ನಾವಿಂದು ಮೀನ ರಾಶಿಯವರು ಯಾವ ದೀಪವನ್ನ ಹಚ್ಚಿದರೆ ಉತ್ತಮ, ಮತ್ತು ಅದರಿಂದ ಏನು ಉಪಯೋಗ..? ಅನ್ನೋ ಬಗ್ಗೆ ಹೇಳಲಿದ್ದೇವೆ.
ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಮೀನ ರಾಶಿಯವರಷ್ಟೇ ಅಲ್ಲದೇ, ಯಾರು ಬೇಕಾದ್ರೂ ದೇವರಿಗೆ ಶುದ್ಧ ತುಪ್ಪ ಅಥವಾ ಶುದ್ಧ ಎಳ್ಳೆಣ್ಣೆಯ ದೀಪವನ್ನ ಹಚ್ಚಬೇಕು. ದೀಪ ಹಚ್ಚುವ ಸಮಯದಲ್ಲಿ ಶುಚಿರ್ಭೂತರಾಗಿ ಯಾವುದೇ ಗೊಂದಲಗಳಿಲ್ಲದೇ, ಕೋಪ ತಾಪಗಳಿಲ್ಲದೇ, ಯಾರನ್ನೂ ಬೈಯ್ಯದೇ, ಶುದ್ಧ ಮನಸ್ಸಿನಿಂದ ದೀಪ ಹಚ್ಚಬೇಕು.
ರಾಯರ ಫೋಟೋವಿನ ಮುಂದೆ ಶ್ರೀ ಎಂದು ರಂಗೋಲಿ ಬರೆದು, ಅದರ ಮೇಲೆ ದೀಪವಿಟ್ಟು, ಅದಕ್ಕೆ ಹೂವಿನಿಂದ ಅಲಂಕಾರ ಮಾಡಿ, ದೀಪ ಹಚ್ಚಬೇಕು. ಈ ವೇಳೆ ರಾಯರ ಫೋಟೋವಿಗೂ ಹೂವನ್ನಿಟ್ಟು, ಅದರ ಮುಂದೆ ಎರಡು ಚಿಕ್ಕ ಚಿಕ್ಕ ದೀಪವನ್ನಿರಿಸಬೇಕು. ಮೀನ ರಾಶಿಯವರು ಈ ರೀತಿಯಾಗಿ ದೀಪ ಹಚ್ಚಿದರೆ, ಗುರುವಿನ ಕೃಪೆಗೆ ಪಾತ್ರರಾಗುತ್ತೀರಿ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ರಿö್ತÃ-ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ

