಕರು
ದೂರವಾಣಿ ಸಂಖ್ಯೆ : 9008039013

About The Author