Monday, November 17, 2025

Latest Posts

ಮಂಗಳಾದೇವಿ ದೇವಸ್ಥಾನದ ಹಿನ್ನೆಲೆ ಕಥೆ..

- Advertisement -

ನವರಾತ್ರಿ ವಿಶೇಷವಾಗಿ ನಾವು ಇವತ್ತು ದಕ್ಷಿಣ ಕನ್ನಡದ ಶಕ್ತಿಪೀಠಗಳಲ್ಲಿ ಒಂದಾದ ಮಂಗಳಾದೇವಿ ದೇವಸ್ಥಾನದ ಬಗ್ಗೆ ಮಾಹಿತಿ ನೀಡಲಿದ್ದೇವೆ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816

ಮಂಗಳಾದೇವಿಯ ಕೃಪೆಯಿಂದಲೇ ಮಂಗಳೂರಿಗೆ ಈ ಹೆಸರು ಬಂದಿದ್ದು. ಬಿಂಬ ರೂಪದ ಲಿಂಗದಲ್ಲಿ ಈ ದೇವಿಯ ಪೂಜೆ ನಡೆಯುತ್ತದೆ. ಈ ಲಿಂಗ ಸ್ತ್ರೀ ರೂಪದಲ್ಲಿರುವುದು ವಿಶೇಷ.

ಮಹಾವಿಷ್ಣುವು ಹಿರಣ್ಯಾಕ್ಷನನ್ನು ಸಂಹರಿಸಿದ ಬಳಿಕ, ಆತನ ಮಗಳಾದ ವಿಕಾಸಿನಿ, ತನ್ನ ತಂದೆಯ ಸಾವಿಗೆ ಕಾರಣನಾದ ಮಹಾವಿಷ್ಣುವಿನ ಸಾವು ತನ್ನ ಕೈಲಾಗಬೇಕು ಎನ್ನುವ ಕಾರಣಕ್ಕೆ ಶಿವನನ್ನು ಮೋಸದಿಂದ ಒಲಿಸಿಕೊಳ್ಳುತ್ತಾಳೆ. ಇದರಿಂದ ಆಕೆಗೆ ಅಂಡಾಸುರ ಎಂಬ ಪುತ್ರ ಜನಿಸುತ್ತಾನೆ.

ಈತ ಶಕ್ತಿ ಶಾಲಿಯಾದ ರಾಕ್ಷಸನಾಗಿದ್ದು, ಎಲ್ಲರಿಗೂ ತೊಂದರೆ ಕೊಡುತ್ತ ತಿರುಗುತ್ತಾನೆ. ಈತನ ಉಪಟಳ ಸಹಿಸದ ದೇವಾನು ದೇವತೆಗಳು ತ್ರಿಮೂರ್ತಿಗಳ ಮೊರೆ ಹೋಗುತ್ತಾರೆ. ತ್ರಿಮೂರ್ತಿಗಳ ಜೊತೆ ಸೇರಿ ದೇವಾನುದೇವತೆಗಳು ಆದಿಶಕ್ತಿಯನ್ನ ಪ್ರಾರ್ಥಿಸುತ್ತಾರೆ. ಪ್ರತ್ಯಕ್ಷಳಾದ ಆದಿಶಕ್ತಿ ದೇವತೆಗಳ ತೊಂದರೆಯನ್ನ ಆಲಿಸುತ್ತಾಳೆ.

ನಂತರ ಅಂಡಾಸುರನ ಸಂಹಾರ ಮಾಡುತ್ತಾಳೆ. ಯಾವ ಸ್ಥಳದಲ್ಲಿ ಸಂಹಾರ ನಡೆಯುತ್ತದೆಯೋ ಆ ಸ್ಥಳದಲ್ಲಿ ಪರಶುರಾಮರು ಮಂಗಳಾದೇವಿಗೆ ಚಿಕ್ಕ ದೇವಸ್ಥಾನ ಕಟ್ಟುತ್ತಾರೆ. ಶಿವ ಶಕ್ತಿ ಸ್ವರೂಪಿಣಿಯಾದ ಮಂಗಳಾದೇವಿ ಲಿಂಗ ರೂಪದಲ್ಲಿ ನೆಲೆ ನಿಂತಿದ್ದು, ಆಕೆಗೆ ಧಾರಾಪಾತ್ರೆಯನ್ನ ಸಹ ಇಡಲಾಗಿದೆ. ತದನಂತರದಲ್ಲಿ ತುಳುನಾಡಿನ ದೊರೆ ಕುಂದವರ್ಮ ಮಂಗಳಾದೇವಿಗಾಗಿ ದೊಡ್ಡ ದೇವಸ್ಥಾನವನ್ನ ಕಟ್ಟುತ್ತಾನೆ.

ವಿವಾಹ ಸಮಸ್ಯೆ, ಕಂಕಣ ಬಲ ಸಮಸ್ಯೆ, ಇತ್ಯಾದಿ ಸಮಸ್ಯೆಗೆ ಇಲ್ಲಿ ಬಂದು ಪೂಜೆ ಸಲ್ಲಿಸಿದರೆ ಪರಿಹಾರ ಸಿಗುತ್ತದೆ. ನವರಾತ್ರಿಯಲ್ಲಿ ಈ ದೇವಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ರಿö್ತÃ-ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ

- Advertisement -

Latest Posts

Don't Miss