ಧ್ಯಾನದ ಸಮಯದಲ್ಲಿ, ಮಂತ್ರ ಹೇಳುವಾಗ ಓಂ ಯಾಕೆ ಬಳಸಬೇಕು ಗೊತ್ತೇ..?

ಧ್ಯಾನದ ಸಮಯದಲ್ಲಿ ಅಥವಾ ಮಂತ್ರ ಹೇಳುವ ಸಂದರ್ಭದಲ್ಲಿ ಓಂ ಪದವನ್ನು ಬಳಸಲಾಗುತ್ತದೆ. ಹಾಗಾದ್ರೆ ಯಾಕೆ ಓಂ ಪದವನ್ನು ಬಳಸಲಾಗುತ್ತದೆ ಅನ್ನೋ ಬಗ್ಗೆ ತಿಳಿಯೋಣ ಬನ್ನಿ..

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ

ಪಂಡಿತ್ ಲಕ್ಷ್ಮಿಕಾಂತ್ ಭಟ್

9986987548

ಓಂ ಅನ್ನೋದು ಮಹಾಶಿವನಿಗೆ ಸಂಬಂಧಿಸಿದ ಪದ. ಹೆಚ್ಚಾಗಿ ಯೋಗಿಗಳು, ಶಿವಭಕ್ತರು ಓಂ ಪದವನ್ನು ಹೆಚ್ಚಾಗಿ ಬಳಸುತ್ತಾರೆ. ಭಗವದ್ಗೀತೆಯ ಪ್ರಕಾರ ನಾವು ಮಂತ್ರ ಅಥವಾ ಶ್ಲೋಕವನ್ನು ಪಠಿಸುವಾಗ ಓಂ ಪದವನ್ನು ಬಳಸಿದ್ದಲ್ಲಿ, ನಮಗೆ ಪುಣ್ಯ ಪ್ರಾಪ್ತಿಯಾಗುತ್ತದೆ. ಸಕಾರಾತ್ಮಕ ಶಕ್ತಿ ಮೈಗೂಡುತ್ತದೆ ಅನ್ನೋ ನಂಬಿಕೆ ಇದೆ.

ಧ್ಯಾನದ ಸಮಯದಲ್ಲಿ ಓಂ ಪಠಿಸುವುದರಿಂದ ನಮ್ಮ ಶ್ವಾಸಕೋಶ ಆರೋಗ್ಯವಾಗಿರುತ್ತದೆ. ಧ್ಯಾನ ಮಾಡುವಾಗ ಯಾರು ಓಂ ಎಂದು ಸುಮಾರು ಸಮಯದ ತನಕ ಹೇಳುತ್ತಾರೋ, ಅವರಿಗೆ ಉಸಿರಾಟದ ಸಮಸ್ಯೆ ಬರುವುದಿಲ್ಲ. ಅಷ್ಟೇ ಅಲ್ಲದೇ, ಅವರ ಆರೋಗ್ಯ ಉತ್ತಮವಾಗಿರುತ್ತದೆ.

ಬರೀ ಹಿಂದೂಗಳಷ್ಟೇ ಅಲ್ಲದೇ, ಸಿಖರು, ಬೌದ್ಧರೂ ಕೂಡ ಓಂ ಪದವನ್ನು ತಮ್ಮ ಶ್ಲೋಕಗಳಲ್ಲಿ ಬಳಸುತ್ತಾರೆ. ಅಲ್ಲದೇ ಕಬೀರದಾಸರೂ ಕೂಡ ತಮ್ಮ ಕವಿತೆಯಲ್ಲಿ ಓಂ ಬಗ್ಗೆ ಬರೆದಿದ್ದಾರೆ.

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ

ಪಂಡಿತ್ ಲಕ್ಷ್ಮಿಕಾಂತ್ ಭಟ್

9986987548

ಉತ್ತರ ಕನ್ನಡ, ದಕ್ಷಿಣ ಕನ್ನಡ ಪ್ರಖ್ಯಾತ ಜ್ಯೋತಿಷ್ಯರು

ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ,

 ವ್ಯಾಪಾರ, ಮದುವೆ, ಸಂತಾನ, ಆರೋಗ್ಯ,

ಸ್ತ್ರೀಪುರುಷ ವಶೀಕರಣ, ಮಾಟಮಂತ್ರ, ಶತ್ರು ನಾಶ,

 ಭೂಮಿ ವಿಚಾರ, ಸತಿಪತಿ ಕಲಹ, ಮದುವೆ ಸಮಸ್ಯೆ,

ದುಷ್ಟ ಶಕ್ತಿ, ದೃಷ್ಟಿದೋಷ ಪರಿಹಾರ,

ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ

ದೈವಿಕ ಶಕ್ತಿಯಿಂದ 2 ದಿನಗಳಲ್ಲಿ ಪರಿಹಾರ

( 100% ಪರಿಹಾರ ಗ್ಯಾರಂಟಿ )

About The Author