ಮನೆಯಲ್ಲಿ ಶುಭ ಕಾರ್ಯ ನಡೆಯದಿರಲು ಕಾರಣವೇನು ಗೊತ್ತಾ..?

ಕೆಲವರು ಎಷ್ಟೇ ಶ್ರೀಮಂತರಿದ್ದರೂ, ಶುಭ ಕಾರ್ಯಗಳನ್ನು ನಡೆಸುವ ಅರ್ಹತೆ, ಯೋಗ್ಯತೆ ಅವರಿಗಿದ್ದರೂ, ಯಾವ ಶುಭಕಾರ್ಯವೂ ಅವರ ಮನೆಯಲ್ಲಿ ನಡೆಯುವುದಿಲ್ಲ. ಎಷ್ಟೇ ಪ್ರಯತ್ನ ಪಟ್ಟರೂ ಅಡೆತಡೆಗಳು ಎದುರಾಗುತ್ತದೆ. ಹಾಗಾದ್ರೆ, ಶುಭ ಕಾರ್ಯ ನಡೆಯದಿರಲು ಕಾರಣವೇನು ಅನ್ನೋ ಬಗ್ಗೆ ನಾವಿವತ್ತು ಮಾಹಿತಿ ನೀಡಲಿದ್ದೇವೆ.

ಚಿಕ್ಕವರು ದೊಡ್ಡವರಿಗೆ ಗೌರವ ನೀಡಬೇಕು ಅಂತಾ ಮನೆಯಲ್ಲಿ ನಮ್ಮ ಹಿರಿಯರು ಯಾವಾಗಲೂ ಬುದ್ಧಿ ಮಾತು ಹೇಳ್ತಾರೆ. ಅಂತೆಯೇ ನಮಗಿಂತ ಹಿರಿಯರ ಸಾವಾದಲ್ಲಿ ನಾವು ಅವರ ಶ್ರಾದ್ಧ ಕಾರ್ಯವನ್ನ ನಿಯಮದ ಪ್ರಕಾರ ಮಾಡಿ ಮುಗಿಸಬೇಕು. ಹೀಗೆ ಮಾಡದಿದ್ದಲ್ಲಿ ಹಿರಿಯರ ಆತ್ಮಕ್ಕೆ ಶಾಂತಿ ಸಿಗದೇ, ಮನೆಯ ಅಭಿವೃದ್ಧಿಗೆ ಅಡೆ ತಡೆಯಾಗುತ್ತದೆ. ಇದೇ ಕಾರಣಕ್ಕೆ ಮನೆಯಲ್ಲಿ ಶುಭಕಾರ್ಯಗಳು ಜರುಗುವುದಿಲ್ಲ.

ಇಷ್ಟೇ ಅಲ್ಲದೇ, ಹಿರಿಯರ ಶ್ರಾದ್ಧ ಕಾರ್ಯವನ್ನ ನಿಯಮದ ಪ್ರಕಾರ ಮಾಡದಿದ್ದಲ್ಲಿ, ಮನೆಯಲ್ಲಿ ಕಲಹ ಉಂಟಾಗುತ್ತದೆ. ನೆಮ್ಮದಿ ಇರೋದಿಲ್ಲಾ. ಶುಭಕಾರ್ಯ ಬಿಡಿ, ಸಂತಸ ಅನ್ನೋದೇ ಆ ಮನೆಯಲ್ಲಿ ಇರೋದಿಲ್ಲ. ಹಾಗಾಗಿ ಹಿರಿಯರ ಶ್ರಾದ್ಧವನ್ನ ತಿಥಿ, ನಿಯಮದ ಪ್ರಕಾರಣ ಮಾಡಬೇಕು.

ಇನ್ನು ದೊಡ್ಡ ದೊಡ್ಡ ಊರಿನಲ್ಲಿ ಸೆಟಲ್ ಆಗಿರುವ ಮಕ್ಕಳಂತೂ, ಅಗಲಿದ ಹಿರಿಯರ ಶ್ರಾದ್ಧ ಮಾಡುವುದನ್ನೇ ಮರೆತಿರುತ್ತಾರೆ. ಯಾರಾದರೂ ಸಂಬಂಧಿಕರು ಈ ಬಗ್ಗೆ ನೆನಪಿಸಿದರೆ, ಪುರೋಹಿತರನ್ನು ಕರೆಸಿ, ತಮಗೆ ಟೈಮ್ ಸಿಕ್ಕಾಗ, ಭಾನುವಾರ ರಜೆ ಇದ್ದಾಗ ಶ್ರಾದ್ಧ ಮಾಡಿ ಮುಗಿಸುತ್ತಾರೆ. ಹೀಗೆ ಮಾಡುವುದು ಅಕ್ಷರಶಃ ತಪ್ಪು. ಹೀಗೆ ಮಾಡುವುದರಿಂದಲೇ, ಆತ ಎಷ್ಟು ಶ್ರೀಮಂತನಿದ್ದರೂ ಆತನ ಮನೆಯಲ್ಲಿ ಶುಭ ಕಾರ್ಯ ನಡೆಯುವುದು ಅಸಂಭವವಾಗಿರುತ್ತದೆ.

ಯಾವ ದಿನ ಶ್ರಾದ್ಧಕ್ಕೆ ಮುಹೂರ್ತವಿರುತ್ತದೆಯೋ ಅದೇ ದಿನ ನೀವು ಸಮಯ ತೆಗೆದು ನಿಮ್ಮ ಪೂರ್ವಜರ ಶ್ರಾದ್ಧ ಮಾಡಬೇಕು.

ಕೊಳ್ಳೇಗಾಲದ ಓಂ ಶ್ರೀ ಕಾಡುಕುರುಬ ದೇವಿ ಜ್ಯೋತಿಷ್ಯಶಾಸ್ತ್ರo
ಶ್ರೀ ಮೋಡಿ ಚೌಡಯ್ಯ, ಬಿಳಿಗಿರಿ ಶ್ರೀರಂಗನಾಥ ಬೆಟ್ಟದ ಕಾಡುಸಿದ್ದರು ಪ್ರಧಾನ ಅರ್ಚಕರು
ದೂರವಾಣಿ ಸಂಖ್ಯೆ : 9008039013
ಕೊಳ್ಳೇಗಾಲ ಹಾಗೂ ಕೇರಳದ ನಂ1 ವಶೀಕರಣ ಸ್ಪೆಷಲಿಸ್ಟ್ ವಶೀಕರಣದಲ್ಲಿ ಚಾಲೆಂಜ್ ಫೋನಿನ ಮೂಲಕ ವಿಶೇಷ ಪರಿಹಾರ ನಿಮ್ಮ ಎಂತಹ ಕಠಿಣ ನಿಗೂಡ ಸಮಸ್ಯೆಗಳಿಗೆ ಕಾಡು ದೇವಿ ರುದ್ರ ಕಾಳಿಯನ್ನು ತಮ್ಮ ವಶದಲ್ಲಿ ಇರಿಸಿಕೊಂಡಿರುವ ಏಕೈಕ ಮಾಂತ್ರಿಕರು ಬಲಿಷ್ಠ ಯಂತ್ರ ಮಂತ್ರ ಬ್ರಹ್ಮತಂತ್ರ ವಿದ್ಯೆಯಿಂದ ಕೇವಲ 1 ದಿನದಲ್ಲಿ ಶಾಶ್ವತ ಪರಿಹಾರ ಶತಸಿದ್ಧ ನಿಮ್ಮ ಕುಟುಂಬದ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವಿದೇಶ ಪ್ರಯಾಣ ಸಂತಾನ ಫಲ ಶತ್ರು ಕಾಟ ಸಾಲದ ಬಾಧೆ ವ್ಯಾಪಾರದಲ್ಲಿ ತೊಂದರೆ ರಾಜಕೀಯ ಭೂಮಿ ವಶ ಸ್ತ್ರೀ ಪುರುಷ ವಶೀಕರಣ ದುಷ್ಟಶಕ್ತಿ ಉಚ್ಚಾಟನೆ ಹಾಗೂ ಇನ್ನೂ ನಿಮ್ಮ ಯಾವುದೇ ಸಮಸ್ಯೆಗಳಿದ್ದರೂ ಕಾಡುಸಿದ್ದರ ಚೌಡಿ ಬಂಧನ ಪ್ರಯೋಗ ಭೂತರಾಯ ರಕ್ತೇಶ್ವರಿ ಅಘೋರಿ ನಾಗ ಸಾಧುಗಳ ಬಲಿಷ್ಠ ಪೂಜಾ ಶಕ್ತಿಯಿಂದ ಕೇವಲ1 ದಿನದಲ್ಲಿ ಪರಿಹಾರ ಶತಸಿದ್ಧ ಸ್ತ್ರೀ ಯಾರಿಗೆ ವೃದ್ಧರಿಗೆ ಕಡಿಮೆ ಖರ್ಚಿನಲ್ಲಿ ಪರಿಹಾರ ಮಾಡಿಕೊಡುತ್ತಾರೆ ಫೋನಿನ ಮೂಲಕ ವಿಶೇಷ ಪರಿಹಾರ.
ಕೊಳ್ಳೇಗಾಲದ ಓಂ ಶ್ರೀ ಕಾಡುಕುರುಬ ದೇವಿ ಜ್ಯೋತಿಷ್ಯಶಾಸ್ತ್ರo
ಶ್ರೀ ಮೋಡಿ ಚೌಡಯ್ಯ, ಬಿಳಿಗಿರಿ ಶ್ರೀರಂಗನಾಥ ಬೆಟ್ಟದ ಕಾಡುಸಿದ್ದರು ಪ್ರಧಾನ ಅರ್ಚಕರು
ದೂರವಾಣಿ ಸಂಖ್ಯೆ : 9008039013

About The Author