ಮದುವೆಗೆ ಈ ಗಿಫ್ಟ್ ಯಾವುದೇ ಕಾರಣಕ್ಕೂ ನೀಡಬೇಡಿ, ಮತ್ತು ಈ ದಿನ ವಿವಾಹವಾಗಬೇಡಿ..

ಹಿಂದೂ ಧರ್ಮದಲ್ಲಿ ಹಲವಾರು ಪದ್ಧತಿಗಳಂತೆ, ಹಲವಾರು ನಂಬಿಕೆಗಳಿದೆ. ಆಯಾ ದಿನಗಳಲ್ಲಿ ಶುಭಕಾರ್ಯ ಮಾಡುವುದು ತಪ್ಪು ಎಂದು ಹೇಳಲಾಗಿದೆ. ಇನ್ನು ಮದುವೆ ಕಾರ್ಯಕ್ರಮದಲ್ಲಿ ಮಧುಮಕ್ಕಳಿಗೆ ಕೆಲ ಉಡುಗೊರೆಗಳನ್ನ ನೀಡುವುದು ತಪ್ಪು. ಈ ಬಗ್ಗೆ ಮತ್ತಷ್ಟು ಮಾಹಿತಿಯನ್ನ ತಿಳಿಯೋಣ ಬನ್ನಿ..

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816

ಮದುವೆ ಸಮಯದಲ್ಲಿ ಉತ್ತಮ ಮುಹೂರ್ತವನ್ನು ನೋಡಿ, ಮದುವೆ ಮಾಡಲಾಗುತ್ತದೆ. ಯಾಕಂದ್ರೆ ದಂಪತಿ ಜೀವನ ಪೂರ್ತಿ ಖುಷಿ ಖುಷಿಯಾಗಿ ಜೀವನ ನಡೆಸಲಿ. ಸಂತಾನ ಭಾಗ್ಯ ಪಡೆದು ಮುಂದಿನ ಪೀಳಿಗೆಯನ್ನು ಬೆಳೆಸಲಿ ಎಂದು. ಆದ್ರೆ ಕೆಲ ಮುಹೂರ್ತಗಳಲ್ಲಿ, ಕೆಲ ದಿನಗಳಲ್ಲಿ ಮದುವೆ ಮಾಡಿಕೊಳ್ಳಬಾರದೆಂಬ ನಿಯಮವಿದೆ.

ಈಗೀನ ಕಾಲದಲ್ಲಿ ಬಿಡುವು ಇದ್ದಾಗ ಶುಭಕಾರ್ಯಗಳನ್ನು ಮಾಡಿ ಮುಗಿಸುತ್ತಾರೆ. ರವಿವಾರದಂದು ವಿವಾಹ ಮಾಡಿದರೆ, ಬಂಧುಬಳಗ, ಗೆಳೆಯರೆಲ್ಲ ಬರುತ್ತಾರೆಂದು ರವಿವಾರದ ದಿನ ಮುಹೂರ್ತವಿಟ್ಟು, ಮದುವೆ ಮಾಡಿಸಿ ಬಿಡುತ್ತಾರೆ. ಆದ್ರೆ ರವಿವಾರದ ದಿನ ಮದುವೆ ಮಾಡುವುದು ತಪ್ಪು ಎನ್ನಲಾಗಿದೆ. ಸೋಮವಾರ, ಬುಧವಾರ ಅಥವಾ ಗುರುವಾರದಂದು ಮದುವೆ ಮಾಡುವುದು ಉತ್ತಮ. ಆದ್ರೆ ರವಿವಾರ, ಮಂಗಳವಾರ, ಶುಕ್ರವಾರ ಮತ್ತು ಶನಿವಾರದಂದು ಮದುವೆ ಮಾಡುವುದು ಉತ್ತಮವಲ್ಲ.

ಮಂಗಳವಾರ ಮತ್ತು ಶನಿವಾರದ ದಿನ ಶುಭಕಾರ್ಯಗಳನ್ನು ಮಾಡಬಾರದು. ಇನ್ನು ಶುಕ್ರವಾರದ ದಿನ ಮನೆ ಮಗಳನ್ನು ಕನ್ಯಾದಾನ ಮಾಡಿಕೊಟ್ಟರೆ, ಲಕ್ಷ್ಮೀಯನ್ನೇ ಮನೆ ಬಿಟ್ಟು ಕಳುಹಿಸಿದಂತೆ. ಇನ್ನು ರವಿವಾರದ ದಿನವೂ ಕೂಡ ಮದುವೆಗೆ ಪ್ರಾಶಸ್ತ್ಯವಲ್ಲ ಎನ್ನಲಾಗಿದೆ.

ಇಷ್ಟೇ ಅಲ್ಲದೇ, ರಾಮ ಸೀತೆ ಮದುವೆಯಾದ ಮುಹೂರ್ತದಲ್ಲಿ ವಿವಾಹವಾಗಬಾರದು. ಆ ಸಮಯದಲ್ಲಿ ವಿವಾಹವಾದರೆ, ಅವರ ಜೀವನವೂ ರಾಮ ಸೀತೆಯ ಜೀವನದಂತೆ ಆಗುತ್ತದೆ ಎಂದು ಹೇಳಲಾಗಿದೆ. ಮಾರ್ಗಶೀರ್ಷ ಅಥವಾ ಧನುರ್ಮಾಸದ ಶುಕ್ಲ ಪಕ್ಷದ ಪಂಚಮಿ ತಿಥಿಯಲ್ಲಿ ಭಗವಾನ್ ರಾಮ ಮತ್ತು ಸೀತಾ ದೇವಿಯು ತ್ರೇತಾಯಗದಲ್ಲಿ ವಿವಾಹವಾದರು. ಈ ಮುಹೂರ್ತದಲ್ಲಿ ಮದುವೆಯಾಗಬಾರದೆಂದು ಕೆಲವರು ಹೇಳುತ್ತಾರೆ.

ಇನ್ನು ಮದುವೆಗೆ ಕೃಷ್ಣ ರಾಧೆಯ ಮೂರ್ತಿ, ಫೋಟೋವನ್ನು ನೀಡಬಾರದು. ಯಾಕಂದ್ರೆ ರಾಧಾ ಕೃಷ್ಣರು ಪ್ರೀತಿಸಿದರು, ಆದ್ರೆ ಒಂದಾಗಲಿಲ್ಲ. ಆದ್ರೆ ಶಿವ ಪಾರ್ವತಿಯ ಫೋಟೋ ನೀಡಬಹುದು. ಇಂಥ ಫೋಟೋ ನೋಡಿ ಆಶೀರ್ವದಿಸಿದರೆ, ದಾಂಪತ್ಯ ಜೀವನ ಉತ್ತಮವಾಗಿರುತ್ತದೆ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ

About The Author